Kannada

ರಾಧಿಕಾ ಪಂಡಿತ್‌ ತಂದೆ ನಟಿಸಿದ್ದ ಸಿನಿಮಾ ಸೂಪರ್‌ ಹಿಟ್‌! ಯಾವುದು?

Kannada

ಹೀರೋಯಿನ್‌

ನಟಿ ರಾಧಿಕಾ ಪಂಡಿತ್‌ ಅವರು ಒಂದು ದಶಕದ ಕಾಲ ಹೀರೋಯಿನ್‌ ಆಗಿಯೇ ಮೆರೆದಿದ್ದಾರೆ.

Image credits: radhika pandit instagram
Kannada

ನಂದಗೋಕುಲ ಧಾರಾವಾಹಿ

ರಾಧಿಕಾ ಪಂಡಿತ್‌ ಹಾಗೂ ಯಶ್‌ ಅವರು ʼನಂದಗೋಕುಲʼ ಧಾರಾವಾಹಿ ಸೆಟ್‌ನಲ್ಲಿ ಮೊದಲು ಭೇಟಿಯಾಗಿದ್ದರು.

Image credits: radhika pandit instagram
Kannada

ಸತಿ-ಪತಿ

ಆ ಬಳಿಕ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ, ಈಗ ಒಟ್ಟಿಗೆ ಜೀವನ ಹಂಚಿಕೊಳ್ತಿದೆ.

Image credits: radhika pandit instagram
Kannada

ಸಿನಿಮಾದಲ್ಲಿ ನಟನೆ!

ರಾಧಿಕಾ ಪಂಡಿತ್‌ ಅವರ ತಂದೆ ಕೂಡ ಸಿನಿಮಾವೊಂದರಲ್ಲಿ ನಟಿಸಿದ್ದಾರೆ.

Image credits: radhika pandit instagram
Kannada

ಕೃಷ್ಣಪ್ರಸಾದ್‌ ಪಂಡಿತ್

ಹೌದು, ರಾಧಿಕಾ ಪಂಡಿತ್‌ ತಂದೆ ಕೃಷ್ಣಪ್ರಸಾದ್‌ ಪಂಡಿತ್‌ ಅವರು ರಾಧಿಕಾ-ಯಶ್‌ ಸಿನಿಮಾದಲ್ಲಿ ನಟಿಸಿದ್ದಾರೆ.

Image credits: radhika pandit instagram
Kannada

ಯಾವ ಸಿನಿಮಾ?

‘ಮಿಸ್‌, ಮಿಸ್‌ಸ್‌ ರಾಮಾಚಾರಿʼ ಸಿನಿಮಾದಲ್ಲಿ ಯಶ್, ರಾಧಿಕಾ ಪಂಡಿತ್‌ ನಟಿಸಿದ್ದರು. ಈ ಚಿತ್ರದಲ್ಲೇ ಕೃಷ್ಣಪ್ರಸಾದ್‌ ನಟಿಸಿದ್ದರು.

Image credits: radhika pandit instagram
Kannada

ದೃಶ್ಯ ಏನು?

ಕ್ರಿಶ್ಚಿಯನ್‌ ಮದುವೆ ವೇಳೆ ಮಗಳನ್ನು ಮದುವೆ ಮಾಡಿಕೊಡುವಾಗ, ತಂದೆಯ ಮನಸ್ಸಿನ ಕಳವಳ, ಖುಷಿ ಎಲ್ಲವನ್ನು ಹೇಳಿಕೊಳ್ಳುವ ತಂದೆ ದೃಶ್ಯ ಮಾಡಬೇಕಿತ್ತು.

Image credits: radhika pandit instagram
Kannada

ಮೆಚ್ಚುಗೆ

ಆ ದೃಶ್ಯವನ್ನು ಕೃಷ್ಣಪ್ರಸಾದ್‌ ಪಂಡಿತ್‌ ನಿಭಾಯಿಸಿದ್ದರು. ಇದಕ್ಕೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿತ್ತು.

Image credits: radhika pandit instagram
Kannada

ಹುಡುಗಿ ಹೇಗಿರಬೇಕು?

ಅಲ್ಲಿ ಯಶ್‌ ಕೂಡ ತನ್ನ ಮದುವೆಯಾಗೋ ಹುಡುಗಿ ಹೇಗಿರಬೇಕು, ನಾನು ಅವಳನ್ನು ಹೇಗಿ ನೋಡಿಕೊಳ್ತೀನಿ ಎಂದು ಹೇಳುತ್ತಾರೆ.

Image credits: radhika pandit instagram
Kannada

ಯಶ್‌ ಹೇಳಿದ್ರಾ?

ಈ ದೃಶ್ಯವನ್ನು ಯಶ್‌ ಅವರೇ ಹೇಳಿ ಮಾಡಿಸಿದ್ದರು, ರಾಧಿಕಾಗೆ ಪ್ರಪೋಸ್‌ ಮಾಡಬೇಕು ಎನ್ನುವ ಆಸೆ ಇತ್ತು ಎನ್ನಲಾಗಿದೆ.

Image credits: radhika pandit instagram

ವಯಸ್ಸು 63… ರೆಡಿಯಾಗ್ತಿರೋ ಸಿನಿಮಾಗಳು 15ಕ್ಕೂ ಹೆಚ್ಚು… KFIನ ರೂಲ್ ಮಾಡ್ತಿದ್ದಾರೆ ಶಿವಣ್ಣ

ಸಿನಿಮಾದಲ್ಲಿ 24 ಕ್ಯಾರೆಟ್‌ ವೆರೈಟಿ ಗೋಲ್ಡ್ ಹಾಕ್ತಿದ್ದ ಬಿ ಸರೋಜಾದೇವಿ!

'ನಾನು ಯಶ್‌ ಜೊತೆ ಸಿನಿಮಾ ಮಾಡೋಕೆ ಸಾಲ ಮಾಡ್ಬೇಕು: ತಾಯಿ ಪುಷ್ಪ!

ಚೈತ್ರಾ ಆಚಾರ್…. ಮೈ ಬಣ್ಣ… ಬಲು ಚೆನ್ನಾ… ಆ ನಡು ಸಣ್ಣ… ಮನಸೋಲದವರ್ಯಾರು?