Sandalwood

ಕನ್ನಡ ಚಿತ್ರರಂಗದ ಹೆಸರಾಂತ ನಟ ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್

Image credits: our own

1/4 ಕೆಜಿ ಪ್ರೀತಿ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹಿತಾ

Image credits: our own

ಒಟ್ಟು 6 ಸಿನಿಮಾಗಳಲ್ಲಿ ನಟಿಸಿರುವ ಹಿತಾ ಚಂದ್ರ ಶೇಖರ್ ಮುಂಬೈನಲ್ಲಿ ನೆಲೆಸಿದ್ದಾರೆ

Image credits: our own

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಹಿತಾ ತುಂಬಾ ಫಿಟ್ ಆಗಿದ್ದಾರೆ.

Image credits: our own

ಇದ್ದಕ್ಕಿದ್ದಂತೆ ಹಿತಾ ಸಣ್ಣಗಾಗಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ.

Image credits: our own

ಹಿತಾ ಪತಿ ಕಿರಣ್ ಸ್ಪೋರ್ಟ್ಸ್ ನಿರೂಪಕ, ಈಗ ಹಿತಾ ಕೂಡ ಸ್ಪೋರ್ಟ್ಸ್ ನಿರೂಪಕಿ

Image credits: our own

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಹಿತಾ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು

Image credits: our own

ಹಿತಾ ಫಿಟ್ನೆಸ್‌ ಚೇಂಜ್‌ ಮತ್ತು ಟ್ರಾನ್ಸ್‌ಫಾರ್ಮೆಷ್‌ ಬಗ್ಗೆ ಅಭಿಮಾನಿಗಳ

ಜೊತೆ ಹಂಚಿಕೊಂಢಿದ್ದಾರೆ. 

Image credits: our own

ಕಾಜಿ ಹೆಸರಿನ ಶಾರ್ಟ್ ಸಿನಿಮಾದಲ್ಲಿ ನಟಿಸಿದ್ದಾರೆ.

ಕಲರ್ಸ್‌ ಕನ್ನಡ ಡ್ಯಾನ್ಸಿಂಗ್ ಸ್ಟಾರ್ 3 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ವಿನ್ನರ್ ಟ್ರೋಫಿ ಪಡೆದುಕೊಂಡಿದ್ದರು. 

Image credits: our own

ಸ್ವಿಮ್ ಸೂಟ್‌ನಲ್ಲಿ ಪೋಸ್ ನೀಡಿದ ರಾಜ್ ಬಿ ಶೆಟ್ಟಿಯ 'ಟೋಬಿ' ನಟಿ ಚೈತ್ರಾ

ಕ್ಯಾಪ್ಟನ್ ಮಾರ್ವೆಲ್ ಅವತಾರದಲ್ಲಿ ರಶ್ಮಿಕಾ ಸೇರಿ ಭಾರತೀಯ ತಾರೆಯರು!

ನಟಿ ಅಪೇಕ್ಷಾ ಪುರೋಹಿತ್ ಸರಳ ಸೀಮಂತ; ನಿರ್ದೇಶಕ ಪವನ್ ಮನೆಯಲ್ಲಿ ಸಂಭ್ರಮ!

ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಕೊರಳಲ್ಲಿ ಜೋಮಾಲೆ; ಏನಿದರ ವಿಶೇಷತೆ?