ನಟಿ ಚೈತ್ರಾ ಆಚಾರ್ ಸಿಕ್ಕಾಪಟ್ಟೆ ಬೋಲ್ಡ್ ನಟಿ. ಹಾಟ್ ಫೋಟೋಸಶೂಟ್ ಮೂಲಕ ಮಿಂಚುತ್ತಿರುತ್ತಾರೆ.
sandalwood Jul 04 2023
Author: Shruthi Krishna Image Credits:our own
Kannada
ಸ್ವೀಮ್ ಸೂಟ್‌ನಲ್ಲಿ ಪೋಸ್
ನಟಿ ಚೈತ್ರಾ ಆಚಾರ್ ಮತ್ತೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ವಿಮ್ಮಿಂಗ್‌ಪೂಲ್‌ನಲ್ಲಿ ಬಿಸಿ ಏರಿಸಿದ ನಟಿ ಚೈತ್ರಾ ಆಚಾರ್ ಫೋಟೋಗಳು ವೈರಲ್ ಆಗಿವೆ.
Image credits: our own
Kannada
ಟೋಬಿ ನಾಯಕಿ
ನಟಿ ಚೈತ್ರಾ ಆಚಾರ್ ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಟೀಸರ್ ಮೂಲಕ ಭಾರಿ ಕುತೂಹಲ ಮೂಡಿಸಿರುವ ಟೋಬಿ ಭಾರಿ ನಿರೀಕ್ಷೆ ಸೃಷ್ಟಿಸಿದೆ.
Image credits: our own
Kannada
ಬ್ಲ್ಯಾಕ್ ಸ್ವಿಮ್‌ಸೂಟ್
ಬ್ಲ್ಯಾಕ್ ಸ್ವಿಮ್ ಸೂಟ್‌ನಲ್ಲಿ ನಟಿ ಚೈತ್ರಾ ಆಚಾರ್ ಮಿಂಚಿದ್ದಾರೆ. ನೀರೊಳಗಿಳಿದು ಕ್ಯಾಮರಾ ಮುಂದೆ ತರಹೇವಾರಿ ಪೋಸ್ ನೀಡಿದ್ದಾರೆ.
Image credits: our own
Kannada
ಸಪ್ತ ಸಾಗರದಾಚೆ ಎಲ್ಲೋ
ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಚೈತ್ರಾ ಆಚಾರ್ ನಟಿಸಿದ್ದಾರೆ. ಈಗಾಗಲೇ ಪುಟ್ಟ ಟೀಸರ್ ರಿಲೀಸ್ ಆಗಿದ್ದು ಚೈತ್ರಾ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
Image credits: our own
Kannada
ಬ್ಯಾಕ್ ಟು ಬ್ಯಾಕ್ ಸಿನಿಮಾ
ಚೈತ್ರಾ ಆಚಾರ್ ನಟನೆಯ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿದೆ. ರಾಜ್ ಬಿ ಶೆಟ್ಟಿ ಜೊತೆ ಟೋಬಿ ಮತ್ತು ರಕ್ಷಿತ್ ಜೊತೆ ಸಪ್ತ ಸಾಗರದಾಚೆ ಕೆಲವೇ ದಿನಗಳ ಅಂತರದಲ್ಲಿ ರಿಲೀಸ್ ಆಗುತ್ತಿದೆ.
Image credits: our own
Kannada
ಗಾಯಕಿ ಕೂಡ ಹೌದು
ಪ್ರತಿಭಾವಂತ ನಟಿ ಹಾಗೂ ಗಾಯಕಿ ಕೂಡ ಹೌದು ಚೈತ್ರಾ. 'ಗರುಡ ಗಮನ ವೃಷಭ ವಾಹನ' ಸಿನಿಮಾದ 'ಮಾದೇವ ಮಾದೇವ.. ಸೋಜುಗಾದ ಸೂಜಿಮಲ್ಲಿಗೆ' ಹಾಡನ್ನು ಹಾಡಿದ್ದು ಚೈತ್ರಾ ಆಚಾರ್ ಅವರೇ.