Sandalwood
ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಮತ್ತು ಅವಿವಾ ಬಿಡಪ ಮದುವೆ ಸಂಭ್ರಮ ಜೋರಾಗಿದೆ.
ಈಗಾಗಲೇ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು ಅದ್ದೂರಿಯಾಗಿ ನಡೆಯುತ್ತಿದೆ. ಅರಿಶಿಣ ಮತ್ತು ಮೆಹಂದಿ ಶಾಸ್ತ್ರಗಳು ನಡೆಯುತ್ತಿದೆ.
ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ಅವಿವಾ ಬಿಡಪ ಮಿಂಚಿದ್ದಾರೆ. ಕೈ ತುಂಬಾ ಮೆಹಂದಿ ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ.
ಮೆಹಂದಿ ಶಾಸ್ತ್ರಕ್ಕೆ ಅವಿವಾ ಲೆಹಂಗಾದಲ್ಲಿ ಮಿಂಚಿದ್ದಾರೆ. ಬಿಳಿ ಮತ್ತು ಎಂಬ್ರಾಯಿಡರಿ ಡಿಸೈನ್ ಇರುವ ಟಾಪ್‌ನಲ್ಲಿ ಅವಿವಾ ಕಂಗೊಳಿಸಿದ್ದಾರೆ.
ಮೆಹಂದಿ ಶಾಸ್ತ್ರದಲ್ಲಿಯೂ ಅವಿವಾ ಬಿಡಪ ತನ್ನ ಪ್ರೀತಿಯ ನಾಯಿಯನ್ನು ಮುದ್ದಾಡಿದ್ದಾರೆ.
ಅಭಿಷೇಕ್ ಅಂಬರೀಷ್ ತನ್ನ ಕೈಯಲ್ಲಿ ಪ್ರೀತಿಯ ಕುಟುಂಬದವರ ಹೆಸರನ್ನು ಬರೆಸಿಕೊಂಡಿದ್ದಾರೆ.
ರೆಬಲ್ ಸ್ಟಾರ್, ಸುಮಾ, ಅವಿವಾ ಮತ್ತು ಮಂಡ್ಯ ಎಂದು ಹೆಸರುಗಳನ್ನು ಕೈಯಲ್ಲಿ ಬರೆಸಿಕೊಂಡಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ನಟಿ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ!
ಇಟಲಿಯಲ್ಲಿ ಕೃಷ್ಣ ಮಿಲನಾ; ಮಂಡ್ಯ ಮೈಸೂರು ಕಡೆ ಬಾರಣ್ಣ ಎಂದ ನೆಟ್ಟಿಗರು!
ಏನ್ ಮೇಡಂ ಈಗ ಹನಿಮೂನಾ?; ಸ್ವಿಜರ್ಲ್ಯಾಂಡ್‌ನಲ್ಲಿ ಪತಿ ಜೊತೆ ಅದಿತಿ ಪ್ರಭುದೇವ!
ಸಮ್ಮರ್ ಹಾಲಿಡೇ ಮುಗಿಸಿ ಸ್ಕೂಲ್‌ಗೆ ಎಂಟ್ರಿ ಕೊಟ್ಟ ಶ್ವೇತಾ ಶ್ರೀವಾಸ್ತವ್ ಪುತ್ರಿ!