Sandalwood

ರಿಷಿ ಹಾಗೂ ಪ್ರಿಯಾಂಕ ಜೋಡಿಯಾಗಿ ನಟಿಸುತ್ತಿರುವ ‘ರುದ್ರ ಗರುಡ ಪುರಾಣ’ ಚಿತ್ರ

Image credits: our own

ಕೆ ಎಸ್ ನಂದೀಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

Image credits: our own

ಅಶ್ವಿನ್ ಲೋಹಿತ್ ನಿರ್ಮಾಪಕರು. ಕೆ ಪಿ ಸಂಗೀತ, ಸಂದೀಪ್ ಕುಮಾರ್ ಕ್ಯಾಮೆರಾ

Image credits: our own

ನಟ ಸತೀಶ್ ನೀನಾಸಂ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.

Image credits: our own

‘ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲಲಿ’ ಎಂದು ಸತೀಶ್ ನೀನಾಸಂ ಹೇಳಿದರು.

Image credits: our own

ಏಕಕಾಲದಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಈ ಸಿನಿಮಾ ಸೆಟ್ಟೇರಿದೆ.

Image credits: our own

ನಿರ್ದೇಶಕರು ಕತೆಯನ್ನು ಹೊಸ ರೀತಿಯಲ್ಲಿ ಹೇಳುತ್ತಿದ್ದಾರೆ ಎಂದ ರಿಷಿ.

Image credits: our own

ಎಲ್ಲಾ ವರ್ಗದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗುತ್ತದೆಂಬ ನಂಬಿಕೆ ಇದೆ ಎಂದ ರಿಷಿ

Image credits: our own

ನನ್ನ ಚಿತ್ರಕ್ಕೂ ಪ್ರೇಕ್ಷಕರು ಬೆಂಬಲ ನೀಡುತ್ತಾರೆಂಬ ನಂಬಿಕೆ ಇದೆ- ನಿರ್ಮಾಪಕರು

Image credits: our own

ಮಗನ ಮದುವೆ ಶಾಸ್ತ್ರದಲ್ಲಿ ಶೂ ಧರಿಸಿ ಸಿಂಪಲ್ ಡ್ರೆಸ್‌ನಲ್ಲಿ ಮಿಂಚಿದ ಸುಮಲತಾ

ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ಅವಿವಾ: ಲೆಹಂಗಾದಲ್ಲಿ ಮಿಂಚಿದ ಮದುಮಗಳು

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ನಟಿ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ!

ಇಟಲಿಯಲ್ಲಿ ಕೃಷ್ಣ ಮಿಲನಾ; ಮಂಡ್ಯ ಮೈಸೂರು ಕಡೆ ಬಾರಣ್ಣ ಎಂದ ನೆಟ್ಟಿಗರು!