Sandalwood

‘ಗ್ರಾಮಾಯಣ’ ಚಿತ್ರಕ್ಕೆ ಮರು ಜೀವ ಸಿಗುತ್ತಿದೆ

ತುಂಬಾ ಹಿಂದೆಯೇ ಸೆಟ್ಟೇರಿ ನಿಂತು ಹೋಗಿತ್ತು 

Image credits: our own

ಜಂಟಿಯಾಗಿ ನಿರ್ಮಿಸುತ್ತಿರುವ ಸಿನಿಮಾ

ಲಹರಿ ಫಿಲಮ್ಸ್ ನ ಮನೋಹರ್ ನಾಯ್ಡು ಹಾಗೂ ಕೆ ಪಿ ಶ್ರೀಕಾಂತ್ ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. 

Image credits: our own

ಬಹುನಿರೀಕ್ಷಿತ ಸಿನಿಮಾ

ಉಪೇಂದ್ರ ಅವರ ನಟನೆ ಹಾಗೂ ನಿರ್ದೇಶನದ ‘ಯು ಐ’ ಚಿತ್ರದ ನಂತರ ಮನೋಹರ್ ನಾಯ್ಡು ಹಾಗೂ ಕೆ ಪಿ ಶ್ರೀಕಾಂತ್ ಮತ್ತೆ ಜತೆಯಾಗಿದ್ದಾರೆ.

Image credits: our own

‘ಗ್ರಾಮಾಯಣ’ ಚಿತ್ರಕ್ಕೆ ಇದೇ ಜೂನ್ 8ರಂದು ಅದ್ದೂರಿಯಾಗಿ ಮುಹೂರ್ತ ನಡೆಯಲಿದೆ.

Image credits: our own

\ ಚಂದ್ರು ಅವರೇ ಚಿತ್ರದ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.

Image credits: our own

2018ರಲ್ಲಿ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆ ಕೂಡ ಆಗಿತ್ತು

Image credits: our own

ವಿನಯ್ ರಾಜ್ ಕುಮಾರ್ ಅವರಿಗೆ ಹೊಸ ಇಮೇಜ್ ಕೊಡುವ ಸಿನಿಮಾ ಎನ್ನುವ ಮಾತುಗಳಿದೆ

Image credits: our own

ರಿಷಿ ನಟನೆಯ 'ರುದ್ರ ಗರುಡ ಪುರಾಣ' ಚಿತ್ರದ ಅದ್ಧೂರಿ ಮುಹೂರ್ತ!

ಮಗನ ಮದುವೆ ಶಾಸ್ತ್ರದಲ್ಲಿ ಶೂ ಧರಿಸಿ ಸಿಂಪಲ್ ಡ್ರೆಸ್‌ನಲ್ಲಿ ಮಿಂಚಿದ ಸುಮಲತಾ

ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ಅವಿವಾ: ಲೆಹಂಗಾದಲ್ಲಿ ಮಿಂಚಿದ ಮದುಮಗಳು

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ನಟಿ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ!