ಕನ್ನಡದ ನಟಿ ಚೈತ್ರಾ ಆಚಾರ್ ಸದ್ಯ ತಮಿಳು ಚಿತ್ರರಂಗದಲ್ಲಿ ಮಿಂಚೋದಕ್ಕೆ ರೆಡಿಯಾಗಿದ್ದಾರೆ.
ಚೈತ್ರಾ ಆಚಾರ್ ನಟನೆಯ 3 BHK ಸಿನಿಮಾ ಈಗಾಗಲೇ ರಿಲೀಸ್ ಆಗಿ ಸಖತ್ ಸೌಂಡ್ ಮಾಡ್ತಿದೆ.
3BHK ಸಿನಿಮಾದಲ್ಲಿ ಚೈತ್ರಾ ಶರತ್ ಕುಮಾರ್, ಸಿದ್ಧಾರ್ಥ್, ದೇವಯಾನಿಯಂತಹ ಗಣ್ಯರ ಜೊತೆ ನಟಿಸಿದ್ದಾರೆ.
ಅಂದ ಹಾಗೆ ಚೈತ್ರಾ ಕನ್ನಡದಲ್ಲಿ ಸಾಲು ಸಾಲು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ.
ಶಿವರಾಜಕುಮಾರ್, ಡಾಲಿ ಧನಂಜಯ್ ಸೇರಿ ಬಲು ತಾರಾಗಣ ಇರುವ ಉತ್ತರಕಾಂಡ ಸಿನಿಮಾದಲ್ಲಿ ಚೈತ್ರಾ ನಟಿಸುತ್ತಿದ್ದಾರೆ.
ಕರಾವಳಿಯ ಕಥೆ ಆಧಾರಿತ ಮಾರ್ನಮಿ ಸಿನಿಮಾದಲ್ಲೂ ನಟ ರಿತ್ವಿಕ್ ಮಠದ್ ಗೆ ನಾಯಕಿಯಾಗಿ ಚೈತ್ರಾ ನಟಿಸುತ್ತಿದ್ದಾರೆ.
ಅಷ್ಟೇ ಅಲ್ಲ ತೆಲುಗಿನಲ್ಲಿ ಮತ್ತೊಂದು ಸಿನಿಮಾದಲ್ಲಿ ನಟ ಶಶಿಕುಮಾರ್ ಜೊತೆ ಕೂಡ ಚೈತ್ರಾ ನಟಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಅಗಿರುವ ಚೈತ್ರಾ ಹೊಸ ಸೀರೆ ಫೋಟೊ ಶೂಟ್ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ.
ಚೈತ್ರಾ ಬ್ಲ್ಯಾಂಕ್ ಆಂಡ್ ವೈಟ್ ಸ್ಟ್ರಿಪ್ಸ್ ಸೀರೆಯಲ್ಲಿ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಕಾಮೆಂಟ್ಸ್ ನಲ್ಲಿ ಸ್ನೇಹಿತರು ಬ್ಯೂಟಿಫುಲ್, ಫೈರ್, ಲವ್ ಎಂದು ಕಾಮೆಂಟ್ ಮಾಡಿದ್ದು, ನಟಿಯ ಅಂದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ಚೈತ್ರಾ ಗೆಳತಿ ರುಕ್ಮಿಣಿ ವಸಂತ್ ಕಾಮೆಂಟ್ ಮಾಡಿ PLS ಎಂದು ಬರೆದು ಅದರ ಜೊತೆಗೆ ಮಿರ್ಚಿ, ಫೈರ್ ಇಮೋಜಿ ಕಾಮೆಂಟ್ ಮಾಡಿದ್ದಾರೆ.
ಅರ್ಧಕ್ಕೆ ಶಿಕ್ಷಣ ಬಿಟ್ಟ ಕಿಚ್ಚ ಸುದೀಪ್ ಮಗಳು ಸಾನ್ವಿ ಈಗ ಏನ್ ಮಾಡ್ತಿದ್ದಾರೆ?
ಸೂಪರ್ ಹಿಟ್ 'ರಂಗಿತರಂಗ' ರಿಜೆಕ್ಟ್ ಮಾಡಿ, ಹಿಟ್ ಸಿನಿಮಾ ಕಳ್ಕೊಂಡ ನಟ ಯಾರು?
ಪ್ರೀತಿಗೋಸ್ಕರ ಅಂತರ್‌ಧರ್ಮೀಯ ಮದುವೆಯಾದ ಕನ್ನಡದ ನಟ-ನಟಿಯರಿವರು!
ಸಿನಿಮಾ ರಿಲೀಸ್ ಆಗ್ತಿದ್ದಂತೆ ಕಣ್ಮರೆಯಾಗೋದ್ಯಾಕೆ ನಟ Rakshith Shetty ?