ಕನ್ನಡ ಸಿನಿಮಾ ನಟಿ ಸೋನಲ್ ಮೊಂತೆರೊ ತಮ್ಮ ಪತಿ ನಿರ್ದೇಶಕ ತರುಣ್ ಸುಧೀರ್ ಜೊತೆ ರೊಮ್ಯಾಂಟಿಕ್ ಡೇಟ್ ಮಾಡಿದ್ದು, ಸುಂದರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
sandalwood Jul 15 2026
Author: Pavna Das Image Credits:Instagram
Kannada
ಡೇಟಿಂಗ್ ವಿತ್ ಲವ್
ಸೋನಲ್ ಮೊಂತೆರೋ ಮುದ್ದಾದ ಫೋಟೊಗಳನ್ನು ಹಂಚಿಕೊಂಡು What better than a date with my love ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅಭಿಮಾನಿಗಳು ಈ ಲವ್ ಬರ್ಡ್ಸ್ ನ್ನು ಮೆಚ್ಚಿಕೊಂಡಿದ್ದಾರೆ.
Image credits: Instagram
Kannada
ರೆಡ್ ಡ್ರೆಸ್ಸಲ್ಲಿ ಜೋಡಿ ಮಿಂಚಿಂಗ್
ಸೋನಲ್ ಮತ್ತು ತರುಣ್ ಇಬ್ಬರೂ ಕೆಂಪು ಬಣ್ಣದ ಡ್ರೆಸ್ಸಲ್ಲಿ ಮಿಂಚಿದ್ದು, ಡೇಟ್ ನೈಟ್ ಲ್ಲಿ ತಿಂದುಂಡು ಎಂಜಾಯ್ ಮಾಡಿದ್ದಾರೆ.
Image credits: Instagram
Kannada
ಯಾರ ದೃಷ್ಟಿಯೂ ಬೀಳದಿರಲಿ
ಇಬ್ಬರ ಕ್ಯೂಟ್ ಫೋಟೊಗಳಿಗೆ ಮೆಚ್ಚುಗೆ ಸೂಚಿಸಿರುವ ಅಭಿಮಾನಿಗಳು, ಜೋಡಿಗೆ ಯಾವುದೇ ದೃಷ್ಟಿ ಬೀಳದಿರಲಿ. ಯಾವಾಗ್ಲೂ ಹೀಗೆ ಖುಷಿಯಾಗಿರಿ ಎಂದು ಹಾರೈಸಿದ್ದಾರೆ.
Image credits: Instagram
Kannada
ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಜೋಡಿ
ತರುಣ್ ಮತ್ತು ಸೋನಲ್ ಜೋಡಿ 2024ರ ಆಗಸ್ಟ್ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮುಂದಿನ ತಿಂಗಳು ಆಗಸ್ಟ್ ಗೆ ಈ ಜೋಡಿ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ.
Image credits: Instagram
Kannada
ಸಿನಿಮಾಗಳಲ್ಲಿ ಸೋನಲ್ ಬ್ಯುಸಿ
ಸೋನಲ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಬುದ್ಧಿವಂತ 2, ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಮತ್ತು ಕಾದಲ್ ಕೋಟೆ ಸಿನಿಮಗಳಲ್ಲಿ ನಟಿಸುತ್ತಿದ್ದಾರೆ.
Image credits: Instagram
Kannada
ತರುಣ್ ಸುಧೀರ್
ತರುಣ್ ಸುಧೀರ್ ನಟ, ನಿರ್ದೇಶಕ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದು, ಕೊನೆಯದಾಗಿ ‘ಕಾಟೇರ’ ಸಿನಿಮಾ ನಿರ್ದೇಶನ ಮಾಡಿದ್ದರು. ಇದೀಗ ಹೊಸದೊಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.