Sports

ಭಾರತ ತಂಡ ಮುಂದಿನ ತಿಂಗಳು ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿದೆ.

Image credits: Instagram

ಪ್ರವಾಸದಲ್ಲಿ ಟೀಮ್‌ ಇಂಡಿಯಾ ಟಿ20, ಏಕದಿನ ಹಾಗೂ ಟೆಸ್ಟ್‌ ಸರಣಿ ಅಡಲಿದೆ.

Image credits: Instagram

ವೇಗಿಯಾಗಿರುವ ಮುಖೇಶ್‌ ಕುಮಾರ್‌ಗೆ ಟೆಸ್ಟ್‌ ಹಾಗೂ ODI ತಂಡದಲ್ಲಿ ಸ್ಥಾನ ಲಭಿಸಿದೆ.

Image credits: Instagram

ಫೆಬ್ರವರಿಯಲ್ಲಿ ದಿವ್ಯಾ ಸಿನ್ಹಾ ಜೊತೆ ಮುಖೇಶ್‌ ಕುಮಾರ್‌ ನಿಶ್ಚಿತಾರ್ಥ ನಡೆದಿತ್ತು

Image credits: Instagram

ನಿಶ್ಚಿತಾರ್ಥ ಮಾಡಿಕೊಂಡ ದಿನದಿಂದಲೂ ಅವರ ಅದೃಷ್ಟ ಖುಲಾಯಿಸಿದೆ.

Image credits: Instagram

IPLನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರವಾಗಿ ಈ ವರ್ಷ ಭರ್ಜರಿ ನಿರ್ವಹಣೆ ನೀಡಿದ್ದರು

Image credits: Instagram

ಐಪಿಎಲ್‌ ಬೆನ್ನಲ್ಲಿಯೇ ಟೀಮ್‌ ಇಂಡಿಯಾಕ್ಕೂ ಮುಖೇಶ್‌ ಕುಮಾರ್‌ ಆಯ್ಕೆಯಾಗಿದ್ದಾರೆ

Mukesh Kumar

Image credits: Instagram

ಅಭಿಮಾನಿಗಳ ಪ್ರಕಾರ, ನಿಶ್ಚಿತಾರ್ಥದ ಬಳಿಕ ಮುಖೇಶ್‌ ಅವರ ಅದೃಷ್ಟ ಖುಲಾಯಿಸಿದೆ.

Image credits: Instagram

ಜೂನ್ 20: ಕೊಹ್ಲಿ, ದಾದಾ, ದ್ರಾವಿಡ್‌ ಟೆಸ್ಟ್‌ ಪಾದಾರ್ಪಣೆ ದಿನ..!

ಸೆಹ್ವಾಗ್‌ ಟೆಸ್ಟ್‌ ದಾಖಲೆ ನುಚ್ಚುನೂರು ಮಾಡಿದ ಡೇವಿಡ್‌ ವಾರ್ನರ್‌..!

ನೇಥನ್ ಲಯನ್: ಅಪರೂಪದ ದಾಖಲೆ ಬರೆದ ಜಗತ್ತಿನ ಮೊದಲ ಬೌಲರ್..!

ಸರ್ ಡಾನ್ ಬ್ರಾಡ್ಮನ್, ವಾರ್ನರ್ ದಾಖಲೆ ಮುರಿದ ಜೋ ರೂಟ್..!