ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್, ಕೆಜಿಎಫ್ ಕಿಂಗ್ ಯಶ್ ಮತ್ತು ಸ್ಯಾಂಡಲ್‌ವುಡ್ ಸಿಂಡ್ರೆಲಾ ಎಂದೇ ಖ್ಯಾತಿ ಪಡೆದಿರುವ ರಾಧಿಕಾ ಪಂಡಿತ್ ನಿಜಕ್ಕೂ inspiration ಕಪಲ್ಸ್.
Image credits: Instagram
ವೆಡ್ಡಿಂಗ್ ಆನಿವರ್ಸರಿ
ಇದೀಗ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ 8ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಫೋಟೋ ಅಪ್ಲೋಡ್ ಮಾಡಿದ್ದಾರೆ.
Image credits: Instagram
ರಾಧಿಕಾ ಪೋಸ್ಟ್
'ಅದ್ಭುತವಾದ ಮದುವೆಯಲ್ಲಿ ಪರ್ಫೆಕ್ಟ್ ಆಗಿರುವ ಇಬ್ಬರು ಒಟ್ಟಾಗಿರುವುದು ಅಲ್ಲ, ಇಬ್ಬರು ಪಕ್ಕಾ ತದ್ ವಿರುದ್ಧ ವ್ಯಕ್ತಿತ್ವದವರು ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಇರುವುದು'
Image credits: Instagram
ಪರ್ಫೆಕ್ಟ್ ಫ್ಯಾಮಿಲಿ
ರಾಧಿಕಾ ಮತ್ತು ಯಶ್‌ಗೆ ಐರಾ ಎಂಬ ಮಗಳಿದ್ದಾಳೆ ಹಾಗೂ ಯಥರ್ವ್ ಎಂಬ ಮಗನಿದ್ದಾನೆ. ಇವರಿಬ್ಬರೂ ಕೂಡ ಸ್ಟಾರ್ ಕಿಡ್ ಲಿಸ್ಟ್‌ನಲ್ಲಿದ್ದಾರೆ.
Image credits: Instagram
ಯಶ್ ಗಿಫ್ಟ್
ಯಶ್ ಗಿಫ್ಟ್ ಕೊಡುವುದರಲ್ಲಿ ಎತ್ತಿದ ಕೈ ಅದರಲ್ಲೂ ಒಮ್ಮೆ ಹುಟ್ಟುಹಬ್ಬಕ್ಕೆ ಕೊತ್ತಂಬರಿ ಸೊಪ್ಪು ತಂದುಕೊಟ್ಟಿದ್ದರು ಎಂದು ರಾಧಿಕಾ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Image credits: Instagram
ಸದಾ ಸೆಲೆಬ್ರೇಶನ್
ರಾಧಿಕಾ ಮತ್ತು ಯಶ್ ಪ್ರತಿ ಅಮೂಲ್ಯವಾದ ಕ್ಷಣವನ್ನು ಸಂಭ್ರಮಿಸುತ್ತಾರೆ. ಅದರಲ್ಲೂ ಮಕ್ಕಳ ಬರ್ತಡೇಯನ್ನು ಕಲ್ಪನೆ ಮಾಡಲು ಸಾಧ್ಯವಾಗದ ಥೀಮ್‌ನಲ್ಲಿ ಆಚರಿಸುತ್ತಾರೆ.
Image credits: Instagram
ಯಶ್ ರಾಧಿಕಾಗೆ ಸಿಕ್ಕಾಪಟ್ಟೆ ಪ್ಯಾನ್ಸ್
ಮಕ್ಕಳಾದ ಮೇಲೆ ಬಣ್ಣದ ಪ್ರಪಂಚದಿಂದ ರಾಧಿಕಾ ದೂರ ಉಳಿದಿದ್ದರೂ ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಈಗಲೂ ರಾಧಿಕಾ ನಮಗೆ ಸ್ಪೂರ್ತಿ ಅಂತಾರೆ ಇತರ ನಟಿಯರು.