Kannada

ಪ್ರಾಣಿಗಳ ರಹಸ್ಯ ಮಾಹಿತಿ

ಪ್ರಾಣಿಗಳು ನಾವು ತಿಳಿದುಕೊಂಡಿರೋದಕ್ಕಿಂತ ಹೆಚ್ಚು ಬುದ್ಧಿವಂತರಾಗಿರುತ್ತೆ. ಇಲ್ಲಿದೆ ಪ್ರಾಣಿಗಳ ಕುರಿತು ಅಚ್ಚರಿಯ ಮಾಹಿತಿ. ಈ ಬಗ್ಗೆ ನಿಮಗೆ ಗೊತ್ತಿರಲು ಸಾಧ್ಯವೇ ಇಲ್ಲ.

Kannada

ಕಾಗೆಗಳ ದ್ವೇಷ

ಕಾಗೆಗಳು ತಾನು ಯಾವ ಮನುಷ್ಯನನ್ನು ದ್ವೇಷ ಮಾಡುತ್ತೆ, ಅವರನ್ನು ತಮ್ಮ ಮಕ್ಕಳು ದ್ವೇಷ ಮಾಡುವಂತೆ ಕಲಿಸುತ್ತಂತೆ.

Image credits: pixabay
Kannada

ಪೆಂಗ್ವಿನ್ ಪ್ರಪೋಸಲ್

ಪೆಂಗ್ವಿನ್ ಗಳು ತಾವು ಇಷ್ಟಪಡುವ ಸಂಗಾತಿಗೆ ಒಂದು ಸುಂದರವಾದ ಕಲ್ಲನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ತಿಳಿಸುತ್ತಂತೆ.

Image credits: pixabay
Kannada

ಇಲಿಗಳ ಲವ್ ಸಾಂಗ್ಸ್

ಇಲಿಗಳು ತಾವು ಇಷ್ಟಪಡುವ ಸಂಗಾತಿಯನ್ನು ಇಂಪ್ರೆಸ್ ಮಾಡಲು ಹೈ ಪಿಚ್ ನಲ್ಲಿ ಹಾಡು ಹಾಡುತ್ತಂತೆ, ಆದರೆ ಅದು ಮನುಷ್ಯನಿಗೆ ಮಾತ್ರ ಕೇಳೋದೆ ಇಲ್ಲ.

Image credits: Getty
Kannada

ಸತ್ತಂತೆ ನಟಿಸುವ ಕಪ್ಪೆ

ಆಕರ್ಷಕವಾಗಿಲ್ಲದ ಗಂಡು ಕಪ್ಪೆ ಮಿಲನ ಕ್ರಿಯೆಗೆ ಬಂದಾಗ, ಹೆಣ್ಣು ಕಪ್ಪೆ ಅದನ್ನು ತಪ್ಪಿಸಲು ಸತ್ತಂತೆ ನಟಿಸುತ್ತಂತೆ.

Image credits: google
Kannada

ಮೇಟಿಂಗ್ ಮುನ್ನ ಈಟಿಂಗ್

ಜೇಡಗಳು ಸಂಭೋಗ ನಡೆಸುವ ಮುನ್ನ ಗಂಡು ಜೇಡ ಹೆಣ್ಣು ಜೇಡ ತನ್ನನ್ನು ತಿನ್ನಬಾರದು ಎನ್ನುವ ಕಾರಣಕ್ಕೆ ಹೆಣ್ಣಿಗೆ ಆಹಾರ ನೀಡುತ್ತಂತೆ.

Image credits: Getty
Kannada

ಹಸುಗಳು ಬೆಸ್ಟ್ ಫ್ರೆಂಡ್ಸ್ ಆಗಿರುತ್ತೆ

ಹಸುಗಳು ಕೂಡ ಒಂದಕ್ಕೊಂದು ಬೆಸ್ಟ್ ಫ್ರೆಂಡ್ ಆಗಿರುತ್ತವಂತೆ, ಒಂದು ವೇಳೆ ಅವು ಬೇರೆಯಾದರೆ ಒತ್ತಡಕ್ಕೆ ಒಳಗಾಗುತ್ತವೆ.

