Sandalwood
ನಟಿ ಸಂಗೀತ ಶೃಂಗೇರಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಿಮಗೆ ಅವರ ಯಾವ ಲುಕ್ ಇಷ್ಟ? ಸೀರೆ ಲುಕ್ ಅಥವಾ ಮಾಡರ್ನ್ ಲುಕ್?
ಕನ್ನಡ ಬಿಗ್ ಬಾಸ್ ಸೀಸನ್ 10 ರ ಮೂಲಕ ಸಖತ್ ಸದ್ದು ಮಾಡಿದ ಸಿಂಹಿಣಿ ಸಂಗೀತ ಶೃಂಗೇರಿ. ಹಾಗಾಗಿ ಇವತ್ತಿಗೂ ಇವರು ಅಭಿಮಾನಿಗಳ ಪಾಲಿನ ಸಿಂಹಿಣಿಯಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸಂಗೀತಾ ಹೆಚ್ಚಾಗಿ ತಮ್ಮ ಫೋಟೊ ಶೂಟ್ ಗಳನ್ನು ಶೇರ್ ಮಾಡುತ್ತಲಿರುತ್ತಾರೆ.
ಸಂಗೀತಾ ಶೃಂಗೇರಿಗೆ ಯಾವ ಲುಕ್ ಕೂಡ ಸಖತ್ತಾಗಿಯೇ ಕಾಣುತ್ತೆ. ಹೆಚ್ಚಾಗಿ ನಟಿ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡರೆ, ಇನ್ನೂ ಕೆಲವೊಮ್ಮೆ ಮಾಡರ್ನ್ ಆಗಿ ಕಾಣಿಸಿಕೊಳ್ಳುತ್ತಾರೆ.
ಸಂಗೀತ ಸೀರೆ ಉಟ್ಟರೆ, ದೇವತೆಯಂತೆ ತುಂಬಾನೆ ಮುದ್ದಾಗಿ ಕಾಣಿಸುತ್ತಾರೆ. ಇನ್ನು ಮಾಡರ್ನ್ ಲುಕ್ ನಲ್ಲೂ ಸಂಗೀತಾ ತುಂಬಾನೆ ಸ್ಟೈಲಿಶ್. ನಿಮಗೆ ಅವರ ಯಾವ ಲುಕ್ ಇಷ್ಟ?
ಇದೀಗ ಸಂಗೀತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಮಾಡರ್ನ್ ಲುಕ್ ಫೋಟೊಗಳನ್ನು ಶೇರ್ ಮಾಡಿದ್ದು, ಈ ಸ್ಟೈಲಿಶ್ ಲುಕ್ ನ್ನು ಜನ ಮೆಚ್ಚಿಕೊಂಡಿದ್ದಾರೆ.
ಸಂಗೀತ ಕಪ್ಪು ಬಣ್ಣದ ಮಿನಿ ಸ್ಕರ್ಟ್ ಧರಿಸಿದ್ದು, ಇದರ ಜೊತೆಗೆ ಕಪ್ಪು ಬಣ್ಣದ ಟಾಪ್ ಹಾಗೂ ಕೆಂಪು ಬಣ್ಣದ ಓವರ್ ಜಾಕೆಟ್ ಧರಿಸಿದ್ದು, ತುಂಬಾನೆ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ.
ಕೆಂಪು ಉಡುಗೆಯಲ್ಲಿ ಸಂಗೀತಾಳನ್ನು ನೋಡಿ ಫ್ಯಾನ್ಸ್ ರೋಸ್, ಸ್ಟ್ರಾಬೆರ್ರಿ, ಗೊಂಬೆ, ನಿಮ್ಮ ಅಂದಕ್ಕೆ ಕಳೆದು ಹೋದೆ, ಸಖತ್ ಆಗಿ ಕಾಣಿಸ್ತೀರಿ ಎಂದಿದ್ದಾರೆ.
ಇನ್ನು ಅಭಿಮಾನಿಗಳು ಈ ಮುದ್ದು ಗೊಂಬೆಯನ್ನು ದೊಡ್ಡ ಪರದೆ ಮೇಲೆ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದು, ಸಂಗೀತಾ ಮುಂದಿನ ಸಿನಿಮಾ ಯಾವುದು ಎಂದು ಕಾಯುತ್ತಿದ್ದಾರೆ.
ಪಿಂಕ್ ಸೀರೇಲಿ ನಭಾ ನಟೇಶ್… ಮಾರ್ಕೆಟ್ ಇಳಿತಿದೆ, ಬ್ಯೂಟಿ ಏರ್ತಿದೆ ಎಂದ ಫ್ಯಾನ್ಸ್
ಯಾರಾದರೂ ನೀನು ಕೇರಳದವಳು ಅಂದ್ರೆ ಇಲ್ಲ ಬೆಂಗಳೂರಿನವಳು ಎನ್ನುತ್ತೀನಿ: ನಟಿ ನಿತ್ಯಾ
ಸರಿ ಕೂತ್ಕೋ ದೋಸ್ತಾ....; ಹನುಮಂತು ಶೈಲಿಯಲ್ಲಿ ಕೃಷಿ ತಾಪಂಡ ಕಾಲೆಳೆದ ನೆಟ್ಟಿಗರು
ದೇವರು ಕೊಟ್ಟ ತಂಗಿಗೆ ಮದುವೆ ಆಮಂತ್ರಣ ಕೊಟ್ಟ ಡಾಲಿ ಧನಂಜಯ್… ಯಾರೀಕೆ ಗೊತ್ತಾ?