Travel

ವಿವಿಧ ಲೈಂಗಿಕ ಸಂಬಂಧ

ಲೈಂಗಿಕ ಸಂಬಂಧಕ್ಕೆ ಸಂಬಂಧಿಸಿದ ಸಂಪ್ರದಾಯ ವಿವಿಧ ದೇಶಗಳಲ್ಲಿ ವಿಭಿನ್ನವಾಗಿರುತ್ತೆ. ದಕ್ಷಿಣದ ಮಹಾಸಾಗರದಲ್ಲಿರುವ ಕುಕ್ ಐಲ್ಯಾಂಡ್‌ನಲ್ಲಿರುವ ಮಾಂಗೀಯ ಜನಾಂಗದಲ್ಲಿ ಬೇರೆ ರೀತಿಯ ಸೆಕ್ಸ್ ಸಂಪ್ರದಾಯವಿದೆ. 

Image credits: pixabay

ಸೆಕ್ಸ್‌ಗೆ ಪ್ರಾಮುಖ್ಯತೆ

ಈ ಮಾಂಗೀಯ ಜನಾಂಗದಲ್ಲಿ ಲೈಂಗಿಕ ಸಂಬಂಧಕ್ಕೆ ತುಂಬಾ ಪ್ರಾಮುಖ್ಯತೆ ನೀಡಲಾಗುತ್ತೆ. ಇಲ್ಲಿ ಸೆಕ್ಸ್‌ಗೆ ಸಂಬಂಧಿಸಿದ ವಿಚಿತ್ರ ಸಂಪ್ರದಾಯವೇ ಇದೆ. 
 

Image credits: pixabay

ಶಾರೀರಿಕ ಸಂಬಂಧ ಬೆಳೆಸಲು ಟ್ರೈನಿಂಗ್

ಇಲ್ಲಿ ಯುವಕರಿಗೆ ಸೆಕ್ಸ್ ಮಾಡೋದು ಹೇಗೆ ಎನ್ನುವ ಬಗ್ಗೆ ಟ್ರೈನಿಂಗ್ ನೀಡಲಾಗುತ್ತೆ. ಈ ಆದಿವಾಸಿ ಸಮುದಾಯದಲ್ಲಿ ಸೆಕ್ಸ್ ಮಾಡೋದು ಹೆಮ್ಮೆಯ ವಿಚಾರ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸೆಕ್ಸ್ ಮಾಡುವ ಸ್ವಾತಂತ್ರ್ಯ ಇದೆ. 

Image credits: pixabay

8 ವರ್ಷ ಇರೋವಾಗ್ಲೆ ಹುಡುಗರಿಗೆ ಟ್ರೈನಿಂಗ್

ಚಿಕ್ಕ ವಯಸ್ಸಿನಲ್ಲಿಯೇ ಗಂಡು ಮಕ್ಕಳಿಗೆ ಸೆಕ್ಸ್ ಬಗ್ಗೆ ಜ್ಞಾನವಿರುತ್ತೆ. 

Image credits: pixabay

ಹುಡುಗರಿಗೆ ಸೆಕ್ಸ್ ಟ್ರೈನಿಂಗ್

ಇಲ್ಲಿನ ಮಕ್ಕಳಿಗೆ 8 ವರ್ಷದಲ್ಲೇ ಸೆಕ್ಸ್ ಬಗ್ಗೆ ಕೆಟ್ಟದ್ದು ಮತ್ತು ಒಳ್ಳೆಯದು ಯಾವುದು ಎಂದು ಹೇಳಲಾಗುತ್ತೆ. 13 ವರ್ಷದಲ್ಲೇ ಅವರ ಪ್ರೈವೆಟ್ ಪಾರ್ಟ್ ನಲ್ಲಿ ಮಾರ್ಕ್ ಮಾಡಲಾಗುತ್ತೆ. 

Image credits: pixabay

ಹುಡುಗರು ಎಕ್ಸ್ ಪರ್ಟ್

ವೃದ್ಧ ಮಹಿಳೆಯರು ಹುಡುಗರಿಗೆ ತಮ್ಮ ಮಹಿಳಾ ಸಂಗಾತಿಯನ್ನು ಯಾವ ರೀತಿಯಾಗಿ ಸಂತುಷ್ಟರನ್ನಾಗಿ ಮಾಡೋದು ಎನ್ನುವ ಬಗ್ಗೆ ತಿಳಿಸುತ್ತಾರೆ. ಈ ಸಮುದಾಯದ ಪ್ರತಿಯೊಬ್ಬ ಹುಡುಗರು ಇದನ್ನ ಮಾಡ್ಲೇಬೇಕು. 

Image credits: pixabay

ಜನಾಂಗದ ಸಂಖ್ಯೆ ಎಷ್ಟು?

ನ್ಯೂಜಿಲ್ಯಾಂಡ್‌ನಲ್ಲಿರುವ ಈ ಕುಕ್ ಐಲ್ಯಾಂಡ್‌ನಲ್ಲಿ ಮಾಂಗೀಯ ಜನಾಂಗದ ಜನಸಂಖ್ಯೆ 2016ರಲ್ಲಿ 500 ಇತ್ತು. ಸಂಖ್ಯೆ ಕಡಿಮೆ ಇದ್ರೂ ಇವರು ಸಂಪ್ರದಾಯ ಮಾತ್ರ ಬಿಡಲ್ಲ.

Image credits: pixabay

ಈ ದೇಗುಲಗಳಲ್ಲಿ ದೇವರಿಗೆ ಆಲ್ಕೋಹಾಲ್ , ದೋಸೆ, ಬರ್ಗರ್ ನೇವೇದ್ಯ!

ಉಜ್ಜಯಿನಿ ಮಹಾಕಾಲೇಶ್ವರ ದರ್ಶನ ಮಾಡಿದ ರಂಜನಿ ರಾಘವನ್

ಮಾನ್ಸೂನ್‌ನಲ್ಲಿ ಕೇರಳಕ್ಕೆ ಭೇಟಿ ನೀಡೋದು ಬೆಸ್ಟ್‌, ಯಾಕ್‌ ಗೊತ್ತಾ?

ದೇಶದ ಆಯಾ ನಗರದಲ್ಲಿ ಮೆಟ್ರೋ ಹೇಗಿರುತ್ತೆ? AI ಫೋಟೋ ವೈರಲ್