Sandalwood

ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಗಳಿಗೆ ಕಿವಿ ಚುಚ್ಚಿಸುವ ಶಾಸ್ತ್ರ ನಡೆದಿದೆ

Image credits: our own

ರಿಷಬ್ ಶೆಟ್ಟಿ ಹುಟ್ಟಿ ಬೆಳೆದ ಊರಿನ ಮನೆಯಲ್ಲಿ ಕಿವಿ ಚುಚ್ಚಿಸುವ ಶಾಸ್ತ್ರವನ್ನು

ಅದ್ಧೂರಿಯಾಗಿ ಮಾಡಿದ್ದಾರೆ.

Image credits: our own

ನಾ ಹುಟ್ಟಿ ಬೆಳೆದ ಮನೆ ನನ್ನ ಬಾಲ್ಯದ ನೆನಪುಗಳ ಖಜಾನೆ ಎಂದು ರಿಷಬ್

ಬರೆದುಕೊಂಡಿದ್ದಾರೆ.

Image credits: our own

ಅದಕ್ಕೀಗ ರಾಧ್ಯಾಳ ಕಿವಿ ಚುಚ್ಚಿಸಿದ ಸಂಭ್ರಮದ ನೆನಪೊಂದು ಹೊಸದಾಗಿ ಜೊತೆ ಸೇರಿದೆ

ಎಂದು ಹೇಳಿದ್ದಾರೆ.

Image credits: our own

ನಿಮ್ಮನ್ನು ನೋಡಿದರೆ ಅಪ್ಪು ಸರ್‌ ನೆನಪಾಗುತ್ತಾರೆ, ಚಿತ್ರರಂಗಕ್ಕೆ ಹೆಮ್ಮೆ ಹಾಗೂ

ಯುವಕರಿಗೆ ಸ್ಫೂರ್ತಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Image credits: our own

ಕಾಂತಾರ 2 ಸಿನಿಮಾ ಚಿತ್ರೀಕರಣಕ್ಕೆ ಸಿದ್ಧತೆಗಳು ನಡೆಯುತ್ತಿದೆ

Image credits: our own

ರಿಷಬ್ ಶೆಟ್ಟಿ ಫ್ಯಾಮಿಲಿಗೆ ರಾಧ್ಯಾ ಲಕ್ಕಿ ಚಾರ್ಮ್‌. ರಾಧ್ಯಾ ಬಂದ್ಮೇಲೆ ಕಾಂತಾರ

ಬಿಗ್ ಹಿಟ್‌ ತಂದುಕೊಟ್ಟಿತ್ತು.

Image credits: our own

'KGF' ಸಿನಿಮಾದ ಶಾಂತಿ ನೋಡಿ ದಂಗಾದ ಫ್ಯಾನ್ಸ್: ಇವ್ರು ನಿಜಕ್ಕೂ ಅವರೇನಾ?

ಮತ್ತೆ ತಾಯಿ ಆಗ್ತಿರುವ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ

ಹುಳಾ ಒಳಗೆ ಸೇರಿದ್ರೆ ಕಷ್ಟ ಬೇಗ ಎದ್ದೇಳು;ರಾಗಿಣಿ ದ್ವಿವೇದಿ ಕಾಲೆಳೆದ ನೆಟ್ಟಿಗರು

37 ದಿನಗಳಲ್ಲಿ ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ದಿಶಾ ಮದನ್; ಫೋಟೋ ವೈರಲ್!