Kannada

ರುಕ್ಮಿಣಿ ವಸಂತ್

ಚಂದನವನದ ಸುಂದರಿ ರುಕ್ಮಿಣಿ ವಸಂತ್ ಅದ್ಭುತ ನಟಿಯೂ ಹೌದು, ಜೊತೆಗೆ ತಮ್ಮ ನಗು ಹಾಗೂ ಸಂದರ್ಯದಿಂದ ಜನಪ್ರಿಯತೆ ಪಡೆದಿದ್ದಾರೆ.

Kannada

ಕನ್ನಡಿಗರ ಮುದ್ದಿನ ಪುಟ್ಟಿ

ರುಕ್ಮಿಣಿ ವಸಂತ್ ಅವರು ಕನ್ನಡಿಗರ ಪಾಲಿನ ಮುದ್ದಿನ ಪುಟ್ಟಿಯಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದರು, ಇವತ್ತಿಗೂ ಜನ ಅವರನ್ನು ಪುಟ್ಟಿ ಎಂದೇ ಕರೆಯುತ್ತಾರೆ.

Image credits: Instagram
Kannada

ರುಕ್ಮಿಣಿ ಜನವರಿ ಹೀಗಿತ್ತು

ಇದೀಗ ನಟಿ ಜನವರಿ ತಿಂಗಳ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಜನವರಿ ತಿಂಗಳಲ್ಲಿ ಕಳೆದಂತಹ ಒಂದಷ್ಟು ಸುಂದರ ಕ್ಷಣಗಳನ್ನು ಮೆಲುಕು ಹಾಕಲಾಗಿದೆ.

Image credits: Instagram
Kannada

ಜನವರಿ ತಿಂಗಳು

ತಮ್ಮ ಫೋಟೊಗಳಿಗೆ Little things that made January fuller ಎಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ.

Image credits: Instagram
Kannada

ಸೀರೆಯಲ್ಲಿ ಸುಂದರಿ

ರುಕ್ಮಿಣಿ ಸೀರೆಯುಟ್ಟಿರುವ ಹಲವಾರು ಫೋಟೊಗಳನ್ನು ಹಂಚಿಕೊಂಡಿದ್ದಾರೆ, ಒಂದಷ್ಟು ತಿನಿಸುಗಳ ಫೋಟೊ, ತಮಾಷೆಯ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ.

Image credits: Instagram
Kannada

ಸಿನಿಮಾಗಳಲ್ಲಿ ಬ್ಯುಸಿ

ರುಕ್ಮಿಣಿ ವಸಂತ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಷ್ಟೇ ಕಾಂತಾರಾ ಚಾಪ್ಟರ್ 1ರಲ್ಲಿ ನಟಿಸಿದ ಬ್ಯೂಟಿ ಮತ್ತೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Image credits: Instagram
Kannada

ಟಾಕ್ಸಿಕ್ ಬ್ಯೂಟಿ

ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾದಲ್ಲಿ ಹಲವು ನಾಯಕಿಯರಲ್ಲಿ ರುಕ್ಮಿಣಿ ಕೂಡ ಒಬ್ಬರು. ಟಾಕ್ಸಿಕ್ ಅಲ್ಲದೇ ಡ್ರಾಗನ್ ಸಿನಿಮಾದಲ್ಲೂ ರುಕ್ಮಿಣಿ ನಟಿಸುತ್ತಿದ್ದಾರೆ

Image credits: Instagram

ಫೆ. 26ಕ್ಕೆ ರಶ್ಮಿಕಾ-ವಿಜಯ್ ಮದುವೆ ಆಗೋದು ಡೌಟ್; ಸಾಕ್ಷಿ ಸಿಕ್ಕಿದೆ!

ಶಾಕುಂತ್ಲೆ ಸಿಕ್ಕಳು, ಸುಮ್ ಸುಮ್ನೆ ನಕ್ಕಳೂ… ಐಶಾನಿ ಶೆಟ್ಟಿ Photos

ಸಿಂಪಲ್ ಸೀರೆ ಲುಕ್ ಮೂಲಕ ಮತ್ತೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟ ಪುಟ್ಟಿ

ಜೊತೆಗೆ ಪೂಜೆ ಮಾಡಿ, ಹಬ್ಬದೂಟ ಸವಿದ ಚಂದನವನದ ತಾರೆಯರು… Photo Viral