ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಚಂದನವನ ಬ್ಯೂಟಿ ಕ್ವೀನ್, ಅಭಿಮಾನಿಗಳ ಪ್ರೀತಿಯ ರುಕ್ಕು, ರುಕ್ಮಿಣಿ ವಸಂತ್ ಇದೀಗ ಹೊಸ ಫೋಟೋ ಶೂಟ್ ಸದ್ದು ಮಾಡುತ್ತಿದೆ.
sandalwood Sep 24 2026
Author: Pavna Das Image Credits:Instagram
Kannada
ನೆಟ್ಟಿಗರ ಹೃದಯ ಗೆದ್ದ ಚೆಲುವೆ
ರುಕ್ಮಿಣಿ ವಸಂತ್ ಬಿಳಿ ಬಣ್ಣದ ಟ್ರಾನ್ಸ್ಪರೆಂಟ್ ಡ್ರೆಸ್ ಧರಿಸಿರುವ ಕ್ಲೋಸ್ ಅಪ್ ಫೋಟೊಗಳನ್ನು ಶೇರ್ ಮಾಡಿದ್ದು, ಈ ಫೋಟೋಗಳು ನೆಟ್ಟಿಗರ ಹೃದಯ ಗೆದ್ದಿದೆ.
Image credits: Instagram
Kannada
ನ್ಯಾಚುರಲ್ ಬ್ಯೂಟಿ ರುಕ್ಕು
ಈ ಫೋಟೋಗಳಲ್ಲಿ ರುಕ್ಮಿಣಿ ದೇವ ಲೋಕದ ಸುಂದರಿಯಂತೆ ಕಾಣಿಸಿಕೊಂಡಿದ್ದು, ಅವರ ನ್ಯಾಚುರಲ್ ಬ್ಯೂಟಿಗೆ ಫ್ಯಾನ್ಸ್ ಮನಸೋತಿದ್ದಾರೆ.
Image credits: Instagram
Kannada
ಲಕ್ಷ ಲಕ್ಷ ಲೈಕ್ಸ್, ಕಾಮೆಂಟ್
ರುಕ್ಮಿಣಿ ವಸಂತ್ Camera crumbs ಎನ್ನುವ ಕ್ಯಾಪ್ಶನ್ ಕೊಟ್ಟು ಫೋಟೊ ಪೋಸ್ಟ್ ಮಾಡಿದ ನಿಮಿಷದೊಳಗೆ ಲಕ್ಷಾಂತರ ಲೈಕ್ಸ್ ಹಾಗೂ ಹಾರ್ಟ್ ಇಮೋಜಿಯಿಂದ ಕಾಮೆಂಟ್ ಸೆಕ್ಷನ್ ಕೆಂಪಾಗಿದೆ.
Image credits: Instagram
Kannada
ದಕ್ಷಿಣ ಭಾರತದ ಬ್ಯುಸಿ ನಟಿ
ರುಕ್ಮಿಣಿ ವಸಂತ್ ಸದ್ಯ ದಕ್ಷಿಣ ಭಾರತದ ಅತ್ಯಂತ ಬ್ಯುಸಿ ನಟಿಯಾಗಿದ್ದಾರೆ. ಕನ್ನಡ, ತಮಿಳು, ತೆಲುಗು, ಹಾಗೂ ಮಲಯಾಳಂ ಸಿನಿಮಾಗಳಲ್ಲೂ ರುಕ್ಮಿಣಿ ನಟಿಸುತ್ತಿದ್ದಾರೆ.
Image credits: Instagram
Kannada
ಮಾಲಾಶ್ರೀ ಜೊತೆ ಸ್ಕ್ರೀನ್ ಶೇರ್
ರುಕ್ಮಿಣಿ ಕನ್ನಡದಲ್ಲಿ ‘ಮಂಗಳಗೌರಿ’ ಸಿನಿಮಾದಲ್ಲಿ ಹಿರಿಯ ನಟಿ ಮಾಲಾಶ್ರಿ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ರುಕ್ಕು ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Image credits: Instagram
Kannada
ಮಲಯಾಳಂ, ತೆಲುಗಿನಲ್ಲಿ ಬ್ಯುಸಿ
ಇನ್ನು ರುಕ್ಮಿಣಿ ವಸಂತ್ ಎನ್ ಟಿಆರ್ ಜೊತೆಗಿನ ಬಹು ನಿರೀಕ್ಷೆಯ ಸಿನಿಮಾ ಡ್ರಾಗನ್ ನಲ್ಲಿ ನಟಿಸುತ್ತಿದ್ದಾರೆ ಹಾಗೂ ಮಲಯಾಲಂನಲ್ಲಿ ನಿವಿನ್ ಪೌಲಿ ಜೊತೆಗಿನ ಸಿನಿಮಾದಲ್ಲೂ ರುಕ್ಮಿಣಿ ನಟಿಸುತ್ತಿದ್ದಾರೆ.