Kannada

ಮೇಘನಾ ರಾಜ್

ನವೆಂಬರ್,2024ರಲ್ಲಿ ಪತಿ ಚಿರು ಆಸೆ ಪಟ್ಟಂತೆ ಮೇಘನಾ ರಾಜ್ ಹೊಸ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿದ್ದಾರೆ. ಮೇಘನಾ ರಾಜ್ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟಿದ್ದಾರೆ.

Kannada

ಶ್ರುತಿ ಮತ್ತು ಗೌರಿ

ಡಿಸೆಂಬರ್, 2024ರಲ್ಲಿ ನಟಿ ಶ್ರುತಿ ಮತ್ತು ಪುತ್ರಿ ಗೌರಿ ಹೊಸ ಮನೆ ಖರೀದಿಸಿದ್ದಾರೆ. ಸಹೋದರ ಶರಣ್‌ ದಂಪತಿ ಪೂಜೆ ನೆರವೇರಿಸಿದ್ದಾರೆ. 

Image credits: Instagram
Kannada

ಅನುಪಮಾ ಗೌಡ

ಕಿರುತೆರೆ ನಟಿ ಹಾಗೂ ಆಂಕರ್ ಅನುಪಮಾ ಗೌಡ ಹೊಸ ಮನೆ ಕಟ್ಟಿಸಿದ್ದಾರೆ. ಅಕ್ಟೋಬರ್,2024ರಲ್ಲಿ 'ನಮ್ಮನೆ' ಎಂದು ವಿಭಿನ್ನವಾಗಿ ಹೆಸರಿಟ್ಟಿದ್ದಾರೆ. 

Image credits: Instagram
Kannada

ಶ್ರೀನಗರ ಕಿಟ್ಟ- ಭಾವನ ಬೆಳೆಗೆರೆ

ಆಗಸ್ಟ್‌ ತಿಂಗಳಿನಲ್ಲಿ ಭಾವನಾ ಮತ್ತು ಕಿಟ್ಟಿ ಹೊಸ ಮನೆ ಗೃಹಪ್ರವೇಶ ಮಾಡಿದ್ದರು. 'ಗುಡಿ ಮನೆ' ಎಂದು ಹೆಸರಿಟ್ಟಿದ್ದಾರೆ. 

Image credits: Instagram
Kannada

ಅಜಯ್ ರಾವ್

ನಟ ಅಜಯ್ ರಾವ್‌ ಮತ್ತು ಪತ್ನಿ ಸ್ವಪ್ನಾ ಹೊಸ ಮನೆ ಗೃಹಪ್ರವೇಶ ಮಾಡಿದ್ದರು. ತಮ್ಮ ನಿವಾಸಕ್ಕೆ ಕೃಷ್ಣ ಶಿಖರ ಎಂದು ಹೆಸರಿಟ್ಟಿದ್ದಾರೆ. 

Image credits: Instagram
Kannada

ಸೋನು ಶ್ರೀನಿವಾಸ್ ಗೌಡ

ನವೆಂಬರ್‌ ತಿಂಗಳಿನಲ್ಲಿ ಸೋನು ತಮ್ಮ ಹಳ್ಳಿ ಮನೆ ಗೃಹಪ್ರವೇಶ ಮಾಡಿದ್ದಾರೆ. ಸುಮಾರು 21 ಕಂಬಳು ಇರುವ ಮನೆ ಇದಾಗಿದ್ದು, ಸೋನು ಸಾಧನೆ ಮೆಚ್ಚಿಕೊಂಡಿದ್ದಾರೆ ನೆಟ್ಟಿಗರು. 

Image credits: Instagram

ಸೀರೆಯಲ್ಲಿ ಮಿಂಚುತ್ತಿರುವ ವಿಜಯಲಕ್ಷ್ಮಿ ; ಗುಣದಲ್ಲಿ ಸತಿಸಾವಿತ್ರಿ ಎಂದ ಫ್ಯಾನ್ಸ್

ಮಿಸ್ ಏಷ್ಯಾ ಪೆಸಿಫಿಕ್ 2024 ರನ್ನರ್ ಅಪ್ ಆದ ಕನ್ನಡತಿ ಲಾಸ್ಯ ನಾಗರಾಜ್

ರಾಧಿಕಾ ಪಂಡಿತ್ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು

2024ರಲ್ಲಿ ನಮ್ಮನ್ನು ಅಗಲಿದ ಕನ್ನಡ ಚಿತ್ರರಂಗದ ಗಣ್ಯರು