ಟಿವಿ ಪರದೆಯನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸಲು, ಮೊದಲು ಟಿವಿಯನ್ನು ಆಫ್ ಮಾಡಿ ಮತ್ತು ಸ್ವಚ್ಛಗೊಳಿಸಲು ಪ್ರಾರಂಭಿಸುವ ಮೊದಲು ಅದನ್ನು ಸಂಪೂರ್ಣವಾಗಿ ಕೂಲ್ ಆಗಲು ಬಿಡಿ.
ಧೂಳನ್ನು ತೆಗೆದುಹಾಕಲು ಮೃದುವಾದ, ಒಣಗಿದ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ. ಇದರಿಂದ ಗೀರು ಬೀಳಲ್ಲ ನಿಧಾನವಾಗಿ ಸ್ವಚ್ಛಗೊಳಿಸುತ್ತದೆ.
ಬೆರಳಚ್ಚುಗಳು ಅಥವಾ ಕಲೆಗಳಿದ್ದರೆ, ಬಟ್ಟೆಯನ್ನು ಉಗುರು ಬೆಚ್ಚಗಿನ ನೀರಿನಿಂದ ತೇವಗೊಳಿಸಿ ಮತ್ತು ನಿಧಾನವಾಗಿ ಒರೆಸಿ.
ಇಲ್ಲಿ ನೆನಪಿಡಬೇಕಾದ ಪ್ರಮುಖ ವಿಷಯವೆಂದರೆ ನೀವು ಟಿವಿ ಪರದೆಯ ಮೇಲೆ ನೇರವಾಗಿ ನೀರು ಅಥವಾ ಕ್ಲೀನರ್ ಅನ್ನು ಸಿಂಪಡಿಸಬಾರದು.
ಮೈಕ್ರೋಫೈಬರ್ ಬಟ್ಟೆಯಿಂದ ಸ್ವಚ್ಛಗೊಳಿಸುವುದರಿಂದ ನಿಮ್ಮ ಟಿವಿ ದೀರ್ಘಕಾಲದವರೆಗೆ ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ ಹಾಗೂ ಯಾವಾಗಲೂ ಹೊಸದರಂತೆ ಹೊಳೆಯುತ್ತದೆ.
Animal Facts: ಪ್ರಾಣಿಗಳ ಕುರಿತು ಈ ರಹಸ್ಯ ಮಾಹಿತಿ ಕೇಳಿದ್ರೆ ಶಾಕ್ ಆಗೋದು ಖಚಿತಾ!
ಹೊಸ ವರ್ಷದ ಮೊದಲ ಸೂಪರ್ ಮೂನ್ ಮಿಸ್ ಮಾಡಬೇಡಿ, ಭಾರತದಲ್ಲಿ ಎಷ್ಟುಗಂಟೆಗೆ ಗೋಚರ?
EMI ಇಲ್ಲದೆ ಐಫೋನ್ ಖರೀದಿಸುವುದು ಹೇಗೆ? ಈ ಟ್ರಿಕ್ಸ್ ತಿಳ್ಕೊಳ್ಳಿ!
75 ಸಾವಿರದ ಫೋನ್ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್ ಬೆಸ್ಟ್ ಆಫರ್