Sandalwood
ಕನ್ನಡದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದೀಗ ಪಿಂಕ್ ಬಣ್ಣದ ಡಿಸೈನರ್ ವೇರ್ ಸೀರೆಯಲ್ಲಿ ಮಿಂಚುತ್ತಿದ್ದಾರೆ.
ಪಿಂಕ್ ಸೀರೆಯಲ್ಲಿ ಮಿಂಚುತ್ತಿರುವ ವಿಜಯಲಕ್ಷ್ಮಿ ದರ್ಶನ್‌ಗೆ ಕೀರ್ತಿ ರಾಮ್ ಮೇಕಪ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ದರ್ಶನ್ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು ಆದರೆ ಸಣ್ಣ ಪುಟ್ಟ ವೈಯಕ್ತಿ ಕಾರಣಗಳಿಂದ ಆಗಾಗ ಅಕೌಂಟ್ ಡೀ-ಆಕ್ಟಿವೇಟ್ ಮಾಡುತ್ತಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪತಿ ದರ್ಶನ್ ಪರ ನಿಂತ ವಿಜಯಲಕ್ಷ್ಮಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಅತ್ತಿಗೆ ಸೂಪರ್, ನಮ್ಮ ಅತ್ತೆಗೆ ಪವರ್‌ಫುಲ್, ಎಷ್ಟೇ ಕಷ್ಟ ಎದುರಾದರೂ ಪತಿಯನ್ನು ಬಿಟ್ಟುಕೊಡುವುದಿಲ್ಲ, ಪತಿಯನ್ನು ದೇವರಂತೆ ಕಾಣುತ್ತಾರೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅನ್ನೋದಕ್ಕಿಂತ ಹೆಚ್ಚಾಗಿ ಉದ್ಯಮಿಯಾಗಿ ಗುರುತಿಸಿಕೊಳ್ಳುತ್ತಿರುವುದನ್ನು ಮೆಚ್ಚಬೇಕು.
ವಿಜಯಲಕ್ಷ್ಮಿ ಸ್ಟೈಲಿಂಗ್‌ಗೆ ಸಖತ್ ಪ್ರಮುಖ್ಯತೆ ನೀಡುತ್ತಾರೆ. ಐಷಾರಾಮಿ ಡಿಸೈನರ್ ಬಟ್ಟೆಗಳು, ಬ್ರ್ಯಾಂಡೆಡ್ ವಾಚ್ ಮತ್ತು ಬ್ಯಾಗ್‌ಗಳನ್ನು ಹೊಂದಿದ್ದಾರೆ.
ಮಿಸ್ ಏಷ್ಯಾ ಪೆಸಿಫಿಕ್ 2024 ರನ್ನರ್ ಅಪ್ ಆದ ಕನ್ನಡತಿ ಲಾಸ್ಯ ನಾಗರಾಜ್
ರಾಧಿಕಾ ಪಂಡಿತ್ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು
2024ರಲ್ಲಿ ನಮ್ಮನ್ನು ಅಗಲಿದ ಕನ್ನಡ ಚಿತ್ರರಂಗದ ಗಣ್ಯರು
ಕಿರುತೆರೆ ನಟಿ ದೀಪಾ ಭಾಸ್ಕರ್ ಕುಟುಂಬದ ಬಗ್ಗೆ ಯಾರಿಗೂ ಗೊತ್ತಿರದ ನೋವಿನ ವಿಷಯ ಇದು