Kannada

ಕನ್ನಡ ಚಿತ್ರರಂಗ

ಕನ್ನಡ ಚಿತ್ರರಂಗದ ಈ ನಟರು ತಾವು ನಟಿಸಿದ ಚಿತ್ರ ತೆರೆ ಕಾಣುವ ಮುನ್ನವೇ ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದ್ದರು. ಅವರ ಮರಣದ ಬಳಿಕವೇ ಸಿನಿಮಾ ರಿಲೀಸ್ ಆಗಿತ್ತು.

Kannada

ಶಂಕರ್ ನಾಗ್

ನಟ ಶಂಕರ್ ನಾಗ್ ಅವರು ಸುಂದರಕಾಂಡ ಸಿನಿಮಾದಲ್ಲಿ ನಟಿಸುತ್ತಿದ್ದರು, ಆ ಸಮಯದಲ್ಲಿ ಕಾರು ಅಪಘಾತದಿಂದ ಸಾವನ್ನಪ್ಪಿದ್ದರು. ಈ ಸಿನಿಮಾ ನಂತರ ರಿಲೀಸ್ ಆಗಿತ್ತು.

Image credits: social media
Kannada

ಡಾ. ವಿಷ್ಣುವರ್ಧನ್

ಡಾ. ವಿಷ್ಣುವರ್ಧನ್ ಅವರು ಆಪ್ತರಕ್ಷಕ ಸಿನಿಮಾದ ಶೂಟಿಂಗ್ ಮುಗಿಸಿದ್ದರು. ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

Image credits: dr vishnuvardhan and bharathi daughter instagram
Kannada

ಪುನೀತ್ ರಾಜಕುಮಾರ್

ಪುನೀತ್ ರಾಜಕುಮಾರ್ ಅವರು ಕೊನೆಯದಾಗಿ ಜೇಮ್ಸ್ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ಬಿಡುಗಡೆಗೂ ಮುನ್ನ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

Image credits: social media
Kannada

ಸೌಂದರ್ಯ

ನಟಿ ಸೌಂದರ್ಯ ಆಪ್ತಮಿತ್ರ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು, ಬಳಿಕ ವಿಮಾನ ಅಪಘಾತವಾಗಿ ಸಾವನ್ನಪ್ಪಿದ್ದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.

Image credits: social media
Kannada

ಸಂಚಾರಿ ವಿಜಯ್

ಕನ್ನಡದ ವರ್ಸೈಟೈಲ್ ನಟರಾದ ಸಂಚಾರಿ ವಿಜಯ್ ಬೈಕ ಅಪಘಾತದಿಂದ ಮೃತಪಟ್ಟಿದ್ದು, ಅವರ ಮರಣದ ಬಳಿಕ ತಲೆದಂಡ ಸಿನಿಮಾ ರಿಲೀಸ್ ಆಗಿತ್ತು.

Image credits: social media
Kannada

ಚಿರಂಜೀವಿ ಸರ್ಜಾ

ರಾಜಮಾರ್ಥಾಂಡ ಶೂಟಿಂಗ್ ಮುಗಿಸಿದ್ದ ಚಿರಂಜೀವಿ ಸರ್ಜಾ, ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಬಳಿಕ ಧ್ರುವಾ ಸರ್ಜಾ ಡಬ್ಬಿಂಗ್ ಮಾಡಿ ಸಿನಿಮಾ ಬಿಡುಗಡೆ ಮಾಡಿದ್ದರು.

Image credits: social media
Kannada

ರಾಕೇಶ್ ಪೂಜಾರಿ

ಕಾಮಿಡಿ ಕಿಲಾಡಿಗಳು ವಿನ್ನರ್ ರಾಕೇಶ್ ಪೂಜಾರಿ ಕಾಂತಾರ ಚಾಪ್ಟರ್ 1ರಲ್ಲಿ ತಮ್ಮ ಶೂಟಿಂಗ್ ಮುಗಿಸಿದ್ದರು, ಬಳಿಕ ಹೃದಯಾಘಾತದಿಂದ ನಿಧನರಾದರು.

Image credits: instagram
Kannada

ಅನಿಲ್ ಮತ್ತು ಉದಯ್

ಮಾಸ್ತಿಗುಡಿ ಸಿನಿಮಾ ಶೂಟಿಂಗ್ ವೇಳೆ ನೀರಿಗೆ ಜಿಗಿಯುವ ಸಂದರ್ಭದಲ್ಲಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದರು. ನಂತರ ಸಿನಿಮಾ ಬಿಡುಗಡೆಯಾಗಿತ್ತು.

Image credits: social media

ಸಿನಿಮಾದಲ್ಲಿ ತಮ್ಮ ಮಕ್ಕಳೊಂದಿಗೆ ನಟಿಸಿದ್ದ ಚಂದನವನದ ಸ್ಟಾರ್ ನಟರು

ಸಿನಿಮಾ ಹೀರೋ ಅಲ್ಲ, ನಿರ್ದೇಶಕನನ್ನೇ ಲವ್ ಮಾಡಿ ಮದ್ವೆಯಾದ ನಟಿಯರು

ಕನ್ನಡದ ಈ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದೇ ಪ್ರೀತಿ ಸೋತಿದ್ರಿಂದ

ಸೀರೆಯಲ್ಲಿ ನಟಿ ಮಲಾಶ್ರೀ… ‘ನಂಜುಂಡಿ ಕಲ್ಯಾಣ’ ನೆನಪಿಸಿಕೊಂಡ ಫ್ಯಾನ್ಸ್