Kannada

ಅಮೃತಾ ಅಯ್ಯಂಗಾರ್ ಹುಟ್ಟುಹಬ್ಬ

ಸ್ಯಾಂಡಲ್‌ವುಡ್ ನಟಿ ಅಮೃತಾ ಅಯ್ಯಂಗಾರ್ ತಮ್ಮ ಆಪ್ತರೊಂದಿಗೆ, ಚಿತ್ರರಂಗದ ಸ್ನೇಹಿತರೊಂದಿಗೆ ಭರ್ಜರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Kannada

ಬರ್ತ್ ಡೇ ಫೋಟೊಗಳನ್ನು ಹಂಚಿಕೊಂಡ ಅಮೃತಾ

"Birthday dump with my loved ones" ಎಂಬ ಕ್ಯಾಪ್ಷನ್‌ನೊಂದಿಗೆ ಬರ್ತ್‌ಡೇ ಸಂಭ್ರಮದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಅಮೃತಾ.

Image credits: Instagram
Kannada

ಸರ್ಪ್ರೈಸ್ ಕೊಟ್ಟ ಮಿಲನಾ

ಮಿಲನಾ ನಾಗರಾಜ್ ವಿಶೇಷವಾಗಿ ಅಮೃತಾ ಅಯ್ಯಂಗಾರ್ ಅವರನ್ನು ಮನೆಗೆ ಆಹ್ವಾನಿಸಿ, ಕೇಕ್ ಕತ್ತರಿಸಿ ಸೆಲೆಬ್ರೇಟ್ ಮಾಡಿದ್ದು, ಪರಿ ಮುದ್ದಾಗಿ ವಿಶ್ ಮಾಡಿರುವ ವಿಡೀಯೋ ಕೂಡ ಇದೆ.

Image credits: Instagram
Kannada

ಸ್ಟಾರ್ ಗಳ ಜೊತೆ ಸಂಭ್ರಮ

ದಿಶಾ ಮದನ್, ಪನ್ನಗಭರಣ, ಸುನಯನಾ ಸುರೇಶ್ , ಮಿಲನಾ ನಾಗರಾಜ್, ರೋಶಿನಿ ಪ್ರಕಾಶ್, ಲಿಖಿತ್ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವು ಸ್ಟಾರ್ ಗಳ ಜೊತೆ ಬರ್ತ್ ಡೇ ಸಂಭ್ರಮಿಸಿದ್ದಾರೆ ನಟಿ.

Image credits: Instagram
Kannada

ಧನ್ಯವಾದ ತಿಳಿಸಿದ ನಟಿ

ಎಲ್ಲರ ಪ್ರೀತಿ ಮತ್ತು ಹಾರೈಕೆಗೆ ಧನ್ಯವಾದಗಳು, ನನ್ನ ಹೃದಯ ತುಂಬಿದೆ. ನನ್ನ ದಿನವನ್ನು ತುಂಬಾ ಸ್ಪೆಷಲ್ ಮಾಡಿದ್ದೀರಿ" ಎಲ್ಲಾದಕ್ಕೂ ಧನ್ಯವಾದಗಳು ಎಂದು ಬರೆದುಕೊಂಡ ನಟಿ.

Image credits: Instagram
Kannada

ಆಫ್ ಶೋಲ್ಡರ್ ಡ್ರೆಸಲ್ಲಿ ಮಿಂಚಿಂಗ್

ಕಪ್ಪು ಬಣ್ಣದ ಆಫ್-ಶೋಲ್ಡರ್ ಉಡುಗೆಯಲ್ಲಿ ಮಿಂಚಿದ ಅಮೃತಾ, ಕೇಕ್ ಕಟ್ ಮಾಡುವ ಸಂಭ್ರಮದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Image credits: Instagram
Kannada

ಅಮೃತಾ ಅಯ್ಯಂಗಾರ್ ವಯಸ್ಸೆಷ್ಟು

ಅಮೃತಾ ಅಯ್ಯಂಗಾರ್ ಇದೀಗ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಹ್ಯಾಪಿ ಬರ್ತ್ ಡೇ ಸೂಪರ್ ಸ್ಟಾರ್ ಎನ್ನುವ ಕೇಕ್ ಕೂಡ ಕಾಣಬಹುದು.

Image credits: Instagram
Kannada

ಜನಪ್ರಿಯ ಸಿನಿಮಾಗಳು

'ಲವ್ ಮಾಕ್‌ಟೇಲ್', 'ಬ್ಯಾಡ್ ಮ್ಯಾನರ್ಸ್' , ‘ಬಡವ ರಾಸ್ಕಲ್’ ಸೇರಿ ಹಲವು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ಅಮೃತಾ, ಸಾಮಾಜಿಕ ಜಾಲತಾಣದಲ್ಲೂ ಜನಪ್ರಿಯರು.

Image credits: Instagram
Kannada

ಅಭಿಮಾನಿಗಳಿಂದ ಶುಭ ಹಾರೈಕೆ

ಅಮೃತಾ ಅಯ್ಯಂಗಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಹ ಶುಭ ಹಾರೈಸಿದ್ದಾರೆ. ಹೆಚ್ಚು ಹೆಚ್ಚು ಸಿನಿಮಾ ಮಾಡುವಂತೆ ಹಾರೈಸಿದ್ದಾರೆ.

Image credits: Instagram

ಪತಿ ತರುಣ್ ಸುಧೀರ್ ಜೊತೆ ನಟಿ ಸೋನಲ್ ಮೊಂತೆರೊ ರೊಮ್ಯಾಂಟಿಕ್ ಡೇಟ್

ಸ್ತ್ರೀ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕನ್ನಡದ ಸ್ಟಾರ್ ನಟರು

ಕಾನ್ಸ್ ಫಿಲಂ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಪ್ರಿಯಾಂಕಾ ಉಪೇಂದ್ರ

ರಾಧಿಕಾ ಪಂಡಿತ್ ಸ್ಟೈಲಿಶ್ ಲುಕ್’ಗೆ ಬಾಂಗ್ಲಾದೇಶಿ ಫ್ಯಾನ್ಸ್ ಕೂಡ ಫಿದಾ ಆಗೋದ್ರೂ