Travel

ಎಲ್ಲಿದೆ ಈ ಸಣ್ಣ ಸ್ಕೂಲ್?

ಪ್ರಪಂಚದ ಅತ್ಯಂತ ಸಣ್ಣ ಸ್ಕೂಲ್ (Smallest school of world) ಇಟಲಿಯ ತುರಿನ್‌ನಲ್ಲಿದೆ. ಇಲ್ಲಿ ಒಂದೇ ಮಗು ಶಾಲೆ ಕಲಿಯುತ್ತಿದೆ. ಆಕೆಯ ಹೆಸರು ಸೋಫಿಯಾ. 
 

Image credits: Social media

ಒಬ್ಬರೇ ಟೀಚರ್

ಇನ್ನು ಸೋಫಿಯಾಗೆ ಕಲಿಸಲು ಈ ಶಾಲೆಯಲ್ಲಿ ಕೇವಲ ಒಬ್ಬರೇ ಟೀಚರ್ ಇದ್ದಾರೆ.  ಸೋಫಿಯಾಗೆ ಕಲಿಸುತ್ತಿದ್ದ ಟೀಚರ್ ಹೆಸರು ಇಸಾಬೆಲ್. 
 

Image credits: social media

ಏಕಾಂಗಿ

ಸೋಫಿಯಾಗೆ ಶಾಲೆಯಲ್ಲಿ ಒಬ್ಬಳೇ ಇದ್ದುದಕ್ಕೆ ತುಂಬಾ ಏಕಾಂಗಿತನ ಕಾಡುತ್ತಂತೆ, ಅದಕ್ಕಾಗಿ ಆಕೆ ತನ್ನ ಜಾಕೆಟ್ ಅನ್ನು ಪಕ್ಕದ ಚೇರ್ ನಲ್ಲಿ ಇಡ್ತಾಳಂತೆ, ಇದ್ರಿಂದ ಜೊತೆಗೆ ಯಾರೋ ಇರುವ ಅನುಭವ ಸಿಗುತ್ತೆ ಎನ್ನುತ್ತಾಳೆ. 
 

Image credits: social media

ALPETTE ಸ್ಕೂಲ್

ಪ್ರಪಂಚದ ಈ ಅತ್ಯಂತ ಸಣ್ಣ ಶಾಲೆ ALPETTE ಶಾಲೆ ಸುಂದರವಾದ ಪರ್ವತಗಳ ತಪ್ಪಲಲ್ಲಿದೆ. 

Image credits: Unsplash

ಪರ್ವತಗಳಲ್ಲಿ ಸುತ್ತಾಡುತ್ತಿದ್ದ ಸೋಫಿಯಾ

ತನ್ನ ಕ್ಲಾಸ್ ಮುಗಿಸಿದ ನಂತರ ಸೋಫಿಯಾ ತನ್ನ ಟೀಚರ್ ಜೊತೆ ಅಥವಾ ತನ್ನ ಪೋಷಕರ ಜೊತೆ ಇಲ್ಲಿನ ಬೆಟ್ಟಗುಡ್ಡಗಳಲ್ಲಿ ಸುತ್ತಾಡುತ್ತಾಳೆ. 
 

Image credits: Unsplash

ಸೋಫಿಯಾ ಇಂಟರ್ವ್ಯೂ

ಸೋಫಿಯಾ ಮತ್ತು ಶಾಲೆಯ ಬಗ್ಗೆ ಸಂದರ್ಶನ (interview) ಪ್ರಕಟವಾದ ಬಳಿಕ ಇಬ್ಬರೂ ಜನಪ್ರಿಯತೆ ಪಡೆದರಂತೆ. 
 

Image credits: Unsplash

ವಿದ್ಯಾಭ್ಯಾಸ ಮುಕ್ತಾಯ

ಇಲ್ಲಿ ಐದನೆ ತರಗತಿವರೆಗೆ ಮಾತ್ರ ಕ್ಲಾಸ್ ಇದೆಯಂತೆ, ಹಾಗಾಗಿ ಸದ್ಯ ಸೋಫಿಯಾ ವಿದ್ಯಾಭ್ಯಾಸ ಮುಕ್ತಾಯವಾಗಿದ್ದು, ಬೇರೆ ಸ್ಕೂಲ್ ಗೆ ಹೋಗುತ್ತಿದ್ದಾಳೆ. 
 

Image credits: Unsplash

ಕೇದಾರನಾಥನ ದರ್ಶನ ಪಡೆದು ಕನ್ಯಾಕುಮಾರಿ ಯಶ್ವಂತ್ ಗೌಡ ಧನ್ಯ

ಭಾರತದಲ್ಲಿ ಮಾನ್ಸೂನ್‌ ವಿಸಿಟ್‌ಗೆ ಬೆಸ್ಟ್ ಪ್ಲೇಸ್ ಯಾವುದು, AI ಸಜೆಶನ್ಸ್ ಹೀಗಿದೆ

ಮಾನ್ಸೂನ್‌ನಲ್ಲಿ ಹಾಲ್ನೊರೆಯಂತೆ ಹರಿಯೋ ಭಾರತದ ಜಲಪಾತಗಳಿವು, ಕಣ್ತುಂಬಿಕೊಳ್ಳಿ

ಈ ಸಮುದಾಯದಲ್ಲಿ ಗಂಡ ಸಾವನ್ನಪ್ಪಿದರೂ ಮಹಿಳೆಯರು ವಿಧವೆಯರಾಗಲ್ವಂತೆ !