Kannada

ಲಾಸ್ಯ ನಾಗರಾಜ್ ಮಿಸ್ ಏಷ್ಯಾ ಪೆಸಿಫಿಕ್ ರನ್ನರ್‌ ಅಪ್

ಕನ್ನಡದ ನಟಿ ಬಿಗ್‌ಬಾಸ್‌  ಮಾಜಿ  ಬಿಗ್‌ಬಾಸ್‌ ಸ್ಪರ್ಧಿ, ನಟಿ ಲಾಸ್ಯ ನಾಗರಾಜ್ ಅವರು ಮಿಸ್ ಏಷ್ಯಾ ಪೆಸಿಫಿಕ್ ರನ್ನರ್‌ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

Kannada

ಅಸ್ಕರ್ ಕಾನ್ಫಿಡೆಂಟ್ ಕ್ವೀನ್ ಪ್ರಶಸ್ತಿ ಕೂಡ ಲಾಸ್ಯ ಪಾಲು

ನೋವಾಕಾಸ್ಮೋ  ವರ್ಲ್ಡ್ ವೈಡ್ ಪೆಜೇಂಟ್ಸ್ ಆಯೋಜನೆ ಮಾಡಿದ್ದ ಫ್ಯಾಷನ್ ಶೋ ಇದಾಗಿತ್ತು.  ಇದರ ಜೊತೆಗೆ ಶೋ ನಲ್ಲಿ ಅಸ್ಕರ್ ಕಾನ್ಫಿಡೆಂಟ್ ಕ್ವೀನ್ ಪ್ರಶಸ್ತಿಯನ್ನು ಸಹ ಗೆದ್ದಳು! 
 

Image credits: our own
Kannada

ಕೆನಡಾದಲ್ಲಿ ನಡೆದ ಕಾರ್ಯಕ್ರಮ

ಇತ್ತೀಚಿಗೆ ಕೆನಡಾದ ಟೋರೊಂಟೊದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಜಗತ್ತಿನ ನೂರಾರು ಮಾಡೆಲ್ ಗಳ ಮಧ್ಯೆ ramp ವಾಕ್ ಮಾಡಿದ ಮಿಂಚಿದ ಕನ್ನಡದ ಹುಡುಗಿ.
 

Image credits: our own
Kannada

ಫೋಟೋ ಹಂಚಿಕೊಂಡ ಲಾಸ್ಯ

ರನ್ನರ್‌ ಅಪ್ ಪ್ರಶಸ್ತಿ ಗೆದ್ದ ಖುಷಿಯ ಕ್ಷಣಗಳ ಫೋಟೋಗಳನ್ನ ಹಂಚಿಕೊಳ್ಳುವ ಮೂಲಕ
ಇದಕ್ಕಾಗಿ ಪಟ್ಟ ಪರಿಶ್ರಮದ ಬಗ್ಗೆ ಲಾಸ್ಯ ತಮ್ಮ ಮನದ ಮಾತುಗಳನ್ನ ಹಂಚಿಕೊಂಡಿದ್ದಾರೆ.

Image credits: our own
Kannada

ನನ್ನ ಕನಸಾಗಿತ್ತು-ಲಾಸ್ಯ

ಮಿಸ್ ಏಷ್ಯಾ ಪೆಸಿಫಿಕ್ ರನ್ನರ್ ಅಪ್  ಪ್ರಶಸ್ತಿಯನ್ನು ಗೆಲ್ಲುವುದು ನಿಜವಾಗಿಯೂ ನನ್ನ ಇಚ್ಛೆ, ನನ್ನ ನಂಬಿಕೆ ವ್ಯವಸ್ಥೆ, ತಾಳ್ಮೆ ಮತ್ತು ಸಾಮರ್ಥ್ಯಗಳಿಗೆ ಸವಾಲಾಗಿತ್ತು. 

Image credits: our own
Kannada

ವೈಫಲ್ಯ ಗೆಲುವಿಗೆ ಕಾರಣ-ಲಾಸ್ಯ

ಸಣ್ಣ ವೈಫಲ್ಯಗಳು ಮತ್ತು ಗೆಲುವುಗಳು ಯಾವಾಗಲೂ ಸಾಧನೆಗೆ ನಿಮ್ಮನ್ನು ಸಿದ್ಧಪಡಿಸುತ್ತವೆ. ಹಾಗಾಗಿ ನಿಮ್ಮ ದಾರಿಯಲ್ಲಿ ಬರುವ ಯಾವುದೇ ಅವಕಾಶವನ್ನು ಯಾರೂ ಖಂಡಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ
 

Image credits: our own
Kannada

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಲಾಸ್ಯ

ಲಾಸ್ಯ ಸದ್ಯ ಕೆನಡಾದಲ್ಲಿ ನಟನೆ ಮತ್ತು ಡೈರೆಕ್ಷನ್‌  ತರಬೇತಿ ನಡೆಸುತ್ತಿದ್ದಾರೆ. ಕಳೆದ ಹಲವು ತಿಂಗಳಿಂದಲೂ ಕೆನಡಾದಲ್ಲಿದ್ದಾರೆ

Image credits: our own

ರಾಧಿಕಾ ಪಂಡಿತ್ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು

2024ರಲ್ಲಿ ನಮ್ಮನ್ನು ಅಗಲಿದ ಕನ್ನಡ ಚಿತ್ರರಂಗದ ಗಣ್ಯರು

ಕಿರುತೆರೆ ನಟಿ ದೀಪಾ ಭಾಸ್ಕರ್ ಕುಟುಂಬದ ಬಗ್ಗೆ ಯಾರಿಗೂ ಗೊತ್ತಿರದ ನೋವಿನ ವಿಷಯ ಇದು

ಬೋಲ್ಡ್ ಲುಕ್ ಮೂಲಕ ಚಳಿಗಾಲದಲ್ಲೂ ಟೆಂಪ್ರೇಚರ್ ಹೆಚ್ಚಿಸಿದ ಚೈತ್ರಾ ಆಚಾರ್