Sandalwood
ವಕ್ರಕಾಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಪಟಾಕ ಪೋರಿ ಎಂದೇ ಖ್ಯಾತಿ ಗಳಿಸಿದ ನಟಿ ನಭಾ ನಟೇಶ್
ನಭಾ ನಟೇಶ್ ಸದ್ಯ ತೆಲುಗು ಸಿನಿಮಾ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅಲ್ಲಿ ಬ್ಯುಸಿಯಾದ ಬಳಿಕ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿಯೇ ಇಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಭಾ ನಟೇಶ್ ತಮ್ಮ ಗ್ಲಾಮರಸ್ ರೂಪಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಇವರ ಅಂದಕ್ಕೆ ಫಿದಾ ಆಗದವರು ಯಾರೂ ಇಲ್ಲ.
ಇದೀಗ ನಟಿ ಪಿಂಕ್ ಬಣ್ಣದ ಸೀರೆಯುಟ್ಟು ಪೋಸ್ ನೀಡಿದ್ದು, ಟ್ರೆಡಿಶನಲ್ ಗಿಂತ ಹೆಚ್ಚಾಗಿ ನಟಿ ಗ್ಲಾಮರಸ್ ಆಗಿ ಕಾಣಿಸ್ತಿದ್ದಾರೆ.
ನಭಾ ನಟೇಶ್ ಸೀರೆ ಲುಕ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ನಟಿಯ ಅಂದಕ್ಕೆ ಮನ ಸೋತಿದ್ದಾರೆ. ಸರಸ್ವತಿ ದೇವಿ, ರೋಸ್ ಮಿಲ್ಕ್, ಬ್ಯೂಟಿ, ಗಾರ್ಜಿಯಸ್ ಎನ್ನುತ್ತಿದ್ದಾರೆ.
ಒಬ್ಬ ಅಭಿಮಾನಿ ಕಾಮೆಂಟ್ ಮಾಡಿ, ನಭಾ ನಟೇಶ್ ಮಾರ್ಕೆಟ್ ಇಳಿಕೆಯಾಗುತ್ತಿದ್ದರೂ, ಇವರ ಬ್ಯೂಟಿ ಮಾತ್ರ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ ಎಂದಿದ್ದಾರೆ.
ನಭಾ ಕಳೆದ ವರ್ಷ ಡಾರ್ಲಿಂಗ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು, ಸದ್ಯ ನಟಿ ಸ್ವಯಂಭು ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ನಭಾ ಕನ್ನಡದಲ್ಲಿ ನಟಿಸಿದ್ದು ಕೇವಲ ಮೂರು ಸಿನಿಮಾ, ವಜ್ರಕಾಯ ಹಾಗೂ ಲೀ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಇನ್ನು ಸಾಹೇಬ ಸಿನಿಮಾದಲ್ಲಿ ಸ್ಪೆಷಲ್ ಹಾಡಿನಲ್ಲಿ ನಟಿಸಿದ್ದರು.
ಯಾರಾದರೂ ನೀನು ಕೇರಳದವಳು ಅಂದ್ರೆ ಇಲ್ಲ ಬೆಂಗಳೂರಿನವಳು ಎನ್ನುತ್ತೀನಿ: ನಟಿ ನಿತ್ಯಾ
ಸರಿ ಕೂತ್ಕೋ ದೋಸ್ತಾ....; ಹನುಮಂತು ಶೈಲಿಯಲ್ಲಿ ಕೃಷಿ ತಾಪಂಡ ಕಾಲೆಳೆದ ನೆಟ್ಟಿಗರು
ದೇವರು ಕೊಟ್ಟ ತಂಗಿಗೆ ಮದುವೆ ಆಮಂತ್ರಣ ಕೊಟ್ಟ ಡಾಲಿ ಧನಂಜಯ್… ಯಾರೀಕೆ ಗೊತ್ತಾ?
ನಿಮ್ಗೆ ಇರೋದು ಅದೃಷ್ಟದ ಮಚ್ಚೆ; ಮಯೂರಿ ಬೋಲ್ಡ್ ಫೋಟೋ ಸಖತ್ ವೈರಲ್