Image credits: Freepik
Kannada

ದಿನಕ್ಕೆ 40 ಬಾರಿ ಸೆ*ಕ್ಸ್ ಮಾಡುವ ಸಿಂಹಿಣಿ

ಹೆಣ್ಣು ಸಿಂಹ ಒಂದು ದಿನಕ್ಕೆ 40 ಬಾರಿ ಸೆಕ್ಸ್ ಮಾಡುತ್ತಂತೆ, ಒಂದು ವೇಳೆ ಗಂಡು ಸಿಂಹ ಅದನ್ನು ಖುಷಿಪಡಿಸದಿದ್ದರೆ, ಆಕ್ರಮಣಕಾರಿಯೂ ಆಗುತ್ತಂತೆ.

Image credits: X-@SEGAmastergirl
Kannada

ಬಣ್ಣ ಬದಲಾಯಿಸುವ ಆಕ್ಟೋಪಸ್

ಆಕ್ಟೋಪಸ್ ತನ್ನ ಪರಿಸರಕ್ಕೆ ಅನುಗುಣವಾಗಿ ತನ್ನ ಬಣ್ಣ ಮತ್ತು ಆಕಾರವನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ.

Image credits: Getty
Kannada

ಆನೆಗಳ ಸ್ವಂ ಅರಿವು

ಅನೆಗಳು ಕನ್ನಡಿಯಲ್ಲಿ ತಮ್ಮನ್ನು ತಾವು ಗುರುತಿಸಬಲ್ಲುದು, ಕಾರಣ ಅವುಗಳಿಗೆ ಸೆಲ್ಫ್ ಅವೇರ್ ನೆಸ್ ಹೆಚ್ಚಾಗಿಯೇ ಇದೆ.

Image credits: pixabay
Kannada

ಅಪ್ಪಿಕೊಂಡು ಮಲಗುವ ಸೀ ಆಟರ್

ಸೀ ಆಟರ್ ಎನ್ನುವ ಪ್ರಾಣಿ ರಾತ್ರಿ ಮಲಗುವಾಗ ಒಂದಕ್ಕೊಂದು ಗಟ್ಟಿಯಾಗಿ ಕೈ ಹಿಡಿದು ಮಲಗುತ್ತಂತೆ, ಎಲ್ಲಾದರೂ ನಿದ್ರೆಯಲ್ಲಿ ತೇಲಿ ಬೇರೆ ಬೇರೆ ಕಡೆ ಹೋದರೆ ಎನ್ನುವ ಭಯದಿಂದ.

Image credits: pixabay
Kannada

ಜಿರಳೆ ಗಲೀಜು ಅಲ್ಲ

ಜಿರಳೆಗಳನ್ನು ನೋಡುವಾಗ ಗಲೀಜು ಎನಿಸಬಹುದು, ಆದರೆ ಅವುಗಳನ್ನು ಮನುಷ್ಯ ಮುಟ್ಟಿದ ತಕ್ಷಣ ಅವು ತಮ್ಮ ಮೈಯನ್ನು ಕ್ಲೀನ್ ಮಾಡುತ್ತಂತೆ.

Image credits: pixabay

ಹೊಸ ವರ್ಷದ ಮೊದಲ ಸೂಪರ್ ಮೂನ್‌ ಮಿಸ್ ಮಾಡಬೇಡಿ, ಭಾರತದಲ್ಲಿ ಎಷ್ಟುಗಂಟೆಗೆ ಗೋಚರ?

Early Morning Dreams: ಬೆಳಗಿನ ಜಾವದ ಕನಸುಗಳು ನಿಜವಾಗುತ್ತವೆಯೇ? ವಿಜ್ಞಾನ ಏನು ಹೇಳುತ್ತೆ?

ಅಬ್ಬಬ್ಬಾ! ಹಸಿವು ನೀಗಿಸಿಕೊಳ್ಳಲು ತನ್ನ ಮರಿಗಳನ್ನೆ ತಿನ್ನುತ್ತಂತೆ ಈ ಪ್ರಾಣಿಗಳು

ಸೌರಮಂಡಲದಲ್ಲಿ ಹೊಸ ಗ್ರಹ ಪತ್ತೆ: ಜೀವಿಗಳಿರಬಹುದೇ?