ಚೀನಾ ಮತ್ತು ಪಾಕಿಸ್ತಾನದ ನಡುವಿನ ವ್ಯಾಪಾರ ಸಂಬಂಧಗಳು ವರ್ಷಗಳಲ್ಲಿ ಬಲವಾಗಿ ಬೆಳೆಯುತ್ತಿವೆ.
travel May 31 2025
Author: Pavna Das Image Credits:social media
Kannada
ಪಾಕ್ ನಿಂದ ಏನೆಲ್ಲಾ ಆಮದು ಮಾಡುತ್ತೆ ಚೀನಾ
ಚೀನಾ ಪಾಕಿಸ್ತಾನದಿಂದ ಹೆಚ್ಚಿನ ಪ್ರಮಾಣದಲ್ಲಿ ಕತ್ತೆಗಳು, ಸಂಸ್ಕರಿಸಿದ ಮತ್ತು ಕಚ್ಚಾ ತಾಮ್ರವನ್ನು ಆಮದು ಮಾಡಿಕೊಳ್ಳುತ್ತದೆ.
Image credits: Pexels
Kannada
ತಾಮ್ರದ ಆಮದು
ಎಲೆಕ್ಟ್ರಾನಿಕ್ಸ್ ಮತ್ತು ನಿರ್ಮಾಣ ಕೈಗಾರಿಕೆಗಳಲ್ಲಿ ತಾಮ್ರವು ಒಂದು ಪ್ರಮುಖ ಲೋಹವಾಗಿದ್ದು, ಚೀನಾದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವಲ್ಲಿ ಪಾಕ್ ಪ್ರಮುಖ ಪಾತ್ರ ವಹಿಸುತ್ತದೆ.
Image credits: Freepik
Kannada
ತಾಜಾ ಹಣ್ಣುಗಳು
ಪಾಕಿಸ್ತಾನದಿಂದ ಚೀನಾಕ್ಕೆ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ರಫ್ತು ಮಾಡಲಾಗುತ್ತದೆ.
Image credits: gemini
Kannada
ಯಾವೆಲ್ಲಾ ಹಣ್ಣುಗಳು?
ಪಾಕಿಸ್ತಾನದ ಮಾವಿನಹಣ್ಣು, ಕಿತ್ತಳೆ, ಸೇಬು ಮತ್ತು ಇತರ ಸೀಸನಲ್ ಹಣ್ಣುಗಳು ಸಹ ಚೀನಾದಲ್ಲಿ ಫೇಮಸ್.
Image credits: Pexels
Kannada
ಕತ್ತೆಗಳ ಆಮದು
ಮಾಧ್ಯಮ ವರದಿಗಳ ಪ್ರಕಾರ, ಚೀನಾ ಪಾಕಿಸ್ತಾನದಿಂದ ಹೆಚ್ಚಿನ ಸಂಖ್ಯೆಯ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತದೆ.
Image credits: Our own
Kannada
ಚೀನಾ ಮಾಂಸ
ಕಳೆದ ಕೆಲವು ವರ್ಷಗಳಲ್ಲಿ, ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ ಹೆಚ್ಚಾಗಿದ್ದು, ಚೀನಾಕ್ಕೆ ಅವುಗಳ ಪೂರೈಕೆ ಸಾಧ್ಯವಾಗಿಸಿದೆ.
Image credits: Pexels
Kannada
ಫೇವರಿಟ್ ಸ್ಟ್ರೀಟ್ ಫುಡ್
ವಿಷ್ಯ ಏನಂದ್ರೆ, ಚೀನಾದಲ್ಲಿ ಕತ್ತೆ ಚರ್ಮ ಮತ್ತು ಮಾಂಸಕ್ಕೆ ಭಾರಿ ಬೇಡಿಕೆಯಿದೆ. ಕತ್ತೆ ಮಾಂಸ ಚೀಣಾದ ಫೇವರಿಟ್ ಸ್ಟ್ರೀಟ್ ಫುಡ್ ಆಗಿದೆ.
Image credits: Our own
Kannada
ಹತ್ತಿ ನೂಲು
ಹತ್ತಿ ನೂಲು ಮತ್ತು ಕ್ರೋಮಿಯಂ ಕೂಡ ಪಾಕಿಸ್ತಾನದಿಂದ ಚೀನಾ ಆಮದು ಮಾಡಿಕೊಳ್ಳುವ ಪ್ರಮುಖ ವಸ್ತುಗಳಾಗಿವೆ.