ಕನ್ನಡಿಗರ ಪ್ರೀತಿಯ ಶಿವಣ್ಣ ಸುಮಾರು 15ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಿ ಮಾಡಿದ್ದು, ಇಲ್ಲಿದೆ ನೋಡಿ ಬಹು ನಿರೀಕ್ಷಿತ ಸಿನಿಮಾಗಳ ಲಿಸ್ಟ್.
ಶಿವರಾಜ್ ಕುಮಾರ್ ಹಾಗೂ ಧನಂಜಯ್ ಅಭಿನಯಿಸಲಿರುವ ಭಾರಿ ನಿರೀಕ್ಷೆ ಹುಟ್ಟಿಸಿದ ಬಹು ತಾರಾಗಣದ ಸಿನಿಮಾ ಉತ್ತರಕಾಂಡ.
ಕಾರ್ತಿಕ್ ಅದ್ವೈತ್ ನಿರ್ದೇಶನದಲ್ಲಿ ಶಿವಣ್ಣ 131 ಕೂಡ ಬರಲಿದೆ.
ಹೇಮಂತ ರಾವ್ ಮತ್ತು ಟೀಮ್ ನಿರ್ದೇಶನದ ಸಿನಿಮಾ ಭೈರವನ ಕೊನೆ ಪಾಠ
ಎ ನಾಗಶೇಖರ್ ಫಿಲಂಸ್ ಖಡಕ್ ಆಗಿರೋ ಪೋಸ್ಟರ್ ರಿಲೀಸ್ ಮಾಡಿ ಕಂಟೆಂಟ್ ಲೋಡಿಂಗ್ ಎಂದಿದೆ.
ಕೊಟ್ರೇಶ್ ಚಪ್ಪರದಹಳ್ಳಿ ನಿರ್ದೇಶನದಲ್ಲಿ ರಥೋತ್ಸವ ಸಿನಿಮಾ ಬರಲಿದೆ.
ರಾಮ್ ಚರಣ್ ಅಭಿನಯದ ತೆಲುಗು ಸಿನಿಮಾ ಪೆದ್ದಿಯಲ್ಲಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ.
ಪ್ರದೀಪ್ ಶಾಸ್ತ್ರೀ ನಿರ್ದೇಶನದಲ್ಲಿ ಸರ್ವೈವರ್ ಎನ್ನುವ ಸಿನಿಮಾ ಕೂಡ ಸಿದ್ಧವಾಗುತ್ತಿದೆ.
ಅರ್ಜುನ್ ಜನ್ಯ ಕಥೆ, ಚಿತ್ರಕಥೆ, ಸಂಗೀತ ಮತ್ತು ನಿರ್ದೇಶನ ಮಾಡಿರುವ 45 ಸಿನಿಮಾದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆ ಶಿವಣ್ಣ ನಟಿಸಲಿದ್ದಾರೆ.
ಇನ್ನೂ ಹೆಸರಿಡದ ಬಾಲಾಜಿ ಮಾಧವನ್ ನಿರ್ದೇಶನದ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಆಗಿ ಶಿವಣ್ಣ ನಟಿಸಲಿದ್ದಾರೆ.
ಹರೀಶ್ ಪೆದ್ದಿಯವರ ಪ್ರೊಡಕ್ಷನ್ ನಂ1 ನಲ್ಲಿ ತಯಾರಾಗುವ ಸಿನಿಮಾದಲ್ಲಿ ಶಿವಣ್ಣ ವೈದ್ಯನಾಗಿ ನಟಿಸಲಿದ್ದಾರೆ.
ಶಿವರಾಜಕುಮಾರ್ ಅವರು ಖಡಕ್ ಲುಕ್ ನಲ್ಲಿ ಕಾಣಿಸಲಿರುವ ಧೀರ ಸಿನಿಮಾ ಕೂಡ ಬಹು ನಿರೀಕ್ಷಿತ ಸಿನಿಮಾಗಳ ಲಿಸ್ಟ್ ನಲ್ಲಿದೆ.
ಹೇಮಂತ್ ಎಂ ರಾವ್ ನಿರ್ದೇಶನದ ಸಿನಿಮಾ 666 ಆಪರೇಶನ್ ಡ್ರೀಮ್ ಥಿಯೇಟರ್
ಪವನ್ ವಡೆಯರ್ ಅವರ ಪ್ರೊಡಕ್ಷನ್ ನಂ4 ರಲ್ಲಿ ಕೂಡ ಶಿವಣ್ಣ ನಟಿಸಲಿದ್ದಾರೆ.
ಶಿವರಾಜಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಾಗಿ ನಟಿಸಲಿರುವ ಶಿವಗಣ ಸಿನಿಮಾ.
ಶ್ರೀಕಾಂತ್ ಕೆಪಿ ನಿರ್ಮಾಣದ ಸಿನಿಮಾದಲ್ಲಿ ಶಿವಣ್ಣ ಲಾಂಗ್ ಹಿಡಿದುಕೊಳ್ಳಲಿದ್ದಾರೆ.
ಸಿನಿಮಾದಲ್ಲಿ 24 ಕ್ಯಾರೆಟ್ ವೆರೈಟಿ ಗೋಲ್ಡ್ ಹಾಕ್ತಿದ್ದ ಬಿ ಸರೋಜಾದೇವಿ!
'ನಾನು ಯಶ್ ಜೊತೆ ಸಿನಿಮಾ ಮಾಡೋಕೆ ಸಾಲ ಮಾಡ್ಬೇಕು: ತಾಯಿ ಪುಷ್ಪ!
ಚೈತ್ರಾ ಆಚಾರ್…. ಮೈ ಬಣ್ಣ… ಬಲು ಚೆನ್ನಾ… ಆ ನಡು ಸಣ್ಣ… ಮನಸೋಲದವರ್ಯಾರು?
ಅರ್ಧಕ್ಕೆ ಶಿಕ್ಷಣ ಬಿಟ್ಟ ಕಿಚ್ಚ ಸುದೀಪ್ ಮಗಳು ಸಾನ್ವಿ ಈಗ ಏನ್ ಮಾಡ್ತಿದ್ದಾರೆ?