ಭಾರತೀಯರು ವ್ಯಾಪಕವಾಗಿ ಬಳಸುವ ಹಲವು ವಸ್ತುಗಳು ಭಾರತದಲ್ಲಿ ತಯಾರಿಸಲಾಗುವುದಿಲ್ಲ. ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ತಯಾರಿಸಲಾಗುತ್ತದೆ.
ಪಾಕಿಸ್ತಾನದ ಸ್ಥಿತಿ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯ ಹೊಸ್ತಿಲಲ್ಲಿ ನಿಂತಿದೆ.
ಪಾಕಿಸ್ತಾನವು ವ್ಯಾಪಾರದ ಮೂಲಕ ಭಾರತದಿಂದ ಬಹಳಷ್ಟು ಹಣವನ್ನು ಗಳಿಸುತ್ತದೆ.
ಭಾರತದಲ್ಲಿ ಹಬ್ಬಗಳ ಸಮಯದಲ್ಲಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಬಳಸುವ ಕಲ್ಲು ಉಪ್ಪು ಕೂಡ ಪಾಕಿಸ್ತಾನದಿಂದ ಬರುತ್ತದೆ.
ಭಾರತಕ್ಕೆ ಮುಲ್ತಾನಿ ಮಿಟ್ಟಿ ಪಾಕಿಸ್ತಾನದಿಂದ ಬರುತ್ತದೆ. ಭಾರತವು ಪಾಕಿಸ್ತಾನದಿಂದ ಹೆಚ್ಚಿನ ಪ್ರಮಾಣದಲ್ಲಿ ಮುಲ್ತಾನಿ ಮಿಟ್ಟಿಯನ್ನು ಖರೀದಿಸುತ್ತದೆ.
ಭಾರತದಲ್ಲಿ ವ್ಯಾಪಕವಾಗಿ ಮಾರಾಟವಾಗುವ ಬಿನಾನಿ ಸಿಮೆಂಟ್ ಕೂಡ ಪಾಕಿಸ್ತಾನದಿಂದ ಬಂದಿದೆ.
ಭಾರತವು ಪಾಕಿಸ್ತಾನದಿಂದ ಹೆಚ್ಚಿನ ಪ್ರಮಾಣದಲ್ಲಿ ಡ್ರೈ ಫ್ರುಟ್ಸ್ ಮತ್ತು ನಟ್ಸ್ ಖರೀದಿಸುತ್ತದೆ.
ಭಾರತವು ಕನ್ನಡಕಗಳಲ್ಲಿ ಬಳಸುವ ಆಪ್ಟಿಕಲ್ಸ್ ಕೂಡ ಪಾಕಿಸ್ತಾನದಿಂದ ಖರೀದಿಸುತ್ತದೆ.
ಭಾರತದ 7 ಮಳೆಗಾಲದ ಸಫಾರಿ: ಹಚ್ಚ ಹಸಿರಿನ ವನ್ಯಜೀವಿಗಳ ಲೋಕ ವೀಕ್ಷಿಸಿ
ಮಾನ್ಸೂನ್‌ನಲ್ಲಿ ಭೇಟಿ ನೀಡಲು ಉತ್ತಮ ತಾಣಗಳಿವು, ಕರ್ನಾಟಕದ ಈ ಜಾಗವೂ ಇದೆ!
ನಿಮಗೆ ಗೊತ್ತಾ? ಹುಣ್ಣಿಮೆ ರಾತ್ರಿ ಚಂದ್ರನನ್ನು ನೋಡಲು ಭಾರತದ 7 ಸೂಪರ್ ತಾಣಗಳಿವು
ಹುಣ್ಣಿಮೆ ದಿನದಂದು ಭಾರತದ 7 ಅದ್ಭುತ ತಾಣಗಳಿಗೆ ಭೇಟಿ ನೀಡಿ!