Sandalwood

ಕಿರುತೆರೆ ನಟ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ ಮತ್ತು ವಿಘ್ನೇಶ್ ದಂಪತಿ

Image credits: our own

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

Image credits: our own

'ನಮ್ಮ ಸಂಬಂಧಕ್ಕೆ ಹೊಸ ಅರ್ಥ ಸಿಕ್ಕಿದೆ' ಎಂದು ಬರೆದುಕೊಂಡ ನಟಿ ಅರ್ಚನಾ.

Image credits: our own

ನನ್ನ ಪತಿ ವಿಘ್ನೇಶ್ ಶರ್ಮಾ...ಶೀಘ್ರದಲ್ಲಿ ಬೇಬಿ ಶರ್ಮಾ ಬರಲಿದ್ದಾನೆ ಎಂದ ನಟಿ.

Image credits: our own

ಮದುವೆ ನಂತರ ನಟನೆಗೆ ಬ್ರೇಕ್ ಹಾಕಿದ ನಟಿ ಅರ್ಚನಾ ನ್ಯೂಯಾರ್ಕ್‌ನಲ್ಲಿದ್ದಾರೆ

Image credits: our own

6 ತಿಂಗಳುಗಳ ಕಾಲ ವಿದೇಶದಲ್ಲಿ ಕೆಲಸ ಹುಡುಕಿ, ಈಗ ಅಲ್ಲೇ ಸೆಟಲ್ ಆಗಿದ್ದಾರೆ.

Image credits: our own

ನ್ಯೂಯಾರ್ಕ್‌ ಪ್ರತಿಷ್ಠಿತ ಕಂಪನಿಯಲ್ಲಿ HR ಆಗಿ ಕೆಲಸ ಮಾಡುತ್ತಿದ್ದಾರೆ

Image credits: our own

ಇನ್‌ಸ್ಟಾಗ್ರಾಂ ಕಾಮೆಂಟ್ಸ್‌ನಲ್ಲಿ ಸಿನಿ ಸ್ನೇಹಿತರು ವಿಶ್ ಮಾಡಿದ್ದಾರೆ.

Image credits: our own

ಇಟಲಿಯಲ್ಲಿ ಕೃಷ್ಣ ಮಿಲನಾ; ಮಂಡ್ಯ ಮೈಸೂರು ಕಡೆ ಬಾರಣ್ಣ ಎಂದ ನೆಟ್ಟಿಗರು!

ಏನ್ ಮೇಡಂ ಈಗ ಹನಿಮೂನಾ?; ಸ್ವಿಜರ್ಲ್ಯಾಂಡ್‌ನಲ್ಲಿ ಪತಿ ಜೊತೆ ಅದಿತಿ ಪ್ರಭುದೇವ!

ಸಮ್ಮರ್ ಹಾಲಿಡೇ ಮುಗಿಸಿ ಸ್ಕೂಲ್‌ಗೆ ಎಂಟ್ರಿ ಕೊಟ್ಟ ಶ್ವೇತಾ ಶ್ರೀವಾಸ್ತವ್ ಪುತ್ರಿ!

ನಿಖಿಲ್ 'ಉತ್ತರೆ' ಜೊತೆ ಬಿಲಿಯನೇರ್ ಜಯ್ ಕೋಟಕ್ ನಿಶ್ಚಿತಾರ್ಥ: ಯಾರೀಕೆ?