Kannada

ಸಂಗೀತ ಶೃಂಗೇರಿ

ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ಸುಂದರಿ ಸಂಗೀತ ಶೃಂಗೇರಿ, ಬಿಗ್ ಬಾಸ್ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Kannada

ಬಿಗ್ ಬಾಸ್ ಸಿಂಹಿಣಿ

ಅಭಿಮಾನಿಗಳಿಂದ ಬಿಗ್ ಬಾಸ್ ಸಿಂಹಿಣಿ ಎಂದೇ ಹೆಸರು ಪಡೆದಿರುವ ಸಂಗೀತಾ, ಇದೀಗ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಪೋಸ್ಟ್ ಸದ್ದು ಮಾಡುತ್ತಿದೆ.

Image credits: Istagram
Kannada

ಕೇಸರಿ ಲೆಹೆಂಗಾ ಧರಿಸಿ ನಕ್ಕ ಸುಂದರಿ

ಸಂಗೀತಾ ಶೃಂಗೇರಿ ಕೇಸರಿ ಬಣ್ಣದ ಲೆಹೆಂಗಾ ಧರಿಸಿ, ಅದಕ್ಕೆ ಮ್ಯಾಚ್ ಆಗುವಂತಹ ಹೆವಿ ಜ್ಯುವೆಲ್ಲರಿ ಧರಿಸಿ, ವಿವಿಧ ಪೋಸ್ ಕೊಟ್ಟಿದ್ದು ಜನ ಅದನ್ನು ಮೆಚ್ಚಿಕೊಂಡಿದ್ದಾರೆ.

Image credits: Istagram
Kannada

ಹೊಸ ಸಿನಿಮಾಗೆ ಸಹಿ ಹಾಕಿದ ನಟಿ

ಫೋಟೊ ಜೊತೆ ನಟಿ ‘ಹೊಸ ಚಿತ್ರಕ್ಕೆ ಸಹಿ ಹಾಕಿದ್ದೇನೆ.. ಚಿತ್ರೀಕರಣ ನಾಳೆಯಿಂದ ಪ್ರಾರಂಭವಾಗುತ್ತದೆ’ ಎನ್ನುವ ಮಾಹಿತಿಯನ್ನು ಕೂಡ ತಿಳಿಸಿದ್ದಾರೆ.

Image credits: Istagram
Kannada

ಸರಿಯಾದ ಸಮಯದಲ್ಲಿ ಸರಿಯಾದ ಜನ

ನನ್ನ ನೆಚ್ಚಿನ ಚಿತ್ರಗಳ ಪಟ್ಟಿಯನ್ನು ನವೀಕರಿಸಲಾಗಿದೆ. ನೀವು ಸರಿಯಾದ ಜನರನ್ನು ಭೇಟಿಯಾದಾಗ ಸರಿಯಾದದ್ದೇ ನಡೆಯುತ್ತದೆ ಎನ್ನುವಂತಹ ಕ್ಯಾಪ್ಶನ್ ಕೂಡ ಹಾಕಿದ್ದಾರೆ.

Image credits: Istagram
Kannada

ನಟಿಗೆ ಲವ್ ಆಗಿದ್ಯಾ?

ಸರಿಯಾದ ವ್ಯಕ್ತಿಯನ್ನು ಭೇಟಿಯಾದಾಗ ಸರಿಯಾದುದೇ ನಡೆಯುತ್ತೆ ಎನ್ನುವ ಕ್ಯಾಪ್ಶನ್ ನೋಡಿ ಸಂಗೀತ ಶೃಂಗೇರಿಗೆ ಲವ್ ಆಗಿದ್ಯಾ ಎನ್ನುವ ಪ್ರಶ್ನೆ ಕೂಡ ಕಾಡುತ್ತದೆ.

Image credits: Istagram
Kannada

ಮದುವೆಯಿಂದ ದೂರ ಎಂದಿದ್ದ ನಟಿ

ಹಿಂದೊಮ್ಮೆ ನಟಿ ಸಂದರ್ಶನವೊಂದರಲ್ಲಿ, ಪ್ರೀತಿ ಮತ್ತು ಮದುವೆ ಬಗ್ಗೆ ನಾನು ಈಗಲೇ ಯೋಚನೆ ಮಾಡುವುದಿಲ್ಲ ಎಂದಿದ್ದರು.

Image credits: Istagram
Kannada

ಹೊಸ ಸಿನಿಮಾ ಮುಹೂರ್ತ

ಇಂದು ಮಂಗಳೂರಿನ ಕಾಪುವಿನಲ್ಲಿ ಸಂಗೀತ ಶೃಂಗೇರಿ ನಟಿಸಲಿರುವ ಹೊಸ ಸಿನಿಮಾದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಇಸ್ಮೈಲ್ ಮೂಡು ಶೆಡ್ಡೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

Image credits: Istagram
Kannada

ಕಾಮಿಡಿ ಡ್ರಾಮಾ

‘ಪದ್ಮನಾಭ ಆಂಡ್ ಫ್ಯಾಮಿಲಿ’ ಎನ್ನುವ ಸಿನಿಮಾ ಇದಾಗಿದ್ದು, ಇದು ಪೂರ್ತಿಯಾಗಿ ಕಾಮಿಡಿ ಡ್ರಾಮಾ ಆಗಿದೆ. ನವದುರ್ಗಾ ಪ್ರೊಡಕ್ಷನ್ ನಿರ್ಮಿಸುತ್ತಿರುವ ಚಿತ್ರದಲ್ಲಿ ರಿಧಾನ್ ಶೆಟ್ಟಿ ನಟಿಸುತ್ತಿದ್ದಾರೆ.

Image credits: Istagram

ತಮ್ಮ ಸಿನಿಮಾ ರಿಲೀಸ್ ಆಗುವ ಮುನ್ನವೇ ಸಾವನ್ನಪ್ಪಿದ ಕನ್ನಡ ನಟರು

ಸಿನಿಮಾದಲ್ಲಿ ತಮ್ಮ ಮಕ್ಕಳೊಂದಿಗೆ ನಟಿಸಿದ್ದ ಚಂದನವನದ ಸ್ಟಾರ್ ನಟರು

ಸಿನಿಮಾ ಹೀರೋ ಅಲ್ಲ, ನಿರ್ದೇಶಕನನ್ನೇ ಲವ್ ಮಾಡಿ ಮದ್ವೆಯಾದ ನಟಿಯರು

ಕನ್ನಡದ ಈ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದೇ ಪ್ರೀತಿ ಸೋತಿದ್ರಿಂದ