ಕನ್ನಡ ಚಿತ್ರರಂಗದಲ್ಲಿ ಶಾಕುಂತಲೆ ಅಂತಲೇ ಜನಪ್ರಿಯತೆ ಪಡೆದಿರುವ ನಟಿ ಐಶಾನಿ ಶೆಟ್ಟಿ.
sandalwood Jan 24 2026
Author: Pavna Das Image Credits:Instagram
Kannada
ಶಾಕುಂತಲೆಯಾಗಿ ಬದಲಾದ್ರು
ಈವಾಗ ನಿಜಕ್ಕೂ ಶಾಕುಂತಲೆಯಾಗಿ ಪೋಸ್ ಕೊಟ್ಟಿದ್ದಾರೆ. ಶಾಕುಂತಲೆ ಲುಕ್ ನಲ್ಲಿ ಹೊಸದಾಗಿ ಫೋಟೊ ಶೂಟ್ ಮಾಡಿಸಿದ್ದಾರೆ.
Image credits: Instagram
Kannada
ಮುದ್ದು ಸುಂದರಿ
ಐಶಾನಿ ಬಿಳಿ ಬಣ್ಣದ ಸೀರೆಯುಟ್ಟು, ಕೈ, ಕುತ್ತಿಗೆ, ದೇಹ ತುಂಬಾ ಚಿನ್ನಾಭರಣ ಧರಿಸಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಮತ್ತೆ ಸಿನಿಮಾ ನಾಯಕಿಯಾಗುವ ಮುನ್ಸೂಚನೆ ನೀಡುತ್ತಿದ್ದಾರೆಯೇ?
Image credits: Instagram
Kannada
ಐಶಾನಿ ಈಗ ನಿರ್ದೇಶಕಿ
ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಐಶಾನಿ ಇದೀಗ ಸಿನಿಮಾದಿಂದ ದೂರ ಉಳಿದು, ನಿರ್ದೇಶನದತ್ತ ಮುಖ ಮಾಡಿದ್ದರೆ.
Image credits: Instagram
Kannada
ಐಶಾನಿ ನಟಿಸಿರುವ ಸಿನಿಮಾಗಳು
ಜ್ಯೋತಿ ಅಲಿಯಾಸ್ ಕೋತಿ ರಾಜಾ, ವಾಸ್ತುಪ್ರಕಾರ, ನಡುವೆ ಅಂತರವಿರಲಿ ಮತ್ತು ಧರಣಿ ಮಂಡಲ ಮಧ್ಯದೊಳಗೆ.
Image credits: Instagram
Kannada
ಕಿರುಚಿತ್ರದ ಮೂಲಕ ಸಾಧನೆ
ಐಶಾನಿ ನಟಿಸಿ, ಕಥೆ ಬರೆದು ನಿರ್ದೇಶನ ಮಾಡಿರುವ ಕಿರುಚಿತ್ರ ‘ಕಾಜಿ’ ಹಲವಾರು ಪ್ರಶಸ್ತಿಗಳು ಅರಸಿ ಬಂದಿದ್ದರು. ಇದಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿದೆ.
Image credits: Instagram
Kannada
ನಿರ್ದೇಶಕಿಯಾಗಿ ಚಂದನವನಕ್ಕೆ ಎಂಟ್ರಿ
ಇದೀಗ ಐಶಾನಿ ನಿರ್ದೇಶಕಿಯಾಗಿ ‘ಕಾಜಾಣ’ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮದೇ ಆದ ಶಾಕುಂತಲೆ ಎನ್ನುವ ನಿರ್ಮಾಣ ಸಂಸ್ಥೆಯನ್ನು ಸಹ ನಟಿ ಹುಟ್ಟುಹಾಕಿದ್ದಾರೆ.