Sandalwood
ನಟಿ, ಎಂಪಿ ಸುಮಲತಾ ಅಂಬರೀಷ್ ಮಗನ ಮದುವೆ ಸಂಭ್ರಮದಲ್ಲಿದ್ದಾರೆ.
ಮಗನ ಮದುವೆ ಸಂಭ್ರಮ ಅಂದ್ಮೇಲೆ ಅದ್ದೂರಿಯಾಗಿ ಕಾಣಿಸಿಕೊಳ್ಳುವುದು ಸಹಜ. ಆದರೆ ಸಮಲತಾ ಶೂ ಮತ್ತು ಡ್ರೆಸ್ ಧರಿಸಿ ಸಿಂಪಲ್ ಆಗಿ ಮಿಂಚಿದ್ದಾರೆ.
ಅಭಿಷೇಕ್ ಮದುವೆ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರೇವತಿ ದಂಪತಿ ಕಂಗೊಳಿಸಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಅದ್ದೂರಿಯಾಗಿ ಮಿಂಚಿದ್ದಾರೆ.
ನಟಿ ಮೇಘನಾ ರಾಜ್ ಕೂಡ ಅಭಿಷೇಕ್ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಸುಮತಾ ಜೊತೆ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಇನ್ನೂ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು.
ಅಭಿಷೇಕ್ ಭಾವಿ ಪತ್ನಿ ಅವಿವಾ ಮೆಹಂದಿ ಶಾಸ್ತ್ರದಲ್ಲಿ ಲೆಹಂಗಾದಲ್ಲಿ ಕಾಣಿಸಿಕೊಂಡಿದ್ದಾರೆ.
ಅಭಿಷೇಕ್ ಅಂಬರೀಷ್ ಕೈಯಲ್ಲಿ ಕುಟುಂಬದವರ ಹೆಸರುಗಳನ್ನು ಬರೆಸಿಕೊಂಡಿದ್ದಾರೆ. ರೆಬಲ್ ಸ್ಟಾರ್, ಸುಮಾ, ಅವಿವಾ ಮತ್ತು ಮಂಡ್ಯ ಎಂದು ಬರೆಸಿಕೊಂಡಿದ್ದಾರೆ.
ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ಅವಿವಾ: ಲೆಹಂಗಾದಲ್ಲಿ ಮಿಂಚಿದ ಮದುಮಗಳು
ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ನಟಿ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ!
ಇಟಲಿಯಲ್ಲಿ ಕೃಷ್ಣ ಮಿಲನಾ; ಮಂಡ್ಯ ಮೈಸೂರು ಕಡೆ ಬಾರಣ್ಣ ಎಂದ ನೆಟ್ಟಿಗರು!
ಏನ್ ಮೇಡಂ ಈಗ ಹನಿಮೂನಾ?; ಸ್ವಿಜರ್ಲ್ಯಾಂಡ್‌ನಲ್ಲಿ ಪತಿ ಜೊತೆ ಅದಿತಿ ಪ್ರಭುದೇವ!