Sandalwood

ಕೆ ಶಿವರಾಮ್

ಕನ್ನಡ ಚಿತ್ರರಂಗದ ನಟ, ರಾಜಕಾರಣಿ ಮತ್ತು ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ್‌ ಫೆಬ್ರವರಿ 29,2024ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು. 

Image credits: Google images

ಪವಿತ್ರಾ ಜಯರಾಮ್

ಕನ್ನಡ ಹಾಗೂ ತೆಲಗು ಕಿರುತೆರೆಯಲ್ಲಿ ಸಖತ್ ಹೆಸರು ಮಾಡಿದ ಪವಿತ್ರಾ ಜಯರಾಮ್ ಮೇ 11,2024ರಂದು ಆಂಧ್ರಪ್ರದೇಶದ ಕರ್ನೂಲ್‌ ಬಳಿ ರಸ್ತೆ ಅಪಘಾತದಿಂದ ಅಗಲಿದರು.

Image credits: Google images

ದ್ವಾರಕೀಶ್

ಕರ್ನಾಟಕದ ಪ್ರಚಂಡ ಕುಳ್ಳ ಎಂದೇ ಕನ್ನಡ ಚಿತ್ರರಂಗದಲ್ಲಿ ಕರೆಸಿಕೊಂಡ ಹಾಸ್ಯನಟ ದ್ವಾರಕೀಶ್ ಏಪ್ರಿಲ್ 16,2024ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು.

Image credits: Google images

ಅಪರ್ಣಾ

ಕನ್ನಡ ಚಿತ್ರರಂಗದ ಅದ್ಭುತ ನಟಿ ಹಾಗೂ ನಿರೂಪಕಿ ಅಪರ್ನಾ ಜುಲೈ 11,2024ರಂದು ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದರು. 

Image credits: Google images

ದೀಪಕ್ ಅರಸ್

ಗೋಲ್ಡನ್ ಕ್ವೀನ್ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ಕೂಡ ನಿರ್ದೇಶಕರು. ಕಿಡ್ನಿ ವೈಫಲ್ಯದಿಂದ 17,2024ರಂದು ನಿಧನರಾದರು.

Image credits: Google images

ಗುರುಪ್ರಸಾದ್

ಬೆಂಗಳೂರಿನ ಮಾದನಾಯಕನಹಳ್ಳಿಯ ನಿವಾಸದಲ್ಲಿ ಖ್ಯಾತ ನಿರ್ದೇಶಕ ಗುರು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದರು. ನವೆಂಬರ್ 3ರಂದು ಈ ಘಟನೆ ನಡೆದಿದೆ.

Image credits: Google images

ಶೋಭಿತಾ

ನವೆಂಬರ್ 30,2024ರಂದು ಕನ್ನಡ ಕಿರುತೆರೆ ಖ್ಯಾತ ನಟಿ ಶೋಭಿತಾ ಹೈದರಾಬಾದ್‌ನ ಪತಿ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 

Image credits: Google images

ಕಿರುತೆರೆ ನಟಿ ದೀಪಾ ಭಾಸ್ಕರ್ ಕುಟುಂಬದ ಬಗ್ಗೆ ಯಾರಿಗೂ ಗೊತ್ತಿರದ ನೋವಿನ ವಿಷಯ ಇದು

ಬೋಲ್ಡ್ ಲುಕ್ ಮೂಲಕ ಚಳಿಗಾಲದಲ್ಲೂ ಟೆಂಪ್ರೇಚರ್ ಹೆಚ್ಚಿಸಿದ ಚೈತ್ರಾ ಆಚಾರ್

ಬ್ಯಾಕ್ ಲೆಸ್ ಬ್ಲೌಸ್- ಲಂಗದಲ್ಲಿ ಮಿಂಚಿದ ಯುವ ಚೆಲುವೆ ಸಪ್ತಮಿ ಗೌಡ

Year Ender 2024: ಈ ವರ್ಷ ವೈವಾಹಿಕ ಬಂಧನಕ್ಕೆ ಒಳಗಾದ ಸ್ಯಾಂಡಲ್‌ವುಡ್‌ ತಾರೆಯರು