ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ತುಳುನಾಡ ಅವಳಿ ಸುಂದರಿ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ.
Image credits: our own
ತುಳು ಚಿತ್ರಕ್ಕೆ ಸೈನ್!
ಇದೀಗ ಅದ್ವಿತಿ ಶೆಟ್ಟಿ ಜೈ ಜೊತೆ ತುಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಈ ಚಿತ್ರವನ್ನು ಬಿಗ್ ಬಾಸ್ ರೂಪೇಶ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.
Image credits: our own
ತುಳು ಸಿನಿಮಾ ನನ್ನ ಕನಸು
ತುಳು ಸಿನಿಮಾದಲ್ಲಿ ನಟಿಬೇಕು ಅನ್ನೋದು ನನ್ನ ಕನಸು ಏಕೆಂದರೆ ನಾನು ಮಂಗಳೂರಿನವರು ಹಾಗೂ ನನ್ನ ಮಾತೃಭಾಷೆ ತುಳು. ಇಷ್ಟು ದಿನ ಒಳ್ಳೆ ಅವಕಾಶಕ್ಕೆ ಕಾಯುತ್ತಿದ್ದೆ.
Image credits: our own
ತಂದೆಯ ಕನಸು ತುಳು ಸಿನಿಮಾ!
ರೂಪೇಶ್ ಶೆಟ್ಟಿ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ತುಂಬಾ ಖುಷಿ ಇದೆ. ನನ್ನ ತಂದೆಗೆ ನಾನು ತುಳು ಸಿನಿಮಾದಲ್ಲಿ ನಟಿಸಬೇಕು ಅನ್ನೋ ಆಸೆ ಇತ್ತು.
Image credits: our own
ತುಳು ಇಂಡಸ್ಟ್ರಿ!
ತುಳು ಇಂಡಸ್ಟ್ರಿ ತಡವಾಗಿ ಬೆಳೆಯುತ್ತಿದೆ, ಈಗ ಕಾಮಿಡಿ ಜಾನರ್ ಶುರುವಾಗಿದೆ. ಈಗ ನಿರ್ದೇಶಕರು ಬೇರೆ ಬೇರೆ ಜಾನರ್‌ಗಳು ಎಕ್ಸ್‌ಪ್ಲೋರ್ ಮಾಡಲು ಮುಂದಾಗಿದ್ದಾರೆ.
Image credits: our own
ಸಕ್ಸಸ್- ಫೆಲ್ಯೂರ್!
ನಾನು ಯಶಸ್ಸು ಮತ್ತು ಫೇಲ್ಯೂರ್ ಎರಡೂ ನೋಡಿರುವೆ. ನಾನು ಫೆಲ್ಯೂರ್‌ನ ಪಾಠವಾಗಿ ತಲಿತಿರುವೆ. ಜೀವನದಲ್ಲಿ ಈ ಹಂತ ತಲುಪಿರುವುದಕ್ಕೆ ಖುಷಿ ಇದೆ. ಆದರೆ ನನ್ನ ಅಭಿಮಾನಿಗಳು ಎಂದೂ ಬಿಟ್ಟುಕೊಡುವುದಿಲ್ಲ.