Kannada

ಯಶ್‌ ಜೊತೆ ಸಿನಿಮಾ ಮಾಡ್ತೀನಿ, ಇಷ್ಟು ಸಾಲ ಕೊಡಿ: ತಾಯಿ ಪುಷ್ಪ

Kannada

ಸಿನಿಮಾ ನಿರ್ಮಾಣ

‘ರಾಕಿಂಗ್‌ ಸ್ಟಾರ್’‌ ಯಶ್‌ ಅವರ ತಾಯಿ ಪುಷ್ಪ ಅರುಣ್‌ ಕುಮಾರ್‌ ಅವರು ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ.

Image credits: Our own
Kannada

ಕೊತ್ತಲವಾಡಿ

ಡಾ ರಾಜ್‌ಕುಮಾರ್‌ ಅಭಿಮಾನಿಯಾದ ಪುಷ್ಪ ಅವರು ‘ಕೊತ್ತಲವಾಡಿ’ ಎನ್ನುವ ಸಿನಿಮಾಕ್ಕೆ ಹಣ ಹೂಡಿದ್ದಾರೆ.

Image credits: Our own
Kannada

ಪಾತ್ರಧಾರಿಗಳು!

ಈ ಚಿತ್ರಕ್ಕೆ ಪೃಥ್ವಿ ಅಂಬಾರ್‌, ಕಾವ್ಯ ಶೈವ ಲೀಡ್‌ ಪಾತ್ರದಲ್ಲಿ ನಟಿಸಿದ್ದಾರೆ. 

Image credits: Our own
Kannada

ಮಾತನಾಡಿಲ್ಲ

ಯಶ್‌ ಅಥವಾ ರಾಧಿಕಾ ಪಂಡಿತ್‌ ಅವರು ಈ ಸಿನಿಮಾ ಬಗ್ಗೆ ಒಂದೂ ಮಾತನಾಡಿಲ್ಲ, ಒಂದೂ ಪೋಸ್ಟ್‌ ಹಂಚಿಕೊಂಡಿಲ್ಲ.

Image credits: Our own
Kannada

ಯಶ್‌ ಹತ್ರ ಹೇಳಿಲ್ಲ

“ನಾನು ಈ ಸಿನಿಮಾಕ್ಕೆ ಬೆಂಬಲ ಕೊಡು ಎಂದು ನನ್ನ ಮಗನ ಬಳಿ ಕೇಳಿಲ್ಲ, ಕೇಳೋದಿಲ್ಲ” ಎಂದು ಕೂಡ ಪುಷ್ಪ ಹೇಳಿದ್ದಾರೆ.

Image credits: Our own
Kannada

ಸಿನಿಮಾ ಮಾಡ್ತೀರಾ?

ಪುಷ್ಪ ಅರುಣ್‌ ಕುಮಾರ್‌ ಅವರಿಗೆ ಸಂದರ್ಶನವೊಂದರಲ್ಲಿ ಯಶ್‌ ಜೊತೆ ಸಿನಿಮಾ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದರು.

Image credits: Our own
Kannada

ನಾನ್‌ ರೆಡಿ!

ಆಗ ಯಶ್‌ ಅವರ ತಾಯಿ, “ಯಶ್‌ ಜೊತೆ ಸಿನಿಮಾ ಮಾಡೋಕೆ ನಾನು ರೆಡಿ ಇದ್ದೀನಿ” ಎಂದು ಹೇಳಿದ್ದಾರೆ.

Image credits: Our own
Kannada

2000 ಕೋಟಿ ರೂ. ಹಣ

“ಯಶ್‌ ಜೊತೆ ಸಿನಿಮಾ ಮಾಡೋಕೆ ನನಗೆ 2000 ಕೋಟಿ ರೂಪಾಯಿ ಹಣ ಬೇಕು” ಎಂದು ಅವರು ಹೇಳಿದ್ದಾರೆ.

Image credits: Our own
Kannada

ಸಾಲ ಬೇಕು!

“ಯಶ್‌ ಸಿನಿಮಾ ಬೆಲೆ 2000 ಕೋಟಿ ರೂಪಾಯಿ. ಹೀಗಾಗಿ ನನಗೆ ಸಾಲ ಕೊಡಿಸಿ” ಎಂದು ಪುಷ್ಪ ಅವರು ಹೇಳಿದ್ದಾರೆ.

Image credits: Our own

ಚೈತ್ರಾ ಆಚಾರ್…. ಮೈ ಬಣ್ಣ… ಬಲು ಚೆನ್ನಾ… ಆ ನಡು ಸಣ್ಣ… ಮನಸೋಲದವರ್ಯಾರು?

ಅರ್ಧಕ್ಕೆ ಶಿಕ್ಷಣ ಬಿಟ್ಟ ಕಿಚ್ಚ ಸುದೀಪ್‌ ಮಗಳು ಸಾನ್ವಿ ಈಗ ಏನ್ ಮಾಡ್ತಿದ್ದಾರೆ?

ಸೂಪರ್‌ ಹಿಟ್ 'ರಂಗಿತರಂಗ' ರಿಜೆಕ್ಟ್‌ ಮಾಡಿ, ಹಿಟ್‌ ಸಿನಿಮಾ ಕಳ್ಕೊಂಡ ನಟ ಯಾರು?

ಪ್ರೀತಿಗೋಸ್ಕರ ಅಂತರ್‌ಧರ್ಮೀಯ ಮದುವೆಯಾದ ಕನ್ನಡದ ನಟ-ನಟಿಯರಿವರು!