ಬೆಂಗಳೂರು ನನ್ನ ಉಸಿರುವ ನಾನು ಈ ನಗರವನ್ನು ತುಂಬಾ ಇಷ್ಟ ಪಡುತ್ತೀನಿ ಎಂದು ನಿತ್ಯಾ ಮೆನನ್ ಇತ್ತೀಚಿಗೆ ತಮಿಳು ಸಂದರ್ಶನದಲ್ಲಿ ಹೇಳಿದ್ದರು.
Image credits: Nithya Menen instagram
Kannada
ಕೇರಳದವಳು ಅಲ್ವೇ ಅಲ್ಲ!
ಯಾರೇ ನಿತ್ಯಾ ಮೆನನ್ ಬಳಿ ಬಂದು ನೀನು ಕೇರಳದವಳು ಎಂದರೆ ಇಲ್ಲ ನಾನು ಬೆಂಗಳೂರಿನವಳು ಎನ್ನುತ್ತಾರಂತೆ. ಬೆಂಗಳೂರನ್ನು ಅಷ್ಟು ಇಷ್ಟ ಪಡುತ್ತಾರೆ.
Image credits: Nithya Menen instagram
Kannada
ಸೌತ್ ಬೆಂಗಳೂರು ಹುಡುಗಿ
ನಿತ್ಯಾ ಮೆನನ್ ತಂದೆ ತಾಯಿ ಇಬ್ಬರೂ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಅಲ್ಲ ಚಿಕ್ಕ ವಯಸ್ಸಿನಿಂದಲೂ ನಿತ್ಯ ಇದೇ ಸೌತ್ ಬೆಂಗಳೂರಿನಲ್ಲಿ ಬೆಳೆದವರು. ಬನಶಂಕರಿಯಲ್ಲಿ ಮನೆ ಮಾಡಿಕೊಂಡಿದ್ದಾರೆ.
Image credits: Nithya Menen instagram
Kannada
ಗ್ರೀನ್ ಸಿಟಿ ಸತ್ಯ
'90ರ ದಶಕದಲ್ಲಿ ಬೆಂಗಳೂರು ಒಂದು ಬ್ಯೂಟಿಫುಲ್ ಸಿಟಿಯಾಗಿತ್ತು. ಈಗ ಇರುವಂತೆ ಆಗ ಇರಲಿಲ್ಲ. ಸಂಪೂರ್ಣವಾಗಿ ಟ್ರಾಫಿಕ್ ಇರಲಿಲ್ಲ. ನಿಜಕ್ಕೂ ಬೆಂಗಳೂರು ಅಗ ಉದ್ಯಾನ ನಗರಿ ಆಗಿತ್ತು'
Image credits: Nithya Menen instagram
Kannada
ಸ್ವಲ್ಪ ಬೇಸರ
ಆಗ ಇದ್ದ ಬೆಂಗಳೂರನ್ನು ನೆನಪಿಸಿಕೊಂಡರೆ ಸ್ವಲ್ಪ ಬೇಸರ ಆಗುತ್ತದೆ. 90ರ ದಶಕದಲ್ಲಿ ಬೆಂಗಳೂರು ಹೇಗಿತ್ತು ಹಾಗೆ ಮತ್ತೆ ಆಗಲಿ ಎಂದು ನಾನು ಸದಾ ಬಯಸುತ್ತೀನಿ ಹಾಗೂ ಪ್ರಾರ್ಥಿಸುತ್ತೀನಿ
Image credits: Nithya Menen instagram
Kannada
ವಾಪಸ್ ಬೆಂಗಳೂರು
ನಾನು ಸಾಕಷ್ಟು ಊರುಗಳಿಗೆ ಪ್ರಯಾಣಿಸಿ ಅಲ್ಲೇ ಉಳಿದುಕೊಂಡಿದ್ದೀನಿ. ಆಗ ನನಗೆ ಒಂದು ವಿಚಾರ ಅರ್ಥವಾಗಿದ್ದು ಏನೆಂದರೆ ಬೆಂಗಳೂರು ಬಿಟ್ಟು ನಾನು ಬದುಕಲಾರೆ ಎಂದು. ಬೆಸ್ಟ್ ವೆದರ್ ಇರುವುದು ಇಲ್ಲೇ