ಭಾರತೀಯ ಚಿತ್ರರಂಗದ ಯಶಸ್ವಿ ಹೀರೋಯಿನ್‌ಗಳಲ್ಲಿ ಬಿ ಸರೋಜಾದೇವಿ ಕೂಡ ಒಬ್ಬರು.
Image credits: b saroja devi instagram
Kannada
17ನೇ ವಯಸ್ಸಿಗೆ ಯಶಸ್ಸು!
ಬಿ ಸರೋಜಾದೇವಿ ಅವರು 17ನೇ ವಯಸ್ಸಿಗೆ ʼಮಹಾಕವಿ ಕಾಳಿದಾಸʼ ಸಿನಿಮಾ ಮೂಲಕ ಹಿರೋಯಿನ್ ಆಗಿ ದೊಡ್ಡ ಬ್ರೇಕ್ ಪಡೆದರು.
Image credits: b saroja devi instagram
Kannada
ಬಹುಭಾಷಾಗಳಲ್ಲಿ ನಟನೆ!
ಒಟ್ಟೂ ಏಳು ದಶಕಗಳಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ಬಿ ಸರೋಜಾದೇವಿ ಅವರು ನಟಿಸಿದ್ದಾರೆ.
Image credits: b saroja devi instagram
Kannada
700 ಸಿನಿಮಾಗಳಲ್ಲಿ ನಟನೆ
ಇಲ್ಲಿಯವರೆಗೆ ಅವರು ಒಟ್ಟು 700 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
Image credits: b saroja devi instagram
Kannada
ಹಣ
ಬಿ ಸರೋಜಾದೇವಿ ಅವರಿಗೆ ಸಿನಿಮಾದಿಂದ ಜನಪ್ರಿಯತೆ, ಹಣವೂ ಸಿಕ್ಕಿತ್ತು.
Image credits: b saroja devi instagram
Kannada
ಶ್ರೀಮಂತೆ ಪಾತ್ರ
ಬಿ ಸರೋಜಾದೇವಿ ಅವರು ಸಿನಿಮಾದಲ್ಲಿ ಶ್ರೀಮಂತೆಯಾಗಿ ಕಾಣಿಸಿಕೊಳ್ಳಬೇಕು ಎಂದಾಗ ಡಿಸೈನರ್ ಬಳಿ ಸೀರೆ ವ್ಯವಸ್ಥೆ ಮಾಡಲು ಹೇಳಲಾಗುತ್ತಿತ್ತು.
Image credits: b saroja devi instagram
Kannada
ನಕಲಿ ಆಭರಣ ಹಾಕಿಲ್ಲ!
ಬಹುತೇಕ ಎಲ್ಲರೂ ನಟನೆ ಅಂತ ಬಂದಾಗ ಶ್ರೀಮಂತ ಪಾತ್ರಕ್ಕೆ ನಕಲಿ ಆಭರಣಗಳನ್ನು ಹಾಕುತ್ತಾರೆ.
Image credits: b saroja devi instagram
Kannada
ಬಂಗಾರದ ಆಭರಣ
ಬಿ ಸರೋಜಾದೇವಿ ಅವರು ಮಾತ್ರ ಬಂಗಾರದ ಆಭರಣಗಳನ್ನೇ ಹಾಕುತ್ತಿದ್ದರಂತೆ.
Image credits: b saroja devi instagram
Kannada
ರಿಯಲ್ ಆಭರಣ
ಯಾವ ರೀತಿ ಆಭರಣ ಬೇಕು ಅಂತ ಡೈರೆಕ್ಟರ್ ಬಳಿ ಕೇಳುತ್ತಿದ್ದರು. ಕ್ಯಾರವಾನ್‌ಗೆ ಕರೆಸಿಕೊಂಡು ಬಂಗಾರದ ಆಭರಣಗಳನ್ನು ತೋರಿಸುತ್ತಿದ್ದರು.
Image credits: b saroja devi instagram
Kannada
ಭಾರ್ಗವ ಹೇಳಿದ್ರು!
ಡೈರೆಕ್ಟರ್ ಹೇಳಿದಂತೆ ಅವರು ಬಂಗಾರದ ಆಭರಣಗಳನ್ನು ಆಯ್ಕೆ ಮಾಡಿಕೊಂಡು ಹಾಕಿಕೊಳ್ತಿದ್ದರಂತೆ. ಈ ವಿಷಯವನ್ನು ಡೈರೆಕ್ಟರ್ ಭಾರ್ಗವ ಅವರು ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಹೇಳಿದ್ದರು.