ಸೂಪರ್‌ಮೂನ್ ದಿನ ಚಂದ್ರ ಗಾತ್ರದಲ್ಲಿ ದೊಡ್ಡದಾಗಿ ಕಾಣಲಿದೆ. ಜೊತೆಗೆ ಹೆಚ್ಚು ಪ್ರಕಾಶಮಾನವಾಗಿದೆ, ಬೆಳಕಿನಿಂದ ಕೂಡಿರಲಿದೆ.
ಈ ವರ್ಷದ ಮೊದಲ ಸೂಪರ್‌ಮೂನ್ ಜನವರಿ 3, 2026ರಲ್ಲಿ ಗೋಚರಿಸಲಿದೆ. ಚಂದ್ರ ಭೂಮಿಗೆ ಹತ್ತಿರದ ಕಕ್ಷೆಯಲ್ಲಿರುವ ಕಾರಣ ದೊಡ್ಡದಾಗಿ ಕಾಣಲಿದೆ.
ಭಾರತದಲ್ಲಿ ಜನವರಿ 3ರಂದು ಮಧ್ಯಾಹ್ನ ಬಳಿಕ 3 .33ಕ್ಕೆ ಪೌರ್ಣಿಮೆ ಚಂದ್ರ ದೊಡ್ಡ ಗಾತ್ರದಲ್ಲಿ ಗೋಚರಿಸಲಿದೆ.
ಆದರೆ ಈ ಸಮಯದಲ್ಲಿ ಸೂರ್ಯನ ಬೆಳಕಿನಲ್ಲಿ ಚಂದ್ರ ಕಾಣುವುದಿಲ್ಲ.ಹಾಗಂತ ನಿರಾಸೆ ಬೇಡ, 5.45ರಿಂದ 6 ಗಂಟೆ ವೇಳೆ ಸೂರ್ಯ ಅಸ್ತಮಿಸಲಿದ್ದಾನೆ. ಈ ವೇಳೆ ಸೂಪರ್‌ಮೂನ್ ಗೋಚರಿಸಲಿದೆ.
ಚಂದ್ರ ಭೂಮಿಗೆ ಹತ್ತಿರವಾಗುವ ಕಾರಣ ಚಂದ್ರ ಮರದ ಮೇಲೆ ಕುಳಿತಂತೆ ಭಾಸವಾಗಲಿದೆ. ಈ ವೇಳೆ ಚಂದ್ರನ ಗಮನಿಸಿದರೆ ಬಾಹ್ಯಾಕಾಶದ ವಿಸ್ಮಯ ಅರಿವಾಗಲಿದೆ.
ವಿದೇಶಗಳಲ್ಲಿ ಪೌರ್ಣಮಿ ಚಂದ್ರನನ್ನು ಅಥವಾ ಸೂಪರ್‌ಮೂನ್‌ನನ್ನು ವೋಲ್ಫ್‌ಮೂನ್ ಎಂದು ಕರೆಯುತ್ತಾರೆ. ತೋಳಗಳ ಕಾರಣದಿಂದ ಈ ಹೆಸರಿನಲ್ಲಿ ಕರೆಯಲಾಗುತ್ತದೆ.
Early Morning Dreams: ಬೆಳಗಿನ ಜಾವದ ಕನಸುಗಳು ನಿಜವಾಗುತ್ತವೆಯೇ? ವಿಜ್ಞಾನ ಏನು ಹೇಳುತ್ತೆ?
ಅಬ್ಬಬ್ಬಾ! ಹಸಿವು ನೀಗಿಸಿಕೊಳ್ಳಲು ತನ್ನ ಮರಿಗಳನ್ನೆ ತಿನ್ನುತ್ತಂತೆ ಈ ಪ್ರಾಣಿಗಳು
ಸೌರಮಂಡಲದಲ್ಲಿ ಹೊಸ ಗ್ರಹ ಪತ್ತೆ: ಜೀವಿಗಳಿರಬಹುದೇ?
ನಾಸಾದ ಜೇಮ್ಸ್ ವೆಬ್ ಕಣ್ಣಿಗೆ ಬಿದ್ದ 10 ಮೈನವಿರೇಳಿಸುವ ಗೆಲಾಕ್ಸಿಗಳು!