Kannada

ಕಾಮಾಕ್ಯ ದೇವಿ

ಶಕ್ತಿ ಪೀಠಗಳಲ್ಲಿ ಒಂದಾದ ತುಂಬಾನೆ ಪವರ್ ಫುಲ್ ಆಗಿರುವ ಸ್ಥಳ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ಮಂದಿರಕ್ಕೆ ಭೇಟಿ ಕೊಟ್ಟ ಚಂದನವನದ ನಟಿಯರು.

Kannada

ಸ್ಯಾಂಡಲ್ವುಡ್ ಸುಂದರಿಯರು

ಸ್ಯಾಂಡಲ್’ವುಡ್ ನಟಿಯರಾದ ಅಮೃತಾ ಅಯ್ಯಂಗಾರ್, ಖುಷಿ ರವಿ ಹಾಗೂ ಅರ್ಚನಾ ಕೊಟ್ಟಿಗೆ ಜೊತೆಯಾಗಿ ಮಾ ಕಾಮಾಕ್ಯ ದೇವಿ ದರ್ಶನ ಪಡೆದು ಬಂದಿದ್ದಾರೆ.

Image credits: Instagram
Kannada

ಫೋಟೋಸ್ ಹಂಚಿಕೊಂಡ ನಟಿಯರು

ಇದು ಖಂಡಿತವಾಗಿಯೂ ಒಂದು ದೈವಿಕ ಕರೆ ಆಗಿತ್ತು.ನಾನು ಯಾವಾಗಲೂ ಮಾ ಕಾಮಾಖ್ಯಳ ದರ್ಶನ ಪಡೆಯಲು ಬಯಸಿದ್ದೆ ಮತ್ತು @keerthientclinic ಸಂದರ್ಶನದ ಸಮಯದಲ್ಲಿ ಅದಕ್ಕಾಗಿ ಯೋಜನೆ ರೂಪಿಸಿದ್ದೆವು ಎಂದು ಬರೆದುಕೊಂಡಿದ್ದಾರೆ.

Image credits: Instagram
Kannada

ಆಧ್ಯಾತ್ಮಿಕ ಪ್ರಯಣ

ಎಂತಹ ಅದ್ಭುತ ಅನುಭವವಿದು! ನಮ್ಮನ್ನು ಇಷ್ಟು ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಸ್ಪಿರಿಚುವಲ್ ಜರ್ನಿಗೆ ಧನ್ಯವಾದ ತಿಳಿಸಿದ್ದಾರೆ.

Image credits: Instagram
Kannada

ಸಂದರ್ಶನ ವೇಳೆ ಸಿಕ್ಕ ಅವಕಾಶ

ಅಂದ ಹಾಗೆ ಈ ಮೂವರು ಬೆಸ್ಟ್ ಫ್ರೆಂಡ್ಸ್ ಈ ಹಿಂದೆ ಕೀರ್ತಿ ಇ ಎನ್ ಟಿ ಕ್ಲಿಕಿಕ್ ಸಂದರ್ಶನಕ್ಕೆ ಬಂದಾಗ, ಅಲ್ಲಿ ಅವರಿಗೆ ಟ್ರಾವೆಲ್ ಮಾಡಬಹುದುದಾದ ಒಂದು ಅವಕಾಶವನ್ನು ನೀಡಲಾಗಿತ್ತು.

Image credits: Instagram
Kannada

ದೇವಿ ದರ್ಶನದ ಜೊತೆ ಪೂಜೆ

ನಟಿಯರು ಕಾಮಾಕ್ಯ ಮಂದಿರದಲ್ಲಿ ದೇವಿ ದರ್ಶನವನ್ನು ಪಡೆದು, ಪೂಜೆ ಸಲ್ಲಿಸಿದ್ದು, ಇತರ ದೇಗುಲಗಳಿಗೂ ಭೇಟಿ ನೀಡಿದ್ದಾರೆ.

Image credits: Instagram
Kannada

ಅಮೃತಾ ಅಯ್ಯಂಗಾರ್

ಕರಿಯರ್ ವಿಷಯಕ್ಕೆ ಬಂದ್ರೆ ಅಮೃತಾ ಸದ್ಯ ‘ಹಲ್ಕಾ ಡಾನ್’, ‘ಫಾದರ್’ ಹಾಗೂ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Image credits: Instagram
Kannada

ಖುಷಿ ರವಿ

ಖುಷಿ ರವಿ ‘ಲೆಗಸಿ’ ಎನ್ನುವ ತೆಲುಗು ಸಿನಿಮಾ, ಹಾಗೂ ಕನ್ನಡದಲ್ಲಿ ‘ಡೈಜಿ’ ಮತ್ತು ‘ನಾಕು ತಂತಿ’ ಸಿನಿಮಾದಲ್ಲಿ ಹಾಗೂ ಅಯ್ಯನಮನೆ 2 ವೆಬ್ ಸೀರೀಸ್ ನಲ್ಲೂ ನಟಿಸುತ್ತಿದ್ದಾರೆ.

Image credits: Instagram
Kannada

ಅರ್ಚನಾ ಕೊಟ್ಟಿಗೆ

ಅರ್ಚನಾ ಕೊಟ್ಟಿಗೆ ಈ ವರ್ಷ ‘ರಕ್ಕಸ ಪುರಧೊಳ್’, ‘ಶೇಷ 2016’ ಮತ್ತು ‘ಎಲ್ಲರ ಕಾಲೆಳೆಯುತ್ತೆ ಕಾಲ’ ಸಿನಿಮಾದಲ್ಲಿ ನಟಿಸಿದ್ದಾರೆ. ಹೊಸ ಚಿತ್ರದ ಬಗ್ಗೆ ಮಾಹಿತಿ ಇಲ್ಲ.

Image credits: Instagram
Kannada

ಮೂವರ ಸ್ನೇಹಕ್ಕೆ ಮೆಚ್ಚುಗೆ

ಹೆಚ್ಚಾಗಿ ಸಿನಿಮಾ ನಟಿಯರು ಸ್ನೇಹಿತರಾಗಿರುವುದು ಕಡಿಮೆ. ಆದರೆ ಖುಷಿ, ಅಮೃತಾ ಮತ್ತು ಅರ್ಚನಾ ಸ್ನೇಹ ನೋಡಿ ಜನ ಮೆಚ್ಚುಗೆ ಸೂಚಿಸಿದ್ದು, ಸ್ನೇಹ ಹೀಗೆ ಇರಲಿ ಎಂದು ಹಾರೈಸಿದ್ದಾರೆ.

Image credits: Instagram

ಫೋಟೊ ಪೋಸ್ಟ್ ಮಾಡ್ತಿದ್ದಂಗೆ ಲಕ್ಷಾಂತರ ಲೈಕ್ಸ್…. ರುಕ್ಕು ಅಂದಕ್ಕೆ ಮನ ಸೋಲದವರ್ಯಾರು?

ಭರ್ಜರಿಯಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಅಮೃತಾ ಅಯ್ಯಂಗಾರ್! ನಟಿ ವಯಸ್ಸೆಷ್ಟು?

ಪತಿ ತರುಣ್ ಸುಧೀರ್ ಜೊತೆ ನಟಿ ಸೋನಲ್ ಮೊಂತೆರೊ ರೊಮ್ಯಾಂಟಿಕ್ ಡೇಟ್

ಸ್ತ್ರೀ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕನ್ನಡದ ಸ್ಟಾರ್ ನಟರು