Kannada

ಕನ್ನಡ ಚಿತ್ರರಂಗ

ಕನ್ನಡ ಚಿತ್ರರಂಗದಲ್ಲಿ ನಟರು ತಮ್ಮ ಮಕ್ಕಳೊಂದಿಗೆ ನಟಿಸೋದು ಕಡಿಮೆ, ಆದರೆ ಈ ನಟರು ಅದಕ್ಕೆ ಅಪವಾದ ಎನ್ನುವಂತೆ, ತಮ್ಮ ಮಕ್ಕಳೊಂದಿಗೆ ನಟಿಸುವ ಮೂಲಕ ಸುದ್ದಿಯಲ್ಲಿದ್ದವರು.

Kannada

ಶ್ರೀನಾಥ್

ರಸಿಕರ ರಾಜ ಎಂದೇ ಖ್ಯಾತರಾದ ಶ್ರೀನಾಥ್ ಅವರು ತಮ್ಮ ಮಗ ರೋಹಿತ್ ಶ್ರೀನಾಥ್ ಜೊತೆಗೆ ಎರಡು ರೇಖೆಗಳು ಸಿನಿಮಾದಲ್ಲಿ ನಟಿಸಿದ್ದರು.

Image credits: social media
Kannada

ಲೋಕೇಶ್

ದಿವಂಗತ ನಟ ಲೋಕೇಶ್ ಅವರು ತಮ್ಮ ಪುತ್ರ ಸೃಜನ್ ಲೋಕೇಶ್ ಜೊತೆ ಭುಜಂಗಯ್ಯನ ದಶಾವತಾರ ಚಿತ್ರದಲ್ಲಿ ನಟಿಸಿದ್ದರು.

Image credits: social media
Kannada

ಶಿವರಾಜಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಂಡಮಾನ್ ಸಿನಿಮಾದಲ್ಲಿ ಪುತ್ರಿ ನಿವೇದಿತಾ ಜೊತೆ ನಟಿಸಿದ್ದರು.

Image credits: social media
Kannada

ಎಸ್ ನಾರಾಯಣ್

ನಟ-ನಿರ್ದೇಶಕ ಎಸ್ ನಾರಾಯಣ್ ಅವರು ಪುತ್ರ ಪಂಕಜ್ ಜೊತೆ ವಿಶಾಲಕ್ಷ್ಮಮ್ಮನ ಗಂಡ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು.

Image credits: social media
Kannada

ಶರಣ್

ನಟ ಶರಣ್ ಗುರು ಶಿಷ್ಯರು ಸಿನಿಮಾದಲ್ಲಿ ತಮ್ಮ ಪುತ್ರ ಹೃದಯ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು.

Image credits: social media
Kannada

ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಪುತ್ರ ಗುರು ಜೊತೆ ಯಾರದ್ದೋ ದುಡ್ಡೂ ಎಲ್ಲಮ್ಮನ ಜಾತ್ರೆ ಚಿತ್ರದಲ್ಲಿ ನಟಿಸಿದ್ದರು.

Image credits: social media
Kannada

ದರ್ಶನ್ ತೂಗುದೀಪ

ನಟ ದರ್ಶನ್ ತೂಗುದೀಪ್ ಮಿ. ಐರಾವತ ಸಿನಿಮಾದಲ್ಲಿ ಮಗ ವಿನೀಶ್ ಜೊತೆ ನಟಿಸಿದ್ದರು.

Image credits: social media
Kannada

ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಅವರು ಚಮಕ್ ಚಿತ್ರದಲ್ಲಿ ತಮ್ಮ ಮಗಳು ಚಾರಿತ್ರ್ಯ ಜೊತೆ ಒಂದು ಪುಟ್ಟ ಸೀನ್ ನಲ್ಲಿ ನಟಿಸಿದ್ದರು.

Image credits: social media
Kannada

ದೇವರಾಜ್

ನಟ ದೇವರಾಜ್ ಅವರು ಮಗ ಪ್ರಜ್ವಲ್ ಜೊತೆಗೆ ಅರ್ಜುನ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು.

Image credits: social media
Kannada

ಡಾ. ರಾಜಕುಮಾರ್

ಡಾ ರಾಜಕುಮಾರ್ ಅವರು ಶಿವರಾಜಕುಮಾರ್ ಜೊತೆಗೆ ಶಿವ ಮೆಚ್ಚಿದ ಕಣ್ಣಪ್ಪ, ಪ್ರೇಮದ ಕಾಣಿಕೆಯಲ್ಲಿ ಪೂರ್ಣಿಮಾ ಹಾಗೂ ಯಾರಿವನು ಸೇರಿ ಹಲವು ಸಿನಿಮಾದಲ್ಲಿ ಪುನೀತ್ ಜೊತೆ ನಟಿಸಿದ್ದರು.

Image credits: social media

ಸಿನಿಮಾ ಹೀರೋ ಅಲ್ಲ, ನಿರ್ದೇಶಕನನ್ನೇ ಲವ್ ಮಾಡಿ ಮದ್ವೆಯಾದ ನಟಿಯರು

ಕನ್ನಡದ ಈ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದೇ ಪ್ರೀತಿ ಸೋತಿದ್ರಿಂದ

ಸೀರೆಯಲ್ಲಿ ನಟಿ ಮಲಾಶ್ರೀ… ‘ನಂಜುಂಡಿ ಕಲ್ಯಾಣ’ ನೆನಪಿಸಿಕೊಂಡ ಫ್ಯಾನ್ಸ್

ಚಂದನವನದ ಫ್ಯೂಚರ್ ಹೀರೋಯಿನ್ ಮೇಲೆ ಕನ್ನಡಿಗರಿಗೆ ಫುಲ್ ಕ್ರಶ್