Sandalwood

2017ರಲ್ಲಿ ಕಾಫಿ ತೋಟ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ

ಅಪೇಕ್ಷಾ ಪುರೋಹಿತ್‌ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

Image credits: our own

ಎರಡನೇ ಮಗುವಿನ ಆಗಮನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

'ನಮ್ಮ ಎರಡನೇ ಮಗುವನ್ನು ಪ್ರಪಂಚಕ್ಕೆ ಬರ ಮಾಡಿಕೊಳ್ಳಲು ಸಿದ್ಧವಾಗಿದ್ದೀವಿ' ಎಂದು ಪವನ್ ಹೇಳಿದ್ದಾರೆ. 

Image credits: our own

ಉತ್ತಮ ವಿಷಯಗಳು ಮೂರರಲ್ಲಿ ಬರುತ್ತವೆ ಇದರಿಂದ ಪ್ರೀತಿ ಕೂಡ ಡಬಲ್, ಖುಷಿ ಕೂಡ ಡಬಲ್

Image credits: our own

ಪವನ್ ಒಡೆಯರ್‌ ನಿವಾಸದಲ್ಲಿ ಸರಳವಾಗಿ ಸೀಮಂತ ಮಾಡಲಾಗಿದೆ.

ಹಸಿರು ಸೀರೆಯಲ್ಲಿ ಅಪೇಕ್ಷಾ ಮಿಂಚುತ್ತಿದ್ದಾರೆ. 

Image credits: our own

ಹೆಣ್ಣು ಮಗು ಎಂಟ್ರಿ ಕೊಡಲಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಬಾಗಲಕೋಟೆಯಿಂದ ಫ್ಯಾಷನ್ ಡಿಸೈನ್ ಕಲಿಯಬೇಕು ಎಂದು ಬೆಂಗಳೂರಿಗೆ ಬಂದ ಅಪೇಕ್ಷಾ ಪುರೋಹಿತ್ ಗಾಂಧಿ ನಗರಕ್ಕೆ ಎಂಟ್ರಿಯಾಗಿದ್ದು ನಟಿಯಾಗಿಬಿಟ್ಟರು.

Image credits: our own

2018ರಲ್ಲಿ ಪವನ್ & ಅಪೇಕ್ಷಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಡಿಸೆಂಬರ್ 16, 2020 ಗಂಡು ಮಗುವನ್ನು ಬರ ಮಾಡಿಕೊಂಡರು. 

Image credits: our own

‘ಕಾಫಿ ತೋಟ’, ‘ಕಿನಾರೆ’ಯಂತಹ ಚಿತ್ರಗಳಲ್ಲಿ ನಟಿಸಿದ್ದ ಇವರು

ಈಗ ತಮ್ಮ ಆಸೆಯಂತೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಅದು ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಮತ್ತೆ ಉದ್ಭವ’ ಚಿತ್ರದ ಮೂಲಕ.

Image credits: our own

ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಕೊರಳಲ್ಲಿ ಜೋಮಾಲೆ; ಏನಿದರ ವಿಶೇಷತೆ?

ಟೀಕೆಗೆ ತಿರುಗೇಟು ಕೊಟ್ಟ ಪ್ರಿಯಾಮಣಿ -ಮುಸ್ತಫಾ ಜೋಡಿಯ ಸುಂದರ ಫೋಟೋಸ್

ರಾಜ್ ಬಿ ಶೆಟ್ಟಿಗೆ ಜೋಡಿಯಾಗಿದ್ರು ಅಮೃತಧಾರೆ ಸೀರಿಯಲ್ ನಟಿ

ಎಲ್ಲಿ ಹೋದರು ಆಶಾ ಭಟ್? ಸೀರಿಯಸ್ ಆಗಿ ಓದ್ತಾ ಇರೋ ಬುಕ್ ಯಾವುದು ?