Sandalwood

ಲವ್ ಮಾಕ್ಟೇಲ್ ಜಂಕಿ

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿಯಾಗಿ ನಟಿಸಿರುವ ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ಸುಷ್ಮಿತಾ ಗೌಡ ಜಂಕಿ ಪಾತ್ರದಲ್ಲಿ ಮಿಂಚಿದ್ದಾರೆ. 

Image credits: our own

ಸುಷ್ಮಿತಾ ಗೌಡ

ಸಿನಿಮಾ ಇಂಡಸ್ಟ್ರಿಗೂ ಕಾಲಿಡುವ ಮುನ್ನ ಸುಷ್ಮಿತಾ ಗೌಡ ಐಟಿ ಕಂಪನಿಯಲ್ಲಿ ಕೆಲವು ವರ್ಷ ಕೆಲಸ ಮಾಡಿ ಆನಂತರ ತಮ್ಮ ಬ್ಯುಸಿನೆಸ್ ಆರಂಭಿಸಿದ್ದರು.

Image credits: our own

ಜಂಕಿ ಇಷ್ಟ

ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡಿಕೊಂಡು ಬೈಕೊಂಡು ಓಡಾಡುವ ಜಂಕಿ ಪಾತ್ರ ಕನ್ನಡಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು.

Image credits: our own

ಸುಷ್‌ ಮಿಸ್ಸಿಂಗ್

ಲವ್ ಮಾಕ್ಟೇಲ್ 2 ನಂತರ ಸುಷ್ಮಿತಾ ಗೌಡ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.

Image credits: our own

ಉದ್ದ ಕೂದಲು

ಸಿಕ್ಕಾಪಟ್ಟೆ ಉದ್ದ ಕೂದಲು ಇರುವ ಸುಷ್ಮಿತಾ ಗೌಡ ತಮ್ಮ ಹೇರ್‌ ಎಣ್ಣಿ ಬ್ರ್ಯಾಂಡ್ ಆರಂಭಿಸಿದ್ದಾರೆ. ಅಲ್ಲದೆ ಸಣ್ಣ ಪುಟ್ಟ ಸ್ಕಿನ್‌ಕೇರ್‌ ಪ್ರಾಡೆಕ್ಟ್‌ ಮಾರುತ್ತಾರೆ. 

Image credits: our own

ಇನ್‌ಸ್ಟಾ ಸುಂದರಿ

ಡಿಜಿಟಲ್ ಕ್ರಿಯೇಟರ್‌ ಆಗಿ ಗುರುತಿಸಿಕೊಂಡಿರುವ ಸುಷ್ಮಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ 2 ಲಕ್ಷ 15 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ. 

Image credits: our own

ಸೀರೆನಾ… ಮಾಡರ್ನ್ ಲುಕ್? ಸಂಗೀತಾ ಶೃಂಗೇರಿ ಯಾವ ಲುಕ್ ನಿಮಗಿಷ್ಟ?

ಪಿಂಕ್ ಸೀರೇಲಿ ನಭಾ ನಟೇಶ್… ಮಾರ್ಕೆಟ್ ಇಳಿತಿದೆ, ಬ್ಯೂಟಿ ಏರ್ತಿದೆ ಎಂದ ಫ್ಯಾನ್ಸ್

ಯಾರಾದರೂ ನೀನು ಕೇರಳದವಳು ಅಂದ್ರೆ ಇಲ್ಲ ಬೆಂಗಳೂರಿನವಳು ಎನ್ನುತ್ತೀನಿ: ನಟಿ ನಿತ್ಯಾ

ಸರಿ ಕೂತ್ಕೋ ದೋಸ್ತಾ....; ಹನುಮಂತು ಶೈಲಿಯಲ್ಲಿ ಕೃಷಿ ತಾಪಂಡ ಕಾಲೆಳೆದ ನೆಟ್ಟಿಗರು