ಉಫ್ ಡೆನ್ಮಾರ್ಕ್ ಜೈಲನ್ನು ನೋಡಿದ್ರೆ, ಅಲ್ಲೇ ಇದ್ದು ಬಿಡೋಣ ಅನಿಸಬಹುದು. ಒಬ್ಬ ವ್ಯಕ್ತಿಗೆ ಅಗತ್ಯ ಇರುವ ಎಲ್ಲವೂ ಆ ಜೈಲಿನ ರೂಮಿನಲ್ಲಿದೆ.
ಸ್ವೀಡನ್ ಜೈಲಿನ ರೂಮ್ ಪುಟ್ಟ ಹೊಟೇಲ್ ರೂಮಿನಂತಿದೆ. ಪುಟ್ಟ ಬೆಡ್, ರೀಡಿಂಗ್ ಟೇಬಲ್, ಬುಕ್ ಶೆಲ್ಫ್, ಟಿವಿ ಎಲ್ಲಾ ಸೌಲಭ್ಯ ಜೊತೆಗೆ ಬಾತ್ ರೂಮ್ ಕೂಡ ಇದೆ.
ಸ್ವಿಟ್ಜರ್’ಲ್ಯಾಂಡಲ್ಲಿ ಜೈಲು ಸ್ಪೇಶಿಯಸ್ ಆಗಿದೆ. ಒಂದು ಸ್ವಚ್ಚವಾದ ಲಕ್ಸುರಿ ರೂಮಲ್ಲಿ ಎರಡು ಬೆಡ್ ಗಳಿವೆ. ಒಂದು ಸ್ಟಡಿ ಟೇಬಲ್ ಕೂಡ ಇದೆ. ಒಟ್ಟಲ್ಲಿ ಇದು ಸಖತ್ ಆಗಿದೆ.
ಕೆನಡಾದ ಜೈಲುಗಳು ಅದ್ಧೂರಿಯಾಗೇನು ಇಲ್ಲ. ಆದರೆ ಸಿಂಗಲ್ ಬೆಡ್, ಟಾಯ್ಲೆಟ್ ಇರುವ ಪುಟ್ಟ ರೂಮ್ ಕ್ಲೀನ್ ಆಗಿಯಂತೂ ಇದೆ.
ಇಟಲಿಯಲ್ಲಿ ಸಿಂಗಲ್ ರೂಮ್ ಇಲ್ಲ ಬದಲಾಗಿ, ಒಂದು ರೂಮಲ್ಲಿ ಬಂಕ್ ಡಬರ್ ಡೆಕ್ಕರ್ ಬೆಡ್ ಹಾಕಿದ್ದು, ಅಲ್ಲಿ ಮೂರು ಬೆಡ್ ಹಾಕಲಾಗಿದೆ. ಒಂದು ಟೇಬಲ್, ಚೇರ್ ಕೂಡ ಇದೆ.
ಯುಎಸ್ ಎ ಯಲ್ಲಿ ಪುಟ್ಟ ಕೋಣೆಯಲ್ಲಿ ಎರಡು ಪುಟಾಣಿ ಬೆಡ್ ಹಾಕಲಾಗಿದೆ. ಅಲ್ಲೇ ಕಮೋಡ್ ಕೂಡ ಇದೆ. ಅಲ್ಲದೇ ಮಧ್ಯದಲ್ಲೊಂದು ಪುಟ್ಟ ಟೇಬಲ್ ಒಂದಿಷ್ಟು ಪುಸ್ತಕಗಳನ್ನ ಇಡಲಾಗುತ್ತೆ.
ಫ್ರಾನ್ಸ್ ನ ಜೈಲು ಅದ್ಧೂರಿಯಾಗಿರಲಿದ್ದರೂ ತುಂಬಾನೆ ನೀಟ್ ಆಗಿದೆ. ಭಾರತದಲ್ಲಿನ ಹಾಸ್ಟೆಲ್ ನಂತೆ ಕಾಣಿಸುತ್ತೆ,
ಪಾಕಿಸ್ತಾನದಿಂದ ಏನೇನೆಲ್ಲಾ ಖರೀದಿಸುತ್ತದೆ ಚೀನಾ?
ಭಾರತೀಯರು ಬಳಸುತ್ತಿರೋ ಈ ವಸ್ತುಗಳೆಲ್ಲಾ ಪಾಕಿಸ್ತಾನದ್ದೇ?
ಭಾರತದ 7 ಮಳೆಗಾಲದ ಸಫಾರಿ: ಹಚ್ಚ ಹಸಿರಿನ ವನ್ಯಜೀವಿಗಳ ಲೋಕ ವೀಕ್ಷಿಸಿ
ಮಾನ್ಸೂನ್‌ನಲ್ಲಿ ಭೇಟಿ ನೀಡಲು ಉತ್ತಮ ತಾಣಗಳಿವು, ಕರ್ನಾಟಕದ ಈ ಜಾಗವೂ ಇದೆ!