Sandalwood

ಸ್ವಿಜರ್ಲ್ಯಾಂಡ್‌ನಲ್ಲಿ ಪತಿ ಯಶಸ್‌ ಜೊತೆ ಜಾಲಿ ಮಾಡುತ್ತಿರುವ ಅದಿತಿ

Image credits: our own

ಸಾಮಾಜಿಕ ಜಾಲತಾಣಗಳಲ್ಲಿ ಹಾಲಿ ಡೇ ಫೋಟೋವನ್ನು ಹಂಚಿಕೊಂಡ ಅದಿತಿ

Image credits: our own

ಫೋಟೋಗಳನ್ನು ಕ್ಲಿಕ್ ಮಾಡಬೇಕು ಹೆಜ್ಜೆ ಗುರುತು ಬಿಡಬೇಕು ಎಂದು ಬರೆದುಕೊಂಡಿದ್ದಾರೆ.

Image credits: our own

ಮದುವೆ ನಂತರ ಅದಿತಿ ಮತ್ತು ಯಶಸ್ ಮೊದಲ ವಿದೇಶ ಪ್ರವಾಸವಿದು.

Image credits: our own

ನವೆಂಬರ್ 28 ಅದಿತಿ ಮತ್ತು ಯಶಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

Image credits: our own

ಯಶಸ್‌ ಉದ್ಯಮಿ ಆಗಿದ್ದು ಮೂಲತಃ ಚಿಕ್ಕಮಗಳೂರಿನವರು.

Image credits: our own

ಅದಿತಿಗಿಂತ ಡಿಫರೆಂಟ್ ಆಂಡ್‌ ಕ್ಯೂಟ್‌ ಫೋಟೋ ಹಾಕುತ್ತಾರೆ ಯಶಸ್.

Image credits: our own

ಮನೆ ಅಲಂಕಾರ ಮಾಡುವ ವಸ್ತುಗಳು ಅಂದ್ರೆ ಅದಿತಿಗೆ ತುಂಬಾನೇ ಇಷ್ಟ.

Image credits: our own

ಸಮ್ಮರ್ ಹಾಲಿಡೇ ಮುಗಿಸಿ ಸ್ಕೂಲ್‌ಗೆ ಎಂಟ್ರಿ ಕೊಟ್ಟ ಶ್ವೇತಾ ಶ್ರೀವಾಸ್ತವ್ ಪುತ್ರಿ!

ನಿಖಿಲ್ 'ಉತ್ತರೆ' ಜೊತೆ ಬಿಲಿಯನೇರ್ ಜಯ್ ಕೋಟಕ್ ನಿಶ್ಚಿತಾರ್ಥ: ಯಾರೀಕೆ?

ಯಶ್‌ ಜೊತೆ ನನ್ನ ಪ್ರಾಜೆಕ್ಟ್‌ ರಿಜಿಕ್ಟ್‌ ಆಗಿಲ್ಲ: ನಿರ್ದೇಶಕ ನರ್ತನ್

ಗನ್ ಹಿಡಿದು ನಿಂತ ಜ್ಯೂನಿಯರ್ ಗೌಡ್ರು; ಮಗನ ಫೋಟೋ ಹಂಚಿಕೊಂಡ ನಿಖಿಲ್