Travel

ವೀಕೆಂಡ್ ಟ್ರಿಪ್‌

ವೀಕೆಂಡ್ ಬಂತೂಂದ್ರೆ ಸಾಕು ಜನ್ರು ಟ್ರಿಪ್ ಪ್ಲಾನ್ ಮಾಡ್ತಾರೆ.  ಬೆಂಗಳೂರಿನಿಂದ ಕೇವಲ 270 ಕಿಮೀ ದೂರದಲ್ಲಿರುವ ಕೆಲವು ಅತ್ಯದ್ಭುತ ಸ್ಥಳಗಳ ಮಾಹಿತಿ ಇಲ್ಲಿದೆ. 

Image credits: Image: Pexels

ಮೈಸೂರು

ಅರಮನೆ ನಗರಿ ಎಂದೇ ಕರೆಸಿಕೊಳ್ಳೋ ಮೈಸೂರು ಬೆಂಗಳೂರಿನಿಂದ ಜಸ್ಟ್‌ 150 ಕಿಮೀ ದೂರದಲ್ಲಿದೆ. ಮೈಸೂರು ಅರಮನೆ , ಬೃಂದಾವನ ಗಾರ್ಡನ್‌ನ್ನು ಒಮ್ಮೆಯಾದ್ರೂ ನೋಡ್ಲೇಬೇಕು.

Image credits: Image: Pexels

ಕೂರ್ಗ್‌

ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲ್ಪಡುವ ಕೂರ್ಗ್‌ ವೀಕೆಂಡ್ ಟ್ರಿಪ್‌ಗೆ ಹೇಳಿ ಮಾಡಿಸಿದ ಜಾಗ. ಇಲ್ಲಿ ಹಲವು ಜಲಪಾತಗಳು, ಪಾರ್ಕ್‌ಗಳು, ಗೋಲ್ಡನ್‌ ಟೆಂಪಲ್‌ಗೆ ನೀವು ವಿಸಿಟ್ ಮಾಡಬಹುದು.

Image credits: Image: Pixabay

ನಂದಿ ಹಿಲ್ಸ್‌

ಬೆಂಗಳೂರಿನಿಂದ ಜಸ್ಟ್ 60 ಕಿಮೀ ದೂರದಲ್ಲಿರುವ ಸುಂದರವಾದ ಸೂರ್ಯೋದಯಕ್ಕೆ ಹೆಸರುವಾಸಿಯಾಗಿದೆ. ಹಚ್ಚ ಹಸಿರಿನ ಪರಿಸರ, ಪುರಾತನ ದೇವಾಲಯಗಳು ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ.

Image credits: Image: Pixabay

ಹಂಪಿ

ತುಂಗಭದ್ರಾ ನದಿಯ ತೀರದಲ್ಲಿರುವ ಹಂಪಿ ಹೆಸರಾಂತ ಪ್ರವಾಸಿ ತಾಣವಾಗಿದೆ. 1986ರಲ್ಲೇ ಹಂಪಿಯ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ ವಿಶ್ವ ಪರಂಪರೆ ತಾಣ ಎಂದು ಗುರುತಿಸಿದೆ. 

Image credits: Image: Pixabay

ಗೋಕರ್ಣ

ಗೋಕರ್ಣ, ಪ್ರಸಿದ್ಧವಾದ ಕೋಸ್ಟಲ್ ವೆಕೇಶನ್ ತಾಣ. ಮಹಾಬಲೇಶ್ವರ ದೇವಸ್ಥಾನ ಹಾಗೂ ರಾಕೀ ಕಾಸ್ಟ್‌ಲೈನ್‌ ಇಲ್ಲಿ ಹೆಚ್ಚು ಹೆಸರುವಾಸಿಯಾಗಿದೆ.  ಇದನ್ನು ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

Image credits: Image: Pixabay

ವಯನಾಡ್‌

ಬೆಂಗಳೂರಿನಿಂದ 280 ಕಿಲೋಮೀಟರ್‌ ದೂರದಲ್ಲಿರುವ ಈ ವರ್ಲ್ಡ್‌ ಲೈಫ್‌ ಸ್ಯಾಂಚುರಿ ಇಲ್ಲಿರುವ ಸುಂದರವಾದ ಬೆಟ್ಟಗಳು ಹಾಗೂ ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಮಂಜು ಹೊದ್ದುಕೊಂಡಿರುವ ಇಲ್ಲಿನ ಪರಿಸರವನ್ನು ನೋಡುವುದೇ ಚೆಂದ.

Image credits: Image: Pixabay

ಬಾಲಿಯಲ್ಲಿ ಪಾರ್ಟಿ ಮಾಡ್ತಿದ್ದಾರೆ ಕಿರುತೆರೆ ನಾಗಿಣಿಯರು!

ಪ್ರಪಂಚದ ಅತ್ಯಂತ ಸಣ್ಣ ಶಾಲೆ, ಇಲ್ಲಿ ಒಬ್ಬಳೇ ವಿದ್ಯಾರ್ಥಿ

ಕೇದಾರನಾಥನ ದರ್ಶನ ಪಡೆದು ಕನ್ಯಾಕುಮಾರಿ ಯಶ್ವಂತ್ ಗೌಡ ಧನ್ಯ

ಭಾರತದಲ್ಲಿ ಮಾನ್ಸೂನ್‌ ವಿಸಿಟ್‌ಗೆ ಬೆಸ್ಟ್ ಪ್ಲೇಸ್ ಯಾವುದು, AI ಸಜೆಶನ್ಸ್ ಹೀಗಿದೆ