ಸಿನಿಮಾ ನಟಿಯರಲ್ಲಿ ಹೆಚ್ಚಾಗಿ ಎಲ್ಲರೂ ಜೊತೆಗೆ ನಟಿಸಿದ ಹೀರೋನನ್ನೇ ಪ್ರೀತಿಸಿ ಮದುವೆಯಾಗೋದು ಹೆಚ್ಚು. ಆದರೆ ಈ ನಟಿಯರು ಅದಕ್ಕೆ ವಿರುದ್ಧ.
ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಈ ನಟಿಯರು ಹೀರೋನನ್ನು ಬಿಟ್ಟು, ಸಿನಿಮಾ ಮಾಡಿದ ನಿರ್ದೇಶಕರನ್ನೇ ಮದುವೆಯಾಗಿದ್ದಾರೆ. ಆ ಲಿಸ್ಟಲ್ಲಿ ಯಾರ್ಯಾರಿದ್ದಾರೆ ಅನ್ನೋದನ್ನು ನೋಡೋಣ.
ಕನ್ನಡದ ಖ್ಯಾತ ನಟಿ ಶ್ರುತಿ ಈಗ ಡಿವೋರ್ಸ್ ಪಡೆದಿದ್ದಾರೆ. ಆದರೆ ಹಿಂದೆ ಅವರು ಮದುವೆಯಾಗಿದ್ದು, ನಿರ್ದೇಶಕರಾದ ಎಸ್ ಮಹೇಂದ್ರ ಅವರನ್ನು.
ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿದ್ದಾರೆ ನಟಿ ಸುಹಾಸಿನಿ, ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂರನ್ನು ಪ್ರೀತಿಸಿ ಮದುವೆಯಾದರು.
ಕನ್ನಡದಲ್ಲಿ ಒಂದು ಕಾಲದಲ್ಲಿ ಮಿಂಚಿದ ನಟಿ ರಕ್ಷಿತಾ ಕೂಡ, ಸ್ಟಾರ್ ನಟರನ್ನು ಬಿಟ್ಟು, ಸಿಂಪಲ್ ಮನುಷ್ಯ ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾಗಿದ್ದರು.
ಕನ್ನಡ ಸಿನಿಮಾಗಳಲ್ಲಿ, ನಟಿ, ಪೋಷಕ ನಟಿಯಾಗಿ ಗುರುತಿಸಿಕೊಂಡ ಸುಮಿತ್ರಾ ಅವರು ಮದುವೆಯಾಗಿದ್ದು, ನಿರ್ದೇಶಕ ರಾಜೇಂದ್ರ ಬಾಬು ಜೊತೆ.
ಉಪೇಂದ್ರ ನಾಯಕ ನಟ ಕೂಡ ಹೌದು, ದೇಶದ ಅದ್ಭುತ ನಿರ್ದೇಶಕರಲ್ಲಿ ಒಬ್ಬರು ಕೂಡ ಹೌದು. ನಟಿ ಪ್ರಿಯಾಂಕ, ಉಪೇಂದ್ರರನ್ನು ಪ್ರೀತಿಸಿ ಮದುವೆಯಾದರು.
ಕನ್ನಡ ಕಿರುತೆರೆ ಮತ್ತು ಹಿರಿತೆರೆ ನಟಿ ಅಪೇಕ್ಷಾ ಪುರೋಹಿತ್, ನಿರ್ದೇಶಕರಾದ ಪವನ್ ಒಡೆಯರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಕನ್ನಡ ಚಿತ್ರರಂದ ಖ್ಯಾತ ಹಿರಿಯ ನಟಿ ಆರತಿ ಆರಂಭದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಲ್ ಜೊತೆ ಮದುವೆಯಾಗಿದ್ದರು, ನಂತರ ಈ ಜೋಡಿ ದೂರವಾಯಿತು.
ಕನ್ನಡದ ಈ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದೇ ಪ್ರೀತಿ ಸೋತಿದ್ರಿಂದ
ಸೀರೆಯಲ್ಲಿ ನಟಿ ಮಲಾಶ್ರೀ… ‘ನಂಜುಂಡಿ ಕಲ್ಯಾಣ’ ನೆನಪಿಸಿಕೊಂಡ ಫ್ಯಾನ್ಸ್
ಚಂದನವನದ ಫ್ಯೂಚರ್ ಹೀರೋಯಿನ್ ಮೇಲೆ ಕನ್ನಡಿಗರಿಗೆ ಫುಲ್ ಕ್ರಶ್
Rashmika Mandanna ಮೊದಲ ಚಿತ್ರ ಸೂಪರ್ ಹಿಟ್, ಹಾಗೆ ಈ ನಟರೂ ಮೊದಲ ಮೂವಿಯಲ್ಲೇ ಗೆದ್ದಿದ್ದು!