Sandalwood
ಯಾವುದೇ ಸಮಯದಲ್ಲಿಯೂ ನೋಡಿದ್ರೆ ಈ ಸಿನಿಮಾಗಳಲ್ಲಿ ಹೊಸತನ ಕಾಣುತ್ತದೆ.
ಡಾ.ರಾಜ್‌ಕುಮಾರ್, ಮಂಜುಳಾ ಮತ್ತು ಕಲ್ಪನಾ ನಟಿಸಿದ್ದು, ಹಾರ್ಟ್ ಟಚಿಂಗ್ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ.
ಡಾ.ರಾಜ್‌ಕುಮಾರ್ ಮತ್ತು ಲಕ್ಷ್ಮೀ ಅಭಿನಯದ ಸುಂದರ ಪ್ರೇಮಕಥೆಯ ನಾ ನಿನ್ನ ಮರೆಯಲಾರೆ. ಚಿತ್ರದ ಹಾಡುಗಳು ಎವರ್‌ಗ್ರೀನ್ ಲಿಸ್ಟ್‌ನಲ್ಲಿವೆ. ಇಬ್ಬರ ಕೆಮಿಸ್ಟ್ರಿ ಮೋಡಿ ಮಾಡಿತ್ತು.
ಸ್ಟೈಲ್ ಕಿಂಗ್ ಶಂಕರ್‌ನಾಗ್ ಅಭಿನಯದ ಗೀತಾ ಸಿನಿಮಾ ಶುದ್ಧ ಪ್ರೇಮಕಥೆಗೆ ಸಾಕ್ಷಿ. ಇಂದಿಗೂ ಸಿನಿಮಾ ಟಿವಿಯಲ್ಲಿ ಬಂದ್ರೆ ಜನರು ಮಿಸ್ ಮಾಡಲ್ಲ.
ಒನ್ ಸೈಡ್ ಲವ್ ಏನು ಅಂದ್ರೆ ಈ ಸಿನಿಮಾ ನೋಡಬೇಕು. ವಿಷ್ಣುವರ್ಧನ್, ಸುಹಾಸಿನಿ ಮತ್ತು ಜೈಜಗದೀಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಮೆಚ್ಚಿದ ನಲ್ಲೆಗಾಗಿ ಪರಿತಪಿಸುವ ಪ್ರೇಮಿಯಾಗಿ ಅನಂತ್‌ನಾಗ್ ನಟಿಸಿದ್ದಾರೆ. ಫೋನ್ ಸಂಭಾಷಣೆಯೇ ಇಲ್ಲಿ ಪ್ರೀತಿಯ ಮಾಧ್ಯಮವಾಗಿರುತ್ತದೆ.
ಟ್ರಾಜಿಕ್ ಎಂಡ್ ಇರೋ ಈ ಸಿನಿಮಾದ ಕ್ಲೈಮ್ಯಾಕ್ಸ್ ಭಾವುಕರನ್ನಾಗಿಸುತ್ತದೆ. ಶರತ್ ಬಾಬು, ರಮೇಶ್ ಮತ್ತು ಸುಹಾಸಿನಿ ಈ ಚಿತ್ರದಲ್ಲಿ ನಟಿಸಿದ್ದಾರೆ.
ಯುವ ಸಮುದಾಯದ ಪ್ರೀತಿ ಏನು & ಹೇಗಿರುತ್ತೆ ಎಂದು ತಿಳಿದುಕೊಳ್ಳಲು ಈ ಸಿನಿಮಾ ನೋಡಬಹುದು. ರವಿಚಂದ್ರನ್, ಜೂಹಿ ಚಾವ್ಲಾ ಸೇರಿದಂತೆ ಮಲ್ಟಿಸ್ಟಾರ್ ಗಳ ಸಿನಿಮಾ ಇದಾಗಿದೆ.
ಟ್ರೈಯಾಂಗಲ್ ಲವ್ ಸ್ಟೋರಿ. ಇದರಲ್ಲಿ ಶಿವರಾಜ್‌ಕುಮಾರ್, ರಮೇಶ್ ಮತ್ತು ಪ್ರೇಮಾ ನಟಿಸಿದ್ದಾರೆ.
ಮದುವೆ ಬಳಿಕ ಡಿವೋರ್ಸ್ ಜೋಡಿಯ ಕಥೆ ಇದಾಗಿದೆ. ಪುನೀತ್ ರಾಜ್‌ಕುಮಾರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಮಾಡರ್ನ್ ಕ್ಲಾಸಿಕ್ ಲವ್ ಸ್ಟೋರಿ ಇದಾಗಿದ್ದು, ಗಣೇಶ್ ಮತ್ತು ಪೂಜಾ ಗಾಂಧಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.