ವೀಕ್ಷಕರನ್ನು ನಂಬಿಕೆ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡ್ತಿರುವ ʼSu From So Movie’ ಯಲ್ಲಿ ರಾಜ್ ಬಿ ಶೆಟ್ಟಿ ಸೇರಿ ಕೆಲವರನ್ನು ಬಿಟ್ಟರೆ ಉಳಿದೆಲ್ಲ ಹೊಸಬರು.
ಈ ಹೊಸಬರ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಚಿತ್ರದ ಕಲಾವಿದರ ಬಗ್ಗೆ ತಿಳಿದುಕೊಳ್ಳಲು ಅನೇಕರು ಕುತೂಹಲ ತೋರುತ್ತಿದ್ದಾರೆ.
ಈ ಸಿನಿಮಾದಲ್ಲಿ ಸುಲೋಚನಾ ಮಗಳು ಭಾನು ಪಾತ್ರ ಅನೇಕರಿಗೆ ಇಷ್ಟ ಆಗಿದೆ.
ಇಡೀ ಸಿನಿಮಾ ಒಂದು ತೂಕವಾದರೆ, ಭಾನು ಪಾತ್ರ ಇನ್ನೊಂದು ತೂಕ ಎಂದು ವೀಕ್ಷಕರ ಹೇಳುತ್ತಿದ್ದಾರೆ.
ಭಾನು ಪಾತ್ರದಲ್ಲಿ ಸಂಧ್ಯಾ ಅರೆಕೆರೆ ಅವರು ನಟಿಸಿದ್ದಾರೆ.
ಸಂಧ್ಯಾ ಪತಿ ಶೋಧನ್ ಬಸ್ರೂರು ಕೂಡ ನಟ. ಅವರು ಕೂಡ ರಂಗಕರ್ಮಿ.
ಶೋಧನ್ ಬಸ್ರೂರು ಅವರು ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ.
ʼಶ್ರೀಮಾನ್ ಶ್ರೀಮತಿ, ʼಭೂಮಿಗೆ ಬಂದ ಭಗವಂತʼ ಧಾರಾವಾಹಿಗಳಲ್ಲಿ ಶೋಧನ್ ನಟಿಸಿದ್ದಾರೆ.
ಪತ್ನಿ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿರೋದು ಶೋಧನ್ ಅವರಿಗೆ ತುಂಬ ಖುಷಿ ತಂದಿದೆಯಂತೆ.
ನಾನ್ಯಾಕೆ ಕನ್ನಡ ಸಿನಿಮಾದಿಂದ ದೂರವಾದೆ? ಬಾಲಯ್ಯ ಬಳಿ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ
ಮೇಘನಾ ಗಾಂವ್ಕರ್ ಸಿನಿ ಜರ್ನಿಗೆ 15 ವರ್ಷ…ಇಲ್ಲಿದೆ ನೋಡಿ ನಟಿಯ ಜನಪ್ರಿಯ ಸಿನಿಮಾಗಳು
ನಟಿ ರಾಧಿಕಾ ಪಂಡಿತ್ ತಂದೆ ಕೂಡ ನಟ! ಕೃಷ್ಣಪ್ರಸಾದ್ ನಟಿಸಿದ ಸಿನಿಮಾ ಸೂಪರ್ ಹಿಟ್!
ವಯಸ್ಸು 63… ರೆಡಿಯಾಗ್ತಿರೋ ಸಿನಿಮಾಗಳು 15ಕ್ಕೂ ಹೆಚ್ಚು… KFIನ ರೂಲ್ ಮಾಡ್ತಿದ್ದಾರೆ ಶಿವಣ್ಣ