Kannada

ಬೆಂಗಳೂರು

ಬೆಂಗಳೂರು ಅಂದ್ರೆ ಐಟಿ-ಬಿಟಿ ನಗರ. ಇಲ್ಲಿ ಕಾರ್ಪೋರೇಟ್ ಕಂಪೆನಿಗಳು ಹೆಚ್ಚಿವೆ. ಇಂಥಾ ಕಂಪೆನಿಗಳಲ್ಲಿ ಓಡಾಡುವ ಹೆಚ್ಚಿನ ಜನರು ಮೆಟ್ರೋದಲ್ಲಿ ಓಡಾಡುತ್ತಾರೆ. ಹೀಗಾಗಿ ಬೆಂಗಳೂರು ಮೆಟ್ರೋದ ಚಿತ್ರಣವೂ ಹಾಗೆಯೇ ಇದೆ.

Kannada

ಮುಂಬೈ

ಮುಂಬೈನಲ್ಲಿ ವಡಾ ಪಾವ್‌ ತುಂಬಾ ಫೇಮಸ್ ಆಗಿರುವ ಕಾರಣ ವಡಾ ಪಾವ್‌ ಮಾರುತ್ತಿರುವ ವ್ಯಕ್ತಿಯ ಜೊತೆ ಮೆಟ್ರೋ ಚಿತ್ರಣವನ್ನು ತೋರಿಸಲಾಗಿದೆ.

Image credits: others
Kannada

ಕೋಲ್ಕತ್ತಾ

ಕೋಲ್ಕತ್ತಾ ಅಂದ್ರೆ ತಕ್ಷಣಕ್ಕೆ ಬಗೆ ಬಗೆಯ ಮೀನು ನೆನಪಾಗುತ್ತದೆ. ಕೋಲ್ಕತ್ತಾ ಮೆಟ್ರೋ ಇನ್‌ಸೈಡ್‌ ಪೋಟೋದಲ್ಲೂ ವ್ಯಕ್ತಿ ಮೀನು ಮಾರುವುದನ್ನು ನೋಡಬಹುದು.

Image credits: others
Kannada

ಕೇರಳ

ಕೇರಳ ಅಂದ್ರೆ ತೆಂಗಿನಮರಗಳ ಸಾಲು ನೆನಪಾಗುತ್ತದೆ. ಕೇರಳದಲ್ಲಿ ಓಡಾಡುವ ಮೆಟ್ರೋದಲ್ಲಿಯೂ ರಾಶಿ ರಾಶಿ ತೆಂಗಿನಕಾಯಿಯನ್ನು ನೋಡಬಹುದು.

Image credits: others
Kannada

ಕನ್ಯಾಕುಮಾರಿ

ಕೃತಕ ಬುದ್ಧಿಮತ್ತೆ (AI) ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರೂಪಿಸಿರುವ ಕನ್ಯಾಕುಮಾರಿ ಮೆಟ್ರೋದಲ್ಲಿ ಹೆಣ್ಣುಮಕ್ಕಳು ಸಾಲಾಗಿ ನಿಂತಿರುವುದನ್ನು ನೋಡಬಹುದು.

Image credits: others
Kannada

ಹೈದರಾಬಾದ್‌

ಹೈದರಾಬಾದ್‌ ಎಂದರೆ ತಕ್ಷಣಕ್ಕೆ ನೆನಪಾಗುವುದೇ ಹೈದರಾಬಾದ್ ಬಿರಿಯಾನಿ. ಇಲ್ಲಿನ ಬಿರಿಯಾನಿ ಇಡೀ ದೇಶದಲ್ಲಿ ಫೇಮಸ್. ಹೀಗಾಗಿಯೇ ಹೈದಾರಾಬಾದ್ ಮೆಟ್ರೋ ಚಿತ್ರಣ ಬಿರಿಯಾನಿಯನ್ನು ಸಹ ಒಳಗೊಂಡಿದೆ.

Image credits: others
Kannada

ಗುಜರಾತ್‌

ಗುಜರಾತ್‌, ಇಲ್ಲಿನ ವಿಶೇಷ ತಿನಿಸು ಧೋಕ್ಲಾಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಜನರು ತುಂಬಾ ಇಷ್ಟಪಟ್ಟು ಈ ತಿನಿಸನ್ನು ತಿನ್ನುತ್ತಾರೆ. ಗುಜರಾತ್‌ ಮೆಟ್ರೋದ ಚಿತ್ರಣದಲ್ಲಿ ಧೋಕ್ಲಾವನ್ನು ಸೇರಿಸಲಾಗಿದೆ.

Image credits: others
Kannada

ದೆಹಲಿ

ದೆಹಲಿ ಮೆಟ್ರೋ ಇತ್ತೀಚಿಗೆ ವಿಚಿತ್ರ ಘಟನೆಗಳಿಂದಾನೇ ಸುದ್ದಿಯಾಗ್ತಿದೆ. ಕಪಲ್ಸ್‌ ಮೆಟ್ರೋದೊಳಗಡೆ ಕಿಸ್‌, ಹಗ್ ಮಾಡುವ ಘಟನೆಗಳು ವರದಿಯಾಗುತ್ತಿವೆ. ಹೀಗಾಗಿಯೇ AI ದೆಹಲಿ ಮೆಟ್ರೋ ಚಿತ್ರಣ ಇದನ್ನೇ ಒಳಗೊಂಡಿದೆ.

Image credits: others
Kannada

ಚೆನ್ನೈ

ಚೆನ್ನೈ ಅಂದ್ರೆ ತಕ್ಷಣಕ್ಕೆ ನೆನಪಾಗೋ ಹೆಸರೇ ರಜನೀಕಾಂತ್‌. ಹೀಗಾಗಿ ಚೆನ್ನೈ ಮೆಟ್ರೋ ಇನ್‌ಸೈಡ್‌ನಲ್ಲಿ ಸೂಪರ್‌ಸ್ಟಾರ್ ರಜನೀಕಾಂತ್‌ ಅವರನ್ನು ನೋಡಬಹುದು.

Image credits: others

ಬೆಂಗಳೂರಿನಿಂದ ಕೇವಲ 100 ಕಿ.ಮೀ ಒಳಗಿರುವ ಅದ್ಭುತ ಸ್ಥಳಗಳು

ಕೂರ್ಗ್‌ನಲ್ಲಿ ನೋಡಲೇಬೇಕಾದ ಅತ್ಯದ್ಭುತ ಸ್ಥಳಗಳು

ಹನಿಮೂನ್‌ ಹೋಗೋಕೆ ಭಾರತದಲ್ಲಿರೋ ಸೇಫ್ ಜಾಗಗಳಿವು