Kannada

ಡಾರ್ಜಿಲಿಂಗ್ನ 5 ಅತ್ಯುತ್ತಮ ಸ್ಥಳಗಳು

ಸುಡುವ ಬೇಸಿಗೆಯಲ್ಲಿ ಎಲ್ಲಾದರೂ ಟ್ರಾವೆಲ್ ಮಾಡಬೇಕು ಎಂದು ಯೋಜಿಸುತ್ತಿದ್ದರೆ ನೀವು ಡಾರ್ಜಿಲಿಂಗ್ಗೆ ಭೇಟಿ ನೀಡಿ.

Kannada

ಬಟಾಸಿಯಾ ಲೂಪ್

ಡಾರ್ಜಿಲಿಂಗ್ನಲ್ಲಿ ಪ್ರಕೃತಿಯ ಸೌಂದರ್ಯದ 360 ಡಿಗ್ರಿ ನೋಟವನ್ನು ನೋಡಲು ನೀವು ಬಯಸಿದರೆ, ಬಟಾಸಿಯಾ ಲೂಪ್ ರೈಲ್ವೆ ಹಳಿಗೆ ಭೇಟಿ ನೀಡಿ. ಬೇಸಿಗೆಯ ಬಿಸಿಲನ್ನು ನೀವು ಮರೆತುಬಿಡುತ್ತೀರಿ.

Image credits: social media
Kannada

ಶಾಂತಿ ಪಗೋಡ

ಬೌದ್ಧ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಲು ನೀವು ಇಷ್ಟಪಟ್ಟರೆ, ಡಾರ್ಜಿಲಿಂಗ್ನಲ್ಲಿರುವ ಶಾಂತಿ ಪಗೋಡಕ್ಕೆ ಭೇಟಿ ನೀಡಲು ಮರೆಯಬೇಡಿ. ಪಗೋಡ ವಿಶ್ವದಾದ್ಯಂತ ಇರುವ 30 ಇದೇ ರೀತಿಯ ರಚನೆಗಳಿಗೆ ಹೆಸರುವಾಸಿಯಾಗಿದೆ.

Image credits: social media
Kannada

ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ

ವಿಶ್ವ ಪರಂಪರೆಯ ತಾಣಗಳಲ್ಲಿ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ಸೇರಿದೆ. ಚಳಿಗಾಳಿಯಲ್ಲಿ ಟಾಯ್ ಟ್ರೈನ್ ಅನುಭವವು ಸ್ಮರಣೀಯವಾಗಿರುತ್ತದೆ.

Image credits: social media
Kannada

ಹ್ಯಾಪಿ ವ್ಯಾಲಿ ಟೀ ಎಸ್ಟೇಟ್

ಡಾರ್ಜಿಲಿಂಗ್ ಹೋಗಿ ಚಹಾ ತೋಟಗಳನ್ನು ನೋಡದಿದ್ದರೆ ನಿಮ್ಮ ಪ್ರವಾಸ ಅಪೂರ್ಣ. ಪ್ರಸಿದ್ಧ ಚಹಾ ತೋಟ ಹ್ಯಾಪಿ  ವ್ಯಾಲಿ ಟೀ ಎಸ್ಟೇಟ್‌ಗೆ ಭೇಟಿ ನೀಡಿ. ಪ್ರಕೃತಿಯಲ್ಲಿ ಹರಡಿರುವ ಪರಿಮಳವು ನಿಮಗೆ ವಿಭಿನ್ನ ಅನುಭವ ನೀಡುತ್ತೆ

Image credits: social media
Kannada

ಡಾರ್ಜಿಲಿಂಗ್ ಟೈಗರ್ ಹಿಲ್

ಕಾಂಚನಜಂಗ ಪರ್ವತದ ಮೇಲೆ ಸೂರ್ಯೋದಯವನ್ನು ನೋಡುವುದು ನಿಮಗೆ ಮರೆಯಲಾಗದ ಅನುಭವ. ಉತ್ತರದ ಬೇಸಿಗೆಯ ಬಿಸಿಲಿನಲ್ಲಿ ನೀವು ಇಲ್ಲಿ ತುಂಬಾ ನಿರಾಳವಾಗುತ್ತೀರಿ.

Image credits: social media

ಇದು ಪ್ರಪಂಚದ ಶ್ರೀಮಂತ ರಾಷ್ಟ್ರ… ಇಲ್ಲಿ ಇರೋರೆಲ್ಲ ಕೋಟ್ಯಾಧಿಪತಿಗಳು

ಈ ದೇಶಗಳ ಜೈಲುಗಳು ಐಷಾರಾಮಿ ಹೊಟೇಲ್’ನಷ್ಟೇ ಸೂಪರ್

ಪಾಕಿಸ್ತಾನದಿಂದ ಏನೇನೆಲ್ಲಾ ಖರೀದಿಸುತ್ತದೆ ಚೀನಾ?

ಭಾರತೀಯರು ಬಳಸುತ್ತಿರೋ ಈ ವಸ್ತುಗಳೆಲ್ಲಾ ಪಾಕಿಸ್ತಾನದ್ದೇ?