Sandalwood

02-Jun-2023, 01:44:17 pm

ಚಂದನವನದ ಸುಂದರ ನಟಿ ಮಿಲನಾ ನಾಗರಾಜ್ ಮತ್ತು ಕೃಷ್ಣ ಇಟಲಿ ಪ್ರವಾಸದಲ್ಲಿ ಬ್ಯುಸಿ!

Image credits: our own

ಬಹು ದಿನಗಳಿಂದ ವಿದೇಶದಲ್ಲಿರುವ ಮಿಲನಾ, ಇನ್‌ಸ್ಟಾಗ್ರಾಂ ಫುಲ್ ಕಲರ್ ಕಲರ್ ಫೋಟೋ

Image credits: our own

ಲವ್ ಮಾಕ್ಟೇಲ್ 3 ಸಿನಿಮಾ ಫಾರಿನ್‌ನಲ್ಲಿ ಮಾಡೋ ಪ್ಲಾನ್ ಎಂದ ನೆಟ್ಟಿಗರು

Image credits: our own

ಮೈಸೂರು ಮಂಡ್ಯ ರಾಮನಗರ ಕಡೆನೂ ಬಾರಮ್ಮ ಎಷ್ಟು ಸುಂದರವಾಗಿದೆ ಎಂದ ನೆಟ್ಟಿಗರು

Image credits: our own

ವಯಸ್ಸಾಗಿದೆ ಮದುವೆ ಆಗಿದೆ ಅಂತಾನೇ ಗೊತ್ತಾಗುತ್ತಿಲ್ಲ ಎಂದ ಪೆಡ್ಡೆ ಹುಡುಗರು

Image credits: our own

ಕೌಸಲ್ಯ ಸುಪ್ರಜಾ ರಾಮಾ ಚಿತ್ರದ ಹಾಡಿಗೆ ಕೃಷ್ಣ ಮಿಲನಾ ರೀಲ್ಸ್ ಮಾಡಿದ್ದಾರೆ.

Image credits: our own

ಬ್ಯಾಂಕಾಕ್, ಪ್ಯಾರಿಸ್, ವೆನಿಸ್, ಮೊನಾಕೊ ನೋಡಿದ ನಂತರ ಈಗ ಇಟಲಿಯಲ್ಲಿ ಇದ್ದಾರೆ.

Image credits: our own
Find Next